Home Interesting Bougainvillea Flower: ಬೌಗೆನ್ವಿಲ್ಲಾ ಹೂವು ನಿಮ್ಮ ಆರೋಗ್ಯ ಕಾಪಾಡುತ್ತೆ! ಇಲ್ಲಿದೆ ಇದರ ಹಲವು ಪ್ರಯೋಜನ!

Bougainvillea Flower: ಬೌಗೆನ್ವಿಲ್ಲಾ ಹೂವು ನಿಮ್ಮ ಆರೋಗ್ಯ ಕಾಪಾಡುತ್ತೆ! ಇಲ್ಲಿದೆ ಇದರ ಹಲವು ಪ್ರಯೋಜನ!

Bougainvillea Flower

Hindu neighbor gifts plot of land

Hindu neighbour gifts land to Muslim journalist

Bougainvillea Flower: ಕೆಲವೊಂದು ಹೂವುಗಳು ಶೋಗೆ ಮಾತ್ರ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಕೆಲವೊಂದು ಹೂವು ಶೋ ರೀತಿಯಲ್ಲಿ, ದೇವರ ಪೂಜೆಯಲ್ಲಿ, ಔಷಧಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುತ್ತದೆ. ಅಂತೆಯೇ ಇದೀಗ ಇಲ್ಲಿ ನಿಮಗೆ  ಬೌಗೆನ್ವಿಲ್ಲಾ ಹೂವಿನ (Bougainvillea Flower) ಬಗ್ಗೆ ತಿಳಿಸಲಾಗುತ್ತಿದೆ.

Actor Darshan: ನಟ ದರ್ಶನ್‌ ಜೊತೆ ಪತ್ನಿ ವಿಜಯಲಕ್ಷ್ಮೀಗೂ ಸಂಕಷ್ಟ; ಈ ಕೇಸಲ್ಲಿ ವಿಜಯಲಕ್ಷ್ಮೀ A1, ನಟ ದರ್ಶನ್‌ A3

ಬೌಗೆನ್ವಿಲ್ಲಾ ಈ ಹೂವನ್ನು ಮನೆಮುಂದೆ, ಪಾರ್ಕ್ ನಲ್ಲಿ, ತೋಟದ ಬೇಲಿಯಲ್ಲಿ ನೋಡಿರುತ್ತೀರಿ. ಇದು ಪೇಪರ್ ಹೂವ ಎಂದು ಕರೆಯಲ್ಪಡುವ ಬೌಗೆನ್ವಿಲ್ಲಾ. ಬಣ್ಣಬಣ್ಣದ ಎಲೆಯಂತೆ ಕಾಣುವ ಈ ಹೂವು ಸುಗಂಧವಿಲ್ಲದೇ ಇರುವ ಕಾರಣ ದೇವರಿಗೆ ಅರ್ಪಿಸುವುದಿಲ್ಲ. ಆದರೆ, ಆಯುರ್ವೇದದಲ್ಲಿ ಉತ್ತಮ ಸ್ಥಾನ ಪಡೆದುಕೊಂಡಿದೆ.

ಹೌದು, ಬೌಗೆನ್ವಿಲ್ಲಾ ಹೂವು ತನ್ನ ಬಣ್ಣ ಮತ್ತು ಆಕಾರದಿಂದ ನೋಡುಗರನ್ನು ಆಕರ್ಷಿಸುತ್ತದೆ. ಜೊತೆಗೆ ಇದು ಆಯುರ್ವೇದದಲ್ಲಿ ಕೂಡ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಸಾಬೀತು ಆಗಿದೆ.

ಆಯುರ್ವೇದ ವೈದ್ಯರಾದ ಡಾ. ಮನೋಜ್ ಅಹಿರ್ವಾರ್ ಬೌಗೆನ್ವಿಲ್ಲಾ ಹೂವಿನ ಆಯುರ್ವೇದ ಗುಣಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಮಧುಮೇಹ ರೋಗಿಗಳ ದೇಹದಲ್ಲಿ ರಕ್ತದ ಗ್ಲೂಕೋಸ್ ಮಟ್ಟವು ಅನಿಯಂತ್ರಿತವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರ ಚಿಕಿತ್ಸೆಯಲ್ಲಿ ಈ ಹೂವಿನ ಪುಡಿ ರಾಮಬಾಣವಾಗಿದೆ. ಇದರ ಪುಡಿಯನ್ನು ಸೇವಿಸುವುದರಿಂದ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ ಎಂದಿದ್ದಾರೆ.

ಮಧುಮೇಹ ರೋಗಿಗಳು ಬೊಗೆನ್ವಿಲ್ಲಾ ಹೂವಿನ ಪುಡಿಯನ್ನು ನೀರು ಅಥವಾ ಹಾಲಿನೊಂದಿಗೆ ತೆಗೆದುಕೊಳ್ಳಬಹುದು. ಇದರ ಹೂವಿನ ದಳಗಳನ್ನು ಪೌಡರ್ ಆಗಿ ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

Udupi Gang War: ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್‌ವಾರ್‌; ತಲವಾರ್‌ ದಾಳಿ, ಬೆಚ್ಚಿಬಿದ್ದ ಜನ