Home Entertainment ಸುಖ ಕೊಡುವುದರಲ್ಲಿ ಹಿಂದೂ ಯುವಕರಿಗಿಂತ ಮುಸ್ಲಿಂ ಯುವಕರದ್ದೇ ಮೇಲುಗೈ ಎಂದ ನಟಿ | ನಿನಗೆ ಹಲವರೊಂದಿಗೆ...

ಸುಖ ಕೊಡುವುದರಲ್ಲಿ ಹಿಂದೂ ಯುವಕರಿಗಿಂತ ಮುಸ್ಲಿಂ ಯುವಕರದ್ದೇ ಮೇಲುಗೈ ಎಂದ ನಟಿ | ನಿನಗೆ ಹಲವರೊಂದಿಗೆ ಅನುಭವ ಆದಂತಿದೆ ಎಂದು ಚಾಟಿ ಬೀಸಿದ ಸೋಷಿಯಲ್ಸ್ !!

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್ ನಲ್ಲಿ ತನ್ನ ಸಿನಿಮಾಗಳಿಂದ ಮಾತ್ರ ಸುದ್ದಿಯಾಗುವವರು ಕೆಲವೇ ಮಂದಿ. ಇನ್ನು ಹಲವರು ಯಾವಾಗಲೂ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಾರೆ. ಅದರಲ್ಲೂ ಹಿಂದೂಗಳು ಹಾಗೂ ಹಿಂದೂ ಧರ್ಮದ ಕುರಿತಂತೆ ಹೇಳಿಕೆ ನೀಡಲು ಅವರಿಗೆ ಯಾವುದೋ ಉನ್ಮಾದ. ಇದೇ ರೀತಿ ಧಾರ್ಮಿಕ ನಿಂದನಾ ಹೇಳಿಕೆಗಳಿಂದ ಸದಾ ಸುದ್ಧಿಯಲ್ಲಿರುವ ಬಾಲಿವುಡ್ ನಟಿಯೊಬ್ಬಳು ಮತ್ತೆ ಹಿಂದೂ ಪುರುಷರ ಕುರಿತು ನಾಲಿಗೆ ಹರಿಬಿಟ್ಟು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. 

ಬಾಲಿವುಡ್ ನ ಹಳೆಯ ಚಾಳಿ ಮುಂದುವರೆದಿದೆ. ಭಾರತದಲ್ಲಿಯೇ ಹುಟ್ಟಿ ಬೆಳೆದವರು ಕೂಡಾ ಹಿಂದೂಗಳ ಬಗ್ಗೆ, ಹಿಂದೂ ಧರ್ಮದ ಬಗ್ಗೆ ಬೇಕಾಬಿಟ್ಟಿ, ಮನಬಂದಂತೆ ಮಾತನಾಡುತ್ತಾರೆ. ಅದರಲ್ಲೂ ಇಂತಹ ಹೇಳಿಕೆ ನೀಡುವುದರಲ್ಲಿ ಬಾಲಿವುಡ್ ನಟಿ ಸ್ವರ ಭಾಸ್ಕರ್ ಸದಾ ಮುಂಚೂಣಿಯಲ್ಲಿದ್ದಾರೆ. ಈಗ ಈಕೆ ಬರೆದ ಹೇಳಿಕಗೆ ನೆಟ್ಟಿಗರು ಸೇರಿದಂತೆ ಹಲವು ಹಿಂದೂ ಸಂಘಟೆನೆಗಳು ಆಕ್ರೋಶ ವ್ಯಕ್ತಪಡಿಸಿದೆ.

ಹಿಂದೂ ಧರ್ಮ, ಹಿಂದೂಗಳ ಕುರಿತು ಅವಹೇಳನವಾಗಿ ಮಾತನಾಡುತ್ತ ಸ್ವರ ಭಾಸ್ಕರ್ ಅವರು ‘ನಾನು ಯಾಕಾದರೂ ಹಿಂದೂವಾಗಿ ಹುಟ್ಟಿದೆ ಎನ್ನುವ ನಾಚಿಕೆ ನನ್ನಲ್ಲಿದೆ. ಯಾಕೆಂದರೆ ಹಿಂದೂ ಯುವಕರಿಗಿಂತ ಮುಸ್ಲಿಂ ಪುರುಷರು ಹೆಚ್ಚಿನ ಸುಖವನ್ನು ನೀಡುತ್ತಾರೆ’ ಎಂದು ಎಲ್ಲರೂ ನಾಚಿಕೆ ಪಡುವಂತಹ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಹಿಂದೂ ಧರ್ಮ ಹಾಗೂ ಅದನ್ನು ಅನುಸರಿಸುವವರ ಕುರಿತಂತೆ ಈ ನಟಿ ನೀಡುತ್ತಿರುವ ಹೇಳಿಕೆಗೆ ನೆಟ್ಟಿಗರು ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಇದರಿಂದ ಕೆರಳಿರುವ ಹಿಂದೂ ಸಂಘಟನೆಗಳು ಬಾಲಿವುಡ್ ಚಿತ್ರರಂಗದಿಂದ ಸ್ವರ ಭಾಸ್ಕರ್ ಗೆ ಸಂಪೂರ್ಣ ನಿಷೇಧವನ್ನು ಹೇರಬೇಕು ಎಂದು ಆಗ್ರಹಿಸಿವೆ. ಕೋಟ್ಯಾಂತರ ಜನರು ಪಾಲಿಸುವಂತಹ ಒಂದು ಧರ್ಮ ಹಾಗೂ ಅದರ ಒಟ್ಟಾರೆ ಪುರುಷ ವರ್ಗವನ್ನು ಅವಮಾನಿಸಿದ ಈ ನಟಿ ನೀಡುತ್ತಿರುವ ಹೇಳಿಕೆ ಈಗ ಸಾರ್ವತ್ರಿಕ ಆಕ್ರೋಶಕ್ಕೆ ಕಾರಣವಾಗಿದೆ.

‘ಹಿಂದೂ ಹುಡುಗರಿಗಿಂತ ಮುಸ್ಲಿಂ ಯುವಕರು ಹೆಚ್ಚು ಸುಖ ನೀಡುತ್ತಾರೆ ಎನ್ನುವುದು ಏನು ನಿನ್ನ ಸ್ವಂತ ಅನುಭವವೇ ? ಹಾಗಾದರೆ ನೀನು ಒಂದಕ್ಕಿಂತ ಹೆಚ್ಚು ಗಂಡಸರ ಜೊತೆ ಮಲಗಿದ್ದೀಯಾ ? ನಿನ್ನ ಹೇಳಿಕೆಯನ್ನು ಗಮನಿಸಿದರೆ ನೀನು ಹತ್ತು ಹಲವು ಹುಡುಗರ ಜೊತೆ ಸೆಕ್ಸ್ ಮಾಡಿರುವುದು ಖಚಿತವಾಗಿದೆ’ ಹೀಗೆಲ್ಲಾ ಆಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಲಾಗುತ್ತಿದೆ. ಅಲ್ಲದೆ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ನಟಿಯ ವಿರುದ್ಧ ವ್ಯಾಪಕವಾಗಿ ಟೀಕೆಗಳು ಕೇಳಿಬರುತ್ತಿದ್ದು ನಾಲಿಗೆಯಲ್ಲಿ ನರ ಇಲ್ಲದಂತೆ ಮಾತನಾಡುತ್ತಿರುವ ಈ ನಟಿಯ ಮೇಲಿನ ಬಾಯ್ಕಾಟ್ ಕರೆ ಎಲ್ಲಿಗೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.