Home latest Mamata Banerjee: ಮಮತಾ ಬ್ಯಾನರ್ಜಿ ಕಾರು ಅಪಘಾತ; ತಲೆಗೆ ಪೆಟ್ಟು!!!

Mamata Banerjee: ಮಮತಾ ಬ್ಯಾನರ್ಜಿ ಕಾರು ಅಪಘಾತ; ತಲೆಗೆ ಪೆಟ್ಟು!!!

Image Credit Source: TOI

Hindu neighbor gifts plot of land

Hindu neighbour gifts land to Muslim journalist

Car Accident Of Bengal CM:ಮಮತಾ ಬ್ಯಾನರ್ಜಿ ಅವರ ಕಾರು ಅಪಘಾತಗೊಂಡಿದೆ. ಈ ಕಾರು ಅಪಘಾತದಲ್ಲಿ ಮಮತಾ ಬ್ಯಾನರ್ಜಿ ಅವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಬರ್ಧಮಾನ್‌ನಲ್ಲಿ ಸಭೆ ನಡೆಸಿ ಹಿಂದಿರುಗುತ್ತಿದ್ದಾಗ ಈ ಅವಘಡ ನಡೆದಿದೆ. ಅಪಘಾತದ ಸಮಯದಲ್ಲಿ ಕಾರಿನ ಹಠಾತ್‌ ಬ್ರೇಕ್‌ನಿಂದ ಮಮತಾ ಅವರ ಹಣೆಗೆ ಗಾಯಗೊಂಡಿರುವುದಾಗಿ ವರದಿಯಾಗಿದೆ. ಇನ್ನೂ ಈ ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.