Home Interesting Optical Illusion : ಓದುಗರಿಗೊಂದು ಸವಾಲು : 208 ರ ನಡುವೆ ಅಡಗಿ ಕೂತಿರೋ 280...

Optical Illusion : ಓದುಗರಿಗೊಂದು ಸವಾಲು : 208 ರ ನಡುವೆ ಅಡಗಿ ಕೂತಿರೋ 280 ನ್ನು ಹುಡುಕಬಲ್ಲಿರಾ?

Optical Illusion Photo

Hindu neighbor gifts plot of land

Hindu neighbour gifts land to Muslim journalist

Optical illusion Photo : ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು (Optical illusion Photo) ಹೆಚ್ಚಾಗಿ ವೈರಲ್ ಆಗುತ್ತಿದ್ದು,ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ 208 ರ ನಡುವೆ ಅಡಗಿ ಕೂತಿರೋ 280 ನ್ನು ಹುಡುಕುವುದು.

ಈ ಚಿತ್ರದಲ್ಲಿ ನೀಲಿ ಹಿನ್ನೆಲೆಯಲ್ಲಿ ಕ್ರಮಬದ್ಧವಾದ ಶೈಲಿಯಲ್ಲಿ ಅನೇಕ ಬಾರಿ 208 ಬರೆಯಲಾಗಿದೆ. ಕೇವಲ ಐದು ಸೆಕೆಂಡುಗಳಲ್ಲಿ ಗುಂಪಿನಲ್ಲಿ ವಿಭಿನ್ನ ಸಂಖ್ಯೆಯನ್ನು ಕಂಡುಹಿಡಿಯುವುದು ವೀಕ್ಷಕರ ಗುರಿಯಾಗಿದೆ. ಚಿತ್ರದಲ್ಲಿ ಮರೆಮಾಡಲಾಗಿರುವ ಉಳಿದ ಸಂಖ್ಯೆಗಳಿಗಿಂತ ಭಿನ್ನವಾದ ಸಂಖ್ಯೆ 280.

ಇದರಲ್ಲಿ 208 ಸಂಖ್ಯೆಯನ್ನು ಅನೇಕ ಬಾರಿ ಬರೆಯಲಾಗಿದೆ. ಆದರೆ ಅದರಲ್ಲಿ ಎರಡು ಸಂಖ್ಯೆಯು ಉಳಿದವುಗಳಿಗಿಂತ ಭಿನ್ನವಾಗಿದೆ ಮತ್ತು ಅದನ್ನು ನೀವು ಕಂಡುಹಿಡಿಯಬೇಕು. ಚಿತ್ರವನ್ನು ಕ್ರಮಬದ್ಧವಾಗಿ ಸ್ಕ್ಯಾನ್ ಮಾಡಿದರೆ ಮತ್ತು ಯಾವುದೇ ಸಂಖ್ಯೆಗಳನ್ನು ಬಿಟ್ಟುಬಿಡದೇ ನೋಡಿದರೆ ಭಿನ್ನ ಸಂಖ್ಯೆಗಳನ್ನು ಗುರುತಿಸಬಹುದು. ನೀವು ಪತ್ತೆ ಹಚ್ಚಿದ್ರಿ ಎಂದಿದ್ರೆ ನಿಮ್ಮ ಕಣ್ಣು ತುಂಬಾ ಸೂಕ್ಷ್ಮ ಇದೆ ಎಂದು ಭಾವಿಸಿಕೊಳ್ಳಿ. ನೀವು ಸೂಕ್ಷ್ಮವಾಗಿ ಗಮನಿಸಿದರೆ 280 ಖಂಡಿತವಾಗಿಯೂ ಸಿಗುತ್ತದೆ.