Home latest Ayodhya Ram Mandir: ಅಯೋಧ್ಯೆಯಲ್ಲಿ ಇಂದು ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಿತು ಹೋಮಹವನ!

Ayodhya Ram Mandir: ಅಯೋಧ್ಯೆಯಲ್ಲಿ ಇಂದು ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಿತು ಹೋಮಹವನ!

Hindu neighbor gifts plot of land

Hindu neighbour gifts land to Muslim journalist

Ayodhya: ಅಯೋಧ್ಯೆ ರಾಮಮಂದಿರದಲ್ಲಿ ಬುಧವಾರ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಹಲವು ಪೂಜೆ, ಹೋಮ ಹವನಗಳು ನಡೆದಿದೆ.

ತತ್ವಹೋಮ, ರಾಮರತಾರಕ ಮಂತ್ರಯಜ್ಞ, ಕೂಷ್ಮಂಡ ಹೋಮ ರಾಕ್ಷೋಘ್ನ ಹೋಮಗಳು ರಾಮಾಯಣ ಸಹಿತ ವೇದ ಪಾರಾಯಣಗಳು ಕಲಶಾರಾಧನೆ ಕಲಶಾಭಿಷೇಕ ಸಹಿತ ಪ್ರಸನ್ನ ಪೂಜೆ ಇತ್ಯಾದಿಗಳು ನಡೆದಿದೆ.