Home Interesting Snakes in Rainy Season: ಮಳೆಗಾಲದಲ್ಲಿ ಈ ಗಿಡಗಳನ್ನು ನಿಮ್ಮ ಮನೆ ಮುಂದೆ ಬೆಳೆಸಬೇಡಿ:...

Snakes in Rainy Season: ಮಳೆಗಾಲದಲ್ಲಿ ಈ ಗಿಡಗಳನ್ನು ನಿಮ್ಮ ಮನೆ ಮುಂದೆ ಬೆಳೆಸಬೇಡಿ: ಬೆಳೆಸಿದರೆ ಹಾವು ಹಿಂಡು ಹಿಂಡಾಗಿ ಬರುತ್ತೆ

Hindu neighbor gifts plot of land

Hindu neighbour gifts land to Muslim journalist

Snakes in Rainy Season: ಮಳೆಗಾಲ ಬಂತೆಂದರೆ ಹಾವುಗಳ ಬಿಲದೊಳಗೆ ನೀರು ತುಂಬಿ ಅವು ಮನೆಗಳಿಗೆ ಬರುವ ಸಾಧ್ಯತೆಯಿರುತ್ತದೆ, ಇನ್ನು ಮನೆಗಳಲ್ಲಿ ಹಾವುಗಳಿಗೆ ಪ್ರಿಯವಾದ ಸಸ್ಯಗಳಿದ್ದರೆ ಮೊದಲು ಅದನ್ನು ದೂರವಿಡುವುದು ಉತ್ತಮ.

ಮನೆ ಬಳಿ ಶ್ರೀಗಂಧದ ಮರವಿದ್ದರೆ, ಮಳೆಗಾಲದಲ್ಲಿ ಜಾಗರೂಕರಾಗಿರಬೇಕು. ತಜ್ಞರ ಪ್ರಕಾರ, ಹಾವುಗಳು ಶ್ರೀಗಂಧದ ಮರಗಳ ಬಳಿ ವಾಸಿಸುತ್ತವೆ ಹಾಗೂ ಅವು ಅದರ ಪರೋಮಲವನ್ಮು ಇಷ್ಟ ಪಡುತ್ತವೆ. ಇನ್ನು ಸೈಪ್ರೆಸ್ ಮರಗಳ ಮೇಲೆ ಹೆಚ್ಚಾಗಿ ಇರುತ್ತವೆ. ಈ ಮರದ ಎಲೆಗಳು ದಪ್ಪವಾಗಿದ್ದು, ಈ ಎಲೆಗಳಲ್ಲಿ ಅಡಗಿಕೊಂಡು ತಮ್ಮ ಬೇಟೆಗಾಗಿ ಕಾಯುತ್ತವೆ.

ಇನ್ನು ಮಲ್ಲಿಗೆ ಹೂ ಹೆಚ್ಚು ಆಕರ್ಷಿಸುತ್ತವೆ, ಹಾಗೂ ತುಂಬಾ ದಟ್ಟವಾಗಿ ಬೆಳೆಯುತ್ತದೆ. ಈ ಕಾರಣದಿಂದಾಗಿ, ಹಾವುಗಳು ಸುಲಭವಾಗಿ ಅಡಗಿಕೊಂಡು ಬೇಟೆಯ ಮೇಲೆ ಕಣ್ಣಿಡುತ್ತವೆ. ಇನ್ನು ಸಿಟ್ರಸ್ ಹಣ್ಣಿನ ಗಿಡಗಳು, ಇಲ್ಲಿ ಹೆಚ್ಚಿನ ಪಕ್ಷಿ ಪ್ರಾಣಿಗಳು ಹಣ್ಣು ತಿನ್ನಲು ಬರುವ ಕಾರಣ, ಭೇಟೆಯಾದಳು ಇದು ಸೂಕ್ತ ಸ್ಥಳವಾಗಿದೆ.ಹಾಗೂ ಇವುಗಳು ದಾಳಿಂಬೆ ಮರಗಳನ್ನು ಸಹ ಬಹಳ ಇಷ್ಟ ಪಡುತ್ತವೆ.