Home latest Shabarimala: ಅಯ್ಯಪ್ಪ ಸ್ವಾಮಿಯ ರಾಜಮನೆತನದ ಹಿರಿಯ ಸದಸ್ಯೆ ಅಂಬಿಕಾ ತಂಬುರಾಟಿ ನಿಧನ : ಜ.16ರವರೆಗೆ ಪಂದಳ...

Shabarimala: ಅಯ್ಯಪ್ಪ ಸ್ವಾಮಿಯ ರಾಜಮನೆತನದ ಹಿರಿಯ ಸದಸ್ಯೆ ಅಂಬಿಕಾ ತಂಬುರಾಟಿ ನಿಧನ : ಜ.16ರವರೆಗೆ ಪಂದಳ ಅರಮನೆ ದರ್ಶನಕ್ಕಿಲ್ಲ ಅವಕಾಶ

Hindu neighbor gifts plot of land

Hindu neighbour gifts land to Muslim journalist

 

ಶಬರಿಮಲೆ : ಅಯ್ಯಪ್ಪ ಸ್ವಾಮಿಯ ರಾಜಮನೆ ತನದ ಸದಸ್ಯರೂ, ಹಿರಿಯರಾದ ಅಂಬಿಕಾ ತಂಬುರಾಟಿ ನಿಧನರಾದರು.

ಇವರ ನಿಧನ ಹಿನ್ನೆಲೆ ಜ.16ರವರೆಗೆ ಪಂದಲಂ ಅರಮನೆ ಹಾಗೂ ಪಂದಳ ದೇವಳವನ್ನು ಮುಚ್ಚಲಾಗುವದು ದರ್ಶನ ಇರುವುದಿಲ್ಲ. ತಿರುವಾಭರಣ ಘೋಷ ಯಾತ್ರೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಅವರು ಕೈಪುಳ ತೆಕೆಮುರಿ ಅರಮನೆಯ ಲಕ್ಷ್ಮೀ ತಂಬುರಾಟಿ ಮತ್ತು ಕಥಿಯಾಕೋಲ್ ಶಂಕರನಾರಾಯಣ ನಂಬೂತಿರಿ ಅವರ ಪುತ್ರಿ. ಪತಿ ಮಾವೇಲಿಕರ ಗ್ರಾಮದ ಅರಮನೆಯ ನಂದಕುಮಾರ್ ವರ್ಮಾ. ಮಗಳು ಅಂಬಿಕಾ ವರ್ಮಾ.