Home Entertainment Good News For Couples: ಹೊಸ ವರ್ಷಕ್ಕೆ ಕಪಲ್ಸ್ ಗಳಿಗೆ ಭರ್ಜರಿ ಗುಡ್ ನ್ಯೂಸ್ –...

Good News For Couples: ಹೊಸ ವರ್ಷಕ್ಕೆ ಕಪಲ್ಸ್ ಗಳಿಗೆ ಭರ್ಜರಿ ಗುಡ್ ನ್ಯೂಸ್ – ಇಲ್ಲಿದೆ ನೋಡಿ ನಿಮಗೊಂದು ಹೊಸ ಅವಕಾಶ !!

Good News For Couples

Hindu neighbor gifts plot of land

Hindu neighbour gifts land to Muslim journalist

Good News For Couples: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ನಾವೆಲ್ಲರೂ ಕಾಯುತ್ತಿದ್ದೇವೆ. ಅಂತೆಯೇ ಈ ಹಿನ್ನೆಲೆ ಕೇಂದ್ರ ವಿಭಾಗ ಪೊಲೀಸರು ಹೈಅಲರ್ಟ್ ಆಗಿದ್ದು, ನಗರದ ಎಲ್ಲಾ ವಿಭಾಗಗಳಲ್ಲಿ ಅಗತ್ಯ ಭದ್ರತಾ ಕ್ರಮಕ್ಕೆ ಪೊಲೀಸರಿಂದ ಸಿದ್ಧತೆ ನಡೆದಿದೆ. ಹೊಸ ವರ್ಷ ವರ್ಷಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತರ ನಡೆಯದಂತೆ ಪೊಲೀಸರು ಮುಂಜಾಗ್ರತೆ ಕ್ರಮ ಕೈಗೊಳ್ಳಳು ಸಿದ್ದರಾಗಿದ್ದಾರೆ.

ಈಗಾಗಲೇ ಕಳೆದ ವರ್ಷ ಬ್ರಿಗೇಡ್ ರಸ್ತೆಯಲ್ಲಿ ಕಪಲ್ಸ್‌ಗೆ ಸಮಸ್ಯೆಯಾಗಿತ್ತು. ಯುವಕ ಯುವತಿಯರ ಮೇಲೆ ಹಲ್ಲೆಯಾಗಿತ್ತು. ಆದ್ದರಿಂದ ಈ ಬಾರಿ ಪೊಲೀಸರು ಕಪಲ್ಸ್ ಗೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿರುತ್ತಾರೆ.

ಇದನ್ನು ಓದಿ: Nandini Milk: ನಂದಿನಿ ಹಾಲು ಗ್ರಾಹಕರಿಗೆ ಬ್ಯಾಡ್ ನ್ಯೂಸ್- ಹೊಸ ವರ್ಷಕ್ಕೆ ದರದಲ್ಲಿ ಭಾರೀ ಏರಿಕೆ?!

ಹೌದು, ಈ ಬಾರಿ ಹೊಸ ವರ್ಷಕ್ಕೆ ಬೆಂಗಳೂರಿನ ಬ್ರಿಗೇಡ್ ರೋಡ್ ನಲ್ಲಿ ವರ್ಷಚಾರಣೆ ಆಚರಿಸುವ ಕಪಲ್ಸ್ ಗಳಿಗೆ ಸಿಹಿ ಸುದ್ದಿ ಇದಾಗಿದ್ದು, (Good News For Couples) ಪೊಲೀಸರು ಕಪಲ್ಸ್ ಗೆ ಪ್ರತ್ಯೇಕವಾದ ಮಾರ್ಗ ರೂಪಿಸಿದ್ದು, ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಿ ಭದ್ರತೆ ವ್ಯವಸ್ಥೆ ನೀಡಲಾಗುತ್ತಿದೆ. ಕಪಲ್ಸ್ ಇರೋ ಕಡೆ ಬೇರೆ ಯಾರಿಗೂ ನಿಲ್ಲಲ್ಲೂ ಅವಕಾಶ ಕೊಡುವುದಿಲ್ಲ. ಬ್ಯಾರಿಕೇಡ್ ಹಾಕಿ ಪ್ರತ್ಯೇಕವಾದ ವ್ಯವಸ್ಥೆಯನ್ನ ಮಾಡಲು ಸಿದ್ಧತೆ ಕೂಡ ಮಾಡಲಾಗಿದೆ.