Home Health Cucumber: ಸೌತೆಕಾಯಿಯನ್ನು ಹೀಗೆ ಸೇವಿಸೋದ್ರಿಂದ ಒಂದು ತಿಂಗಳಲ್ಲಿ 5 ಕೆಜಿ ತೂಕ ಇಳಿಯೋದು ಪಕ್ಕಾ !!

Cucumber: ಸೌತೆಕಾಯಿಯನ್ನು ಹೀಗೆ ಸೇವಿಸೋದ್ರಿಂದ ಒಂದು ತಿಂಗಳಲ್ಲಿ 5 ಕೆಜಿ ತೂಕ ಇಳಿಯೋದು ಪಕ್ಕಾ !!

Cucumber

Hindu neighbor gifts plot of land

Hindu neighbour gifts land to Muslim journalist

Cucumber: ಪುರುಷರು ಅಥವಾ ಮಹಿಳೆಯರಿಗೆ ಇಂದು ಕಾಡೋ ದೊಡ್ಡ ಸಮಸ್ಯೆ ಎಂದರೆ ಇಂದಿನ ಆಹಾರ ಕ್ರಣಕ್ಕೆ ಒಟ್ಟಾರಯಾಗಿ ಬೆಳೆದ ಬೊಜ್ಜು, ದಡೂತಿ ದೇಹ ತಮ್ಮ ಸೌಂದರ್ಯಕ್ಕೆ ಅಡ್ಡಿ ಬರುತ್ತದೆ ಎಂಬುದು. ಹೀಗಾಗಿ ಸಣ್ಣಗಾಗಲು ಅನೇಕರು ಹಲವು ವಿಧಧ ಪ್ರಯೋಗ ಮಾಡುತ್ತಾರೆ. ಆದರೆ ಯಾವುದೂ ಫಲ ಕೊಡುವುದಿಲ್ಲ. ಆದರೆ ಸೌತೆಕಾಯಿ(Cucumber) ಯನ್ನು ನೀವು ಹೀಗೆ ಬಳಸುವುದರಿಂದ ತಿಂಗಳಿಗೆ ಭರ್ತಿ 5 ಕೆ.ಜಿಯಷ್ಟು ತೂಕ ಇಳಿಸಬಹುದು.

Telangana: ಗನ್ ತೋರಿ ಮಹಿಳಾ ಕಾನಿಸ್ಟೇಬಲ್ ಮೇಲೆ ಸಬ್ ಇನ್ಸ್‌ಪೆಕ್ಟರ್‌ ನಿಂದಲೇ ಅತ್ಯಾಚಾರ !!

ಹೌದು, ಸೌತೆಕಾಯಿ ನಮಗೆ ತಂಪನ್ನುಂಟುಮಾಡುವುದಲ್ಲದೆ ನಮ್ಮ ದೇಹದ ತೂಕವನ್ನು ಇಳಿಸಲು ಕೂಡ ಸಹಾಯ ಮಾಡುತ್ತದೆ. ಸೌತೆಕಾಯಿ ತೂಕ ಇಳಿಕೆಗೆ ಬೆಸ್ಟ್ ಮದ್ದು, ಇದನ್ನು ಜ್ಯೂಸ್ ಮಾಡಿ ಕೂಡಿದರೆ ಬೇಗ ಸಣ್ಣಗಾಗಬಹುದು. ಯಾಕೆಂದರೆ ಇದರ ಜ್ಯೂಸ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ನಿಯಂತ್ರಣ ಮಾಡಲು ಇದರಷ್ಟು ಬೆಸ್ಟ್‌ ಮತ್ತೊಂದಿಲ್ಲ ಎಂದು ಹೇಳಲಾಗುತ್ತದೆ.

ಸೌತೆಕಾಯಿಯಿಂದ ಆಗುವ ಪ್ರಯೋಜನಗಳು :
* ಸೌತೆಕಾಯಿಗಳು ವಿಟಮಿನ್ ಸಿ ಮತ್ತು ಕೆ, ಪೊಟ್ಯಾಸಿಯಮ್, ಮೆಗ್ನಿಸಿಯಮ್, ಸತು, ಪ್ಲೇವನಾಯ್ಡಳು, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
* ಡಯೆಟ್ ಫುಡ್‌’ನಲ್ಲಿ ಸೌತೆಕಾಯಿಯನ್ನು ಸೇರಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯೂ ಬಲಗೊಳ್ಳುತ್ತದೆ.
* ಇದರ ಸೇವನೆಯಿಂದ ಮಲಬದ್ಧತೆಯಂತಹ ಸಮಸ್ಯೆಗಳು ಸಹ ದೂರವಾಗುತ್ತೆ.
* ಸೌತೆಕಾಯಿ ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸುತ್ತದೆ.

ಮೈಸೂರಿನ ರ್ಯಾಡಿಸನ್‌ ಹೋಟೆಲ್‌ನಲ್ಲಿ ಶರಣಾಗಲು ಆಪ್ತರಿಗೆ ತಿಳಿಸಿದ್ದ ದರ್ಶನ್‌