Home Jobs ಪದವಿ ಪಾಸಾದವರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ | ಅರ್ಜಿ ಸಲ್ಲಿಸಲು ಕೊನೆ ದಿನ-ನ.4

ಪದವಿ ಪಾಸಾದವರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ | ಅರ್ಜಿ ಸಲ್ಲಿಸಲು ಕೊನೆ ದಿನ-ನ.4

Hindu neighbor gifts plot of land

Hindu neighbour gifts land to Muslim journalist

ಪದವಿ ಅಥವಾ ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳಿಗೆ ಇಂಡಿಯಾ ಎಕ್ಸಿಮ್ ಬ್ಯಾಂಕ್ (Indian Exim Bank)ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.

ಹುದ್ದೆ : ಮ್ಯಾನೇಜರ್ ಮತ್ತು ಮ್ಯಾನೇಜ್ಮೆಂಟ್ ಟ್ರೈನಿ
ಸಂಸ್ಥೆ : ಇಂಡಿಯಾ ಎಕ್ಸಿಮ್ ಬ್ಯಾಂಕ್
ವಿದ್ಯಾರ್ಹತೆ : ಪದವಿ
ವಯೋಮಾನ : 21 – 35 ವರ್ಷ
ಅರ್ಜಿ ಸಲ್ಲಿಕೆ ಆರಂಭ : 14-10-2022
ಅರ್ಜಿ ಸಲ್ಲಿಕೆ ಮುಕ್ತಾಯ : 04-11-2022

ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ:  ರೂ. 600
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : ರೂ. 600
SC / ST / PWBD / EWS / ಮಹಿಳಾ ಅಭ್ಯರ್ಥಿಗಳಿಗೆ :  ರೂ. 100
ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬಹುದು.

ಆನ್‌ಲೈನ್‌ ಪರೀಕ್ಷೆಗೆ ನಿಗದಿತ ದಿನಾಂಕ: ನವೆಂಬರ್ – ಡಿಸೆಂಬರ್ 2022
ಸಂದರ್ಶನಕ್ಕೆ ನಿಗದಿತ ಕೊನೆ ದಿನಾಂಕ: ಜನವರಿ -ಫೆಬ್ರುವರಿ, 2022

ಇಂಡಿಯನ್ ಎಕ್ಸಿಮ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್ ವಿಳಾಸ : https://www.eximbankindia.in/