Home Education School Holiday: ಬಂದ್‌ ಹಿನ್ನೆಲೆ, ಶಾಲೆಗೆ ರಜೆ!!!

School Holiday: ಬಂದ್‌ ಹಿನ್ನೆಲೆ, ಶಾಲೆಗೆ ರಜೆ!!!

Hindu neighbor gifts plot of land

Hindu neighbour gifts land to Muslim journalist

School Holiday: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಇಂದು ಬಂದ್‌ ಘೋಷಣೆ ಮಾಡಲಾಗಿದೆ. ರೈತ ಪರ, ಕನ್ನಡ ಪರ, ಕಾರ್ಮಿಕರು ಸೇರಿ 20 ಕ್ಕೂ ಹೆಚ್ಚು ಸಂಘಟನೆಗಳು ಈ ಬಂದ್‌ಗೆ ಸಾಥ್‌ ನೀಡಿದೆ.

ಸದ್ಯ ಚಿತ್ರದುರ್ಗದಲ್ಲಿ ಬಸ್‌, ಅಟೋ ಸಂಚಾರವು ಬಂದ್‌ ಆಗಿದೆ. ಖಾಸಗಿ ಬಸ್‌ ಸಂಚಾರ ಕೂಡಾ ಸ್ವಯಂ ಪ್ರೇರಿತವಾಗಿ ಬಂದ್‌ ಆಗಿದೆ. ಇನ್ನು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸರಕಾರಿ ಶಾಲೆ, ಕಾಲೇಜಿಗೆ ರಜೆ ಘೋಷಣೆ ಮಾಡಿಲ್ಲ.