Home Jobs DRDO Job Notification 2022 : ಡಿಆರ್ ಡಿಒ ದಲ್ಲಿ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ...

DRDO Job Notification 2022 : ಡಿಆರ್ ಡಿಒ ದಲ್ಲಿ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ ! ಆಸಕ್ತರು ಅರ್ಜಿ ಸಲ್ಲಿಸಿ !!!

Hindu neighbor gifts plot of land

Hindu neighbour gifts land to Muslim journalist

ಡಿಆರ್‌ಡಿಒ ಕಾಂಬ್ಯಾಟ್ ವೆಹಿಕಲ್ ರಿಸರ್ಚ್ ಅಂಡ್ ಡೆವಲಪೈಂಟ್ ಎಸ್ಟಾಬ್ಲಿಶ್‌ಮೆಂಟ್ (CVRDE), ಅವಡಿ, ಚೆನ್ನೈ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಐಟಿಐ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಕುರಿತು ಕಂಪ್ಲೀಟ್ ಡೀಟೇಲ್ಸ್ ಈ ಕೆಳಗೆ ನೀಡಲಾಗಿದೆ.

ಉದ್ಯೋಗ ಸಂಸ್ಥೆ : ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ
ಹುದ್ದೆಗಳ ಹೆಸರು : ಅಪ್ರೆಂಟಿಸ್ ತರಬೇತುದಾರರು
ಹುದ್ದೆಗಳ ಸಂಖ್ಯೆ : 120
ವಿದ್ಯಾರ್ಹತೆ : ಐಟಿಐ ಪಾಸ್ ಮಾಡಿರಬೇಕು.

ಟ್ರೇಡ್‌ವಾರು ಅಪ್ರೆಂಟಿಸ್ ಹುದ್ದೆಗಳ ವಿವರ :
ಕಾರ್ಪೆಂಟರ್ : 01
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್
ಅಸಿಸ್ಟಂಟ್ (COPA): 20
ಡ್ರಾಟ್ಸ್‌ಮನ್ (ಮೆಕ್ಯಾನಿಕಲ್) : 08
ಇಲೆಕ್ಟ್ರಿಷಿಯನ್ : 15
ಇಲೆಕ್ಟ್ರಾನಿಕ್ಸ್ : 10
ಫಿಟ್ಟರ್ : 35
ಮಷಿನಿಸ್ಟ್ : 12
ಮೆಕ್ಯಾನಿಕ್ (ಮೊಟಾರ್ ವೆಹಿಕಲ್) : 05
ಪೇಂಟರ್ : 02
ಪ್ಲಂಬರ್ : 01
ಟರ್ನರ್ : 05
ವೆಲ್ಡರ್ : 06

ಒಟ್ಟು : 120 ಹುದ್ದೆಗಳು.

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳು 30 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು 32 ವರ್ಷ,

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ಮೀರಿರಬಾರದು. ಒಬಿಸಿ ಅಭ್ಯರ್ಥಿಗಳು 30 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು 32 ವರ್ಷ, PWD ಅಭ್ಯರ್ಥಿಗಳು 37 ವರ್ಷ ಮೀರದಂತೆ ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ಐಟಿಐ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನಕ್ಕೆ ಆಹ್ವಾನಿಸಿ ಆಯ್ಕೆ ಮಾಡಲಾಗುತ್ತದೆ. ಇತರೆ ಹೆಚ್ಚಿನ ಮಾಹಿತಿಗಳಿಗೆ ಡಿಆರ್‌ಡಿಒ ಅಧಿಕೃತ ವೆಬ್‌ಸೈಟ್
https://www.drdo.gov.in/ ಗೆ ಭೇಟಿ ನೀಡಿರಿ.

ಲಾಗಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ.

ರಿಜಿಸ್ಟರ್ ಮಾಡಲು ಈ ಲಿಂಕ್ ಮಾಡಿ