Home Jobs Job Vacancy: ಲಕ್ಷ ಲಕ್ಷ ವೇತನದ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ – ಅರ್ಜಿ...

Job Vacancy: ಲಕ್ಷ ಲಕ್ಷ ವೇತನದ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ಇಲಾಖೆ – ಅರ್ಜಿ ಹಾಕಲು ಇಂದೇ ಕೊನೆ ದಿನಾಂಕ !!

Hindu neighbor gifts plot of land

Hindu neighbour gifts land to Muslim journalist

Railtel recruitment 2023: ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು (Job Vacancy) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು( Railtel recruitment 2023) ಆಹ್ವಾನಿಸಲಾಗುತ್ತಿದೆ. ಒಟ್ಟು 81 ಹುದ್ದೆಗಳು ಖಾಲಿ ಇದ್ದು, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಸೇರಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 11, 2023

ವಿದ್ಯಾರ್ಹತೆ: ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಎಸ್ಸಿ, ಎಂಸಿಎ

ವಯೋಮಿತಿ:
ಡೆಪ್ಯುಟಿ ಮ್ಯಾನೇಜರ್- 21ರಿಂದ 30 ವರ್ಷ,
ಮ್ಯಾನೇಜರ್- 23ರಿಂದ 30 ವರ್ಷ,
ಸೀನಿಯರ್ ಮ್ಯಾನೇಜರ್- 27ರಿಂದ 34 ವರ್ಷ

ಮಾಸಿಕ ವೇತನ:
• ಡೆಪ್ಯುಟಿ ಮ್ಯಾನೇಜರ್ ಗೆ ಮಾಸಿಕ 40,000-1,40,000 ರೂ.
• ಮ್ಯಾನೇಜರ್ ಹುದ್ದೆಗೆ ಮಾಸಿಕ 50,000 ರೂ ನಿಂದ 1,60,000 ರೂ,
• ಸೀನಿಯರ್ ಮ್ಯಾನೇಜರ್ ಗೆ ರೂ 60,000 ದಿಂದ ರೂ 1,80,000 ರೂ. ವೇತನ ದೊರೆಯಲಿದೆ.

ಉದ್ಯೋಗ ಸ್ಥಳ : ಭಾರತ

ಆಯ್ಕೆ ಪ್ರಕ್ರಿಯೆ: RailTel ನೇಮಕಾತಿ 2023 ಗಾಗಿ ಅಭ್ಯರ್ಥಿಗಳ ಆಯ್ಕೆಯು ಆನ್‌ಲೈನ್ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ಆಧರಿಸಿದೆ. ಆಯ್ಕೆ ಪ್ರಕ್ರಿಯೆಯ ವಿವರಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ನಂತರ ತಿಳಿಸಲಾಗುವುದು.

ಅರ್ಜಿ ಶುಲ್ಕ:
• ಅಭ್ಯರ್ಥಿಗಳು ರೂ. 1200 ಅರ್ಜಿ ಶುಲ್ಕ ಮತ್ತು
• SC/ST/PwBD ವರ್ಗದ ಅಭ್ಯರ್ಥಿಗಳು ರೂ. 600.
• ಆನ್‌ಲೈನ್ ಅರ್ಜಿ ಪಾವತಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ :-
ಜನರಲ್ ಮ್ಯಾನೇಜರ್/ಎಚ್‌ಆರ್
ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
ಪ್ಲೇಟ್-ಎ
6ನೇ ಮಹಡಿ
ಕಛೇರಿ ಬ್ಲಾಕ್-II
ಪೂರ್ವ ಕಿದ್ವಾಯಿ ನಗರ
ನವದೆಹಲಿ-110023

ಇದನ್ನೂ ಓದಿ: Health Tips: ಮುಖದ ಅಂದ ಹೆಚ್ಚಿಸಲು ಮನೆಯಲ್ಲೇ ಇದೆ ಮದ್ದು- ಇವೆರಡರ ಬಳಕೆಯಿಂದ ಹೊಳೆಯುವ ಸೌಂದರ್ಯ ನಿಮ್ಮದಾಗೋದು ಪಕ್ಕಾ !!