Home Interesting IAS Interesting Question: ಪ್ರತಿಯೊಬ್ಬ ವ್ಯಕ್ತಿಯೂ ರಾತ್ರಿಯಲ್ಲಿ ಮಾತ್ರ ಮಾಡಬಹುದಾದ, ಆ ಒಂದು ಕೆಲಸ ಯಾವುದು...

IAS Interesting Question: ಪ್ರತಿಯೊಬ್ಬ ವ್ಯಕ್ತಿಯೂ ರಾತ್ರಿಯಲ್ಲಿ ಮಾತ್ರ ಮಾಡಬಹುದಾದ, ಆ ಒಂದು ಕೆಲಸ ಯಾವುದು ? IAS ಹುಡ್ಗಿಯ ಶಾರ್ಪ್ ಉತ್ತರ ನೋಡಿದ್ರಾ ?

IAS Interesting Question

Hindu neighbor gifts plot of land

Hindu neighbour gifts land to Muslim journalist

IAS Interesting Question: ನಿಮ್ಮ ಮುಂದೆ ಹೊಸದಾದ ಇನ್ನೊಂದು ಇಂಟರೆಸ್ಟಿಂಗ್‌ ವಿಷಯ ಹಿಡಿದುಕೊಂಡು ಬಂದಿದ್ದೇವೆ. ನಿಮ್ಮ ಚಿಂತನೆಗೆ ಒಂದಷ್ಟು ಸಾಮಾನ್ಯ ಜ್ಞಾನದ ಪ್ರಶ್ನೆಯನ್ನು ಕೇಳುವುದು ಇದರ ಉದ್ದೇಶ ಅಷ್ಟೇ. ಅಂದು ಐಎಎಸ್ ಹುಡುಗಿಯ ಇಂಟರ್ ವ್ಯೂ ನಡೆಯುತ್ತಿದ್ದು, ಸಂದರ್ಶನ ನಡೆಸುತ್ತಿದ್ದವರು ವಿಯರ್ಡ್ ಅಂದರೆ ಮುಜುಗರಪಟ್ಟುಕೊಳ್ಳುವ ಪ್ರಶ್ನೆ ಕೇಳಿದ್ದರು. ಅಂತಹ ಪ್ರಶ್ನೆಯನ್ನು ಆ ಐಎಎಸ್ ಹುಡುಗಿ ಹೇಗೆ ನಿಭಾಯಿಸಿದಳು ಅನ್ನುವುದೇ ಇವತ್ತಿನ ಪೋಸ್ಟ್ ಸಬ್ಜೆಕ್ಟ್ (IAS Interesting Question).

ಪ್ರಶ್ನೆ 1: ಪ್ರತಿಯೊಬ್ಬ ವ್ಯಕ್ತಿಯು ರಾತ್ರಿಯಲ್ಲಿ ಮಾತ್ರ ಮಾಡಬಹುದಾದ, ಆ ಒಂದು ಕೆಲಸ ಯಾವುದು?
ಪ್ರಶ್ನೆ 2: ಯಾವ ಫಂಗಸ್ ಅನ್ನು ಮನುಷ್ಯ ತಿನ್ನುತ್ತಾನೆ ?
ಪ್ರಶ್ನೆ 3: ಅರ್ಧ ಆಪಲ್ ಯಾವ ಥರ ಕಾಣುತ್ತದೆ ?
ಪ್ರಶ್ನೆ 4: ಒಂದು ಮನೆಯ ಗೋಡೆಯನ್ನು ಕಟ್ಟಲು 8 ಜನರಿಗೆ 10 ದಿನ ಬೇಕಾಯ್ತು. ಹಾಗಾದ್ರೆ ಆ ಗೋಡೆಯನ್ನು ಕಟ್ಟಲು 4 ಜನರಿಗೆ ಎಷ್ಟು ದಿನ ಬೇಕಾಗುತ್ತದೆ ?
ಪ್ರಶ್ನೆ 5: ನೀವು ಏಕಾಏಕಿ ಬೆಳಿಗ್ಗೆ ಎದ್ದ ಕೂಡಲೇ ಗರ್ಭಿಣಿ ಅಂತ ಗೊತ್ತಾದ್ರೆ ಏನು ಮಾಡ್ತೀರಾ ?
ಪ್ರಶ್ನೆ 6: ಪರೀಕ್ಷೆ ನಡೆಯುತ್ತಿತ್ತು. ಅದರಲ್ಲಿ explain female reproductive organ ಎಂದು ಬರೆದಿತ್ತು. ಹುಡುಗಿ ನಾಚಿ ತಲೆ ತಗ್ಗಿಸಿದ್ದಳು. ಆಗ ಹುಡುಗನೊಬ್ಬ ಜೋರಾಗಿ ಕೂಗಿಕೊಂಡು ಟೀಚರ್ ಅನ್ನು ಕರೆದಿದ್ದ, ಯಾಕೆ ?

ಉತ್ತರಗಳು:
ಉತ್ತರ 1: ಪ್ರತಿಯೊಬ್ಬ ವ್ಯಕ್ತಿಯು ರಾತ್ರಿಯಲ್ಲಿ ಮಾತ್ರ ಮಾಡಬಹುದಾದ, ಆ ಒಂದು ಕೆಲಸ – ಡಿನ್ನರ್ !
ಉತ್ತರ 2: ಅಣಬೆ ಒಂದು ಫಂಗೈ ಅದನ್ನು ಮನುಷ್ಯ ತಿನ್ನುತ್ತಾನೆ.
ಉತ್ತರ 3: ಅರ್ಧ ಆಪಲ್, ಇನ್ನರ್ಧ ಆಪಲ್ ಥರ ಕಾಣುತ್ತದೆ.
ಉತ್ತರ 4: ಒಂದು ಮನೆಯ ಗೋಡೆಯನ್ನು ಕಟ್ಟಲು 8 ಜನರಿಗೆ 10 ದಿನ ಬೇಕಾಯ್ತು. ಹಾಗಾದ್ರೆ ಆ ಗೋಡೆಯನ್ನು ಕಟ್ಟಲು 4 ಜನರಿಗೆ ಸಮಯವೇ ಬೇಡ. ಕಾರಣ, ಈಗಾಗಲೇ ಆ ಗೋಡೆ ಕಟ್ಟಿ ಆಗಿದೆ !!!
ಉತ್ತರ 5: ನೀವು ಏಕಾಏಕಿ ಬೆಳಿಗ್ಗೆ ಎದ್ದ ಕೂಡಲೇ ಗರ್ಭಿಣಿ ಅಂತ ಗೊತ್ತಾದ್ರೆ ಏನು ಮಾಡ್ತೀರಾ ಎಂದು ಹುಡುಗಿ ಒಬ್ಬಳನ್ನು ಕೇಳಲಾಗಿತ್ತು. ಅದಕ್ಕೆ ಆಕೆ ನೀಡಿದ ಬುದ್ಧಿವಂತರ ಉತ್ತರ ಸಂದರ್ಶಕರನ್ನು ಚಕಿತಗೊಳಿಸಿತ್ತು. ನಾನು ಗರ್ಭಿಣಿ ಅಂತ ಗೊತ್ತಾದ ದಿನ ನಾನು ಕೆಲಸಕ್ಕೆ ರಜೆ ಹಾಕಿ ನನ್ನ ಗಂಡನ ಜೊತೆ ಪಾರ್ಟಿ ಮಾಡುತ್ತೇನೆ ಎಂದು ಆ ಹುಡುಗಿ ಹೇಳಿದ್ದಳು.
ಉತ್ತರ 6: ಪ್ರಶ್ನೆ ಪತ್ರಿಕೆ ನೋಡಿದಾಗ explain female reproductive organ ಎಂಬ ಪ್ರಶ್ನೆ ಇತ್ತು. ಹುಡುಗಿ ನಾಚಿ ತಲೆ ತಗ್ಗಿಸಿದ್ದಳು. ಆಗ ಹುಡುಗನೊಬ್ಬ ಜೋರಾಗಿ ಕೂಗಿಕೊಂಡು ಟೀಚರ್ ಅನ್ನು ಕರೆದಿದ್ದ. ಕಾರಣ ಏನೆಂದರೆ, ನೋಡಿ ಟೀಚರ್, ” ಅವಳು ಕಾಪಿ ಮಾಡುತ್ತಿದ್ದಾಳೆ” ಎಂದು ಹುಡುಗ ಅಮಾಯಕನ ಹಾಗೆ ಹೇಳಿದ್ದ.

ಇದನ್ನೂ ಓದಿ: Sexual Harassment : ಗಗನಸಖಿಗೆ ನಿನ್ನ ರೇಟ್ ಎಷ್ಟು? ಡಾಲರ್ ಎಷ್ಟು ಬೇಕು ಎಂದು ಕೇಳಿದವನಿಗೆ, ಕೊನೆಗೆ ಏನಾಯ್ತು?