Home Jobs IDBI Bank Recruitment 2023: ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನಲ್ಲಿ ಉದ್ಯೋಗ : ಒಟ್ಟು...

IDBI Bank Recruitment 2023: ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನಲ್ಲಿ ಉದ್ಯೋಗ : ಒಟ್ಟು ಹುದ್ದೆ-114, ಅರ್ಜಿ ಸಲ್ಲಿಸಲು ಕೊನೆ ದಿನ-ಮಾ.3

IDBI Bank

Hindu neighbor gifts plot of land

Hindu neighbour gifts land to Muslim journalist

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್(Industrial Development Bank of India)
ಹುದ್ದೆ : ಸ್ಪೆಷಲಿಸ್ಟ್​ ಕೇಡರ್ ಆಫೀಸರ್
ಒಟ್ಟು ಹುದ್ದೆ : 114
ವೇತನ ಮಾಸಿಕ : ₹76,010-89,890
ಉದ್ಯೋಗದ ಸ್ಥಳ : ಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನ : ಮಾರ್ಚ್ 3, 2023

ಹುದ್ದೆಯ ಮಾಹಿತಿ:
ಮ್ಯಾನೇಜರ್- 75
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 29
ಡೆಪ್ಯುಟಿ ಜನರಲ್ ಮ್ಯಾನೇಜರ್- 10

ವಿದ್ಯಾರ್ಹತೆ:
ಮ್ಯಾನೇಜರ್- CSE/ IT/ ECE/ EEE ನಲ್ಲಿ ಬಿಇ/ಬಿ.ಟೆಕ್, CSE/ IT/ ECE/ EEE ಯಲ್ಲಿ ME/ M.Tech , ಎಂಎಸ್ಸಿ, ಎಂಸಿಎ, ಎಂಬಿಎ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- CSE/ IT/ ECE/ EEE ನಲ್ಲಿ ಬಿಇ/ ಬಿ.ಟೆಕ್, CSE/ IT/ ECE/ EEE ಯಲ್ಲಿ ME/ M.Tech , ಎಂಎಸ್ಸಿ, ಎಂಸಿಎ, ಎಂಬಿಎ
ಡೆಪ್ಯುಟಿ ಜನರಲ್ ಮ್ಯಾನೇಜರ್- CSE/ IT/ ECE/ EEEಯಲ್ಲಿ ಬಿಇ/ಬಿ.ಟೆಕ್, ಬಿಎಸ್ಸಿ, ಬಿಸಿಎ, CSE/ IT/ ECE/ EEE ಎಂಇ/ ಎಂ.ಟೆಕ್, ಎಂಎಸ್ಸಿ, ಎಂಸಿಎ, ಎಂಬಿಎ, ಎಂಎ

ವಯೋಮಿತಿ:
*ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಕನಿಷ್ಠ 25 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು.
*ಮ್ಯಾನೇಜರ್- 25 ರಿಂದ 35 ವರ್ಷ
*ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 28 ರಿಂದ 40 ವರ್ಷ
*ಡೆಪ್ಯುಟಿ ಜನರಲ್ ಮ್ಯಾನೇಜರ್- 35 ರಿಂದ 45 ವರ್ಷ

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST/ECO/SSCO/ ಮಾಜಿ ಸೈನಿಕ ಅಭ್ಯರ್ಥಿಗಳು- 5 ವರ್ಷ

ವೇತನ:
ಮ್ಯಾನೇಜರ್- ಮಾಸಿಕ ₹48,170-69,810
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- ಮಾಸಿಕ ₹63,840-78,230
ಡೆಪ್ಯುಟಿ ಜನರಲ್ ಮ್ಯಾನೇಜರ್- ಮಾಸಿಕ ₹76,010-89,890

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 3, 2023

ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- 200 ರೂ.
EWS/OBC/ ಸಾಮಾನ್ಯ ಅಭ್ಯರ್ಥಿಗಳು- 1000 ರೂ.
ಪಾವತಿಸುವ ಬಗೆ- ಆನ್​ಲೈನ್​