Home Food ಹಾಲಿನೊಂದಿಗೆ ಒಣ ಖರ್ಜೂರ ಸೇವಿಸಿದರೆ ದಂಪತಿಗಳಿಗೆ ಸಿಗಲಿದೆ ಸಾಕಷ್ಟು ಲಾಭ…! ಏನದು?

ಹಾಲಿನೊಂದಿಗೆ ಒಣ ಖರ್ಜೂರ ಸೇವಿಸಿದರೆ ದಂಪತಿಗಳಿಗೆ ಸಿಗಲಿದೆ ಸಾಕಷ್ಟು ಲಾಭ…! ಏನದು?

Hindu neighbor gifts plot of land

Hindu neighbour gifts land to Muslim journalist

ಸುಖಮಯ ದಾಂಪತ್ಯ ಜೀವನ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಂದು ಜೋಡಿ ಇದನ್ನೇ ಅನುಸರಿಸುವುದು. ಇದರಲ್ಲಿ ರಸಮಯ ಲೈಂಗಿಕ ಬದುಕು ಕೂಡಾ ಉತ್ತಮ ದಾಂಪತ್ಯ ಹೊಂದಿರುತ್ತದೆ.
ಹಾಗಾಗಿ ಲೈಂಗಿಕ ಜೀವನದಲ್ಲಿ ಸಮಸ್ಯೆಗಳಾಗದಂತೆ ಕಾಪಾಡಿಕೊಳ್ಳಲು ದಂಪತಿಗಳು ಕೆಲವೊಂದು ಆಹಾರ ಪದಾರ್ಥಗಳ ಸೇವನೆಯನ್ನು ರೂಢಿಸಿಕೊಳ್ಳಬೇಕು.

ಒಣ ಖರ್ಜೂರ ಹಾಗೂ ಹಾಲು ಇವುಗಳಲ್ಲೊಂದು. ಖರ್ಜೂರವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಲೈಂಗಿಕ ಬದುಕಿಗೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗುತ್ತವೆ. ಇವುಗಳ ಸೇವನೆಯಿಂದ ಪುರುಷರಿಗಷ್ಟೇ ಅಲ್ಲ ಮಹಿಳೆಯರಿಗೂ ಹೆಚ್ಚು ಪ್ರಯೋಜನವಿದೆ. ಹಾಲು ಮತ್ತು ಖರ್ಜೂರವನ್ನು ಬೆರೆಸಿ ತಿನ್ನುವುದರಿಂದ ದೈಹಿಕ ದೌರ್ಬಲ್ಯ ಕಡಿಮೆಯಾಗಿ ಲೈಂಗಿಕಾಸಕ್ತಿ ಹೆಚ್ಚುತ್ತದೆ. ನಿಮ್ಮ ಸ್ನಾಯುಗಳು ಬಲಗೊಳ್ಳುತ್ತದೆ. ಜಿಮ್ ಮಾಡುವವರು ಇದನ್ನು ಸೇವಿಸಬೇಕು. ವರ್ಕೌಟ್ ವೇಳೆ ಎನರ್ಜೆಟಿಕ್ ಆಗಿ ಇರಲು ಇದು ಸಹಾಯ ಮಾಡುತ್ತದೆ.

ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹಲವರು ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನೀವು ಹಾಲು ಮತ್ತು ಖರ್ಜೂರವನ್ನು ತಿಂದರೆ ಮಲಬದ್ಧತೆ ದೂರವಾಗುತ್ತದೆ. ಪುರುಷರ ತ್ರಾಣವನ್ನು ಹೆಚ್ಚಿಸಲು, ಹಾಲಿನೊಂದಿಗೆ ಖರ್ಜೂರವನ್ನು ತಿನ್ನಲು ಸಲಹೆ ನೀಡಲಾಗುತ್ತದೆ.

ಸಕ್ಕರೆ ಕಾಯಿಲೆ ಇರುವವರು ಇದರ ಸೇವನೆಯಿಂದ ಪ್ರಯೋಜನ ಪಡೆಯುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಇದನ್ನು ಸೇವಿಸಬಹುದು. ರಕ್ತದ ಕೊರತೆಯಿರುವವರಿಗೆ ಕೂಡ ಹಾಲಿನೊಂದಿಗೆ ಖರ್ಜೂರ ಸೇವನೆ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಸೇವಿಸಿದರೆ ಫಲಿತಾಂಶ ಚೆನ್ನಾಗಿರುತ್ತದೆ. ಇದಲ್ಲದೆ ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಇದು ಸಹಕಾರಿ.