Home Jobs RBI ನಲ್ಲಿ ಉದ್ಯೋಗ : ವಿವಿಧ ಹುದ್ದೆಗೆ ಅರ್ಜಿ ಆಹ್ವಾನ,ಮೇ 23 ರಿಂದ ಅರ್ಜಿ ಸ್ವೀಕಾರ!

RBI ನಲ್ಲಿ ಉದ್ಯೋಗ : ವಿವಿಧ ಹುದ್ದೆಗೆ ಅರ್ಜಿ ಆಹ್ವಾನ,
ಮೇ 23 ರಿಂದ ಅರ್ಜಿ ಸ್ವೀಕಾರ!

Hindu neighbor gifts plot of land

Hindu neighbour gifts land to Muslim journalist

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವಿವಿಧ ಹುದ್ದೆಗಳ ಭರ್ತಿಗೆ ನೇಮಕ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಹಾಕಿರಿ.

ಹುದ್ದೆಗಳ ವಿವರಗಳು

ಕ್ಯೂರೇಟರ್ ಎ ಶ್ರೇಣಿ : 01
ವಾಸ್ತುಶಿಲ್ಪಿ (ಪೂರ್ಣ ಸಮಯದ ಗುತ್ತಿಗೆ): 01 ಅಗ್ನಿಶಾಮಕ ಅಧಿಕಾರಿ (ಶ್ರೇಣಿ ಎ): 01

ಪ್ರಮುಖ ದಿನಾಂಕಗಳು

ಆನ್‌ಲೈನ್ ಅರ್ಜಿ ಸಲ್ಲಿಕೆಗೆ ವೆಬ್ ಲಿಂಕ್ ಓಪನ್ ಆಗುವ
ಮೇ, 23, 2022
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: ಜೂನ್ 13,
2022
ಅಗ್ನಿಶಾಮಕ ಅಧಿಕಾರಿ ಶ್ರೇಣಿ ಏ ಗೆ ಆನ್‌ಲೈನ್ / ಲಿಖಿತ ಪರೀಕ್ಷೆ : ಜುಲೈ 09, 2022

ವಿದ್ಯಾರ್ಹತೆ : ಅರ್ಜಿ ಸಲ್ಲಿಸಲು ಪದವಿ / ಸ್ನಾತಕ ಪದವಿಯನ್ನು ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪಡೆದಿರಬೇಕು. ಆರ್‌ಬಿಐ ನಿಗದಿತ ವಿದ್ಯಾರ್ಹತೆ ಕಡ್ಡಾಯವಾಗಿ ಪಡೆದಿರಬೇಕು.

ಶೈಕ್ಷಣಿಕ ಅರ್ಹತೆ, ಖಾಲಿ ಹುದ್ದೆ ಮೀಸಲಾತಿ ವಿವರಗಳು, ಆಯ್ಕೆ ಪ್ರಕ್ರಿಯೆ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದೇಗೆ ಮತ್ತು ಇತರೆ ಸೂಚನೆಗಳಿಗಾಗಿ ಬ್ಯಾಂಕಿನ ವೆಬ್ ತಾಣ (www.rbi.org.in) ದಲ್ಲಿ ಮೇ 23, 2022 ರಂದು ಮತ್ತು ಎಂಪ್ಲಾಯ್ ಮೆಂಟ್ ನ್ಯೂಸ್ / ರೋಜ್ಜಾರ್ ಸಮಾಚಾರ್ ನಲ್ಲಿ ಮೇ 31, 2022 ತದನಂತರದ ಸಂಚಿಕೆಗಳಲ್ಲಿ ಪ್ರಕಟಿಸಲಾಗುವ ವಿಕೃತ ಜಾಹೀರಾತನ್ನು ಗಮನಿಸಬೇಕು. ಅಭ್ಯರ್ಥಿಗಳು ಈ ಹುದ್ದೆಗಳಿಗೆ ಕೇವಲ ಆನ್‌ಲೈನ್ ಮೂಲಕ ಬ್ಯಾಂಕಿನ ವೆಬ್ ತಾಣದ ಮುಖಾಂತರ ಅರ್ಜಿಗಳನ್ನು ಸಲ್ಲಿಸತಕ್ಕದ್ದು ಎಂದು ಪ್ರಕಟಣೆ ಸೂಚಿಸಿದೆ.