Home Crime Illicit relationship: ಪತ್ನಿಗೆ ಬೇರೊಬ್ಬನ ಮೇಲೆ ಪ್ರೀತಿ, ಪತಿಗೆ ಇನ್ನೊಬ್ಬಾಕೆಯ ಮೇಲೆ ಲವ್‌; ಮದುವೆಯಾಗಿ ಪ್ರೇಮದ...

Illicit relationship: ಪತ್ನಿಗೆ ಬೇರೊಬ್ಬನ ಮೇಲೆ ಪ್ರೀತಿ, ಪತಿಗೆ ಇನ್ನೊಬ್ಬಾಕೆಯ ಮೇಲೆ ಲವ್‌; ಮದುವೆಯಾಗಿ ಪ್ರೇಮದ ಬಲೆಗೆ ಬಿದ್ದ ಪತಿ, ಪತ್ನಿ;

Hindu neighbor gifts plot of land

Hindu neighbour gifts land to Muslim journalist

Illicit relationship : ಪುಟ್ಟೇನಹಳ್ಳಿ ಠಾಣೆಯಲ್ಲಿ ಈ ವಿಚಿತ್ರ ಪ್ರೇಮ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಪಕ್ಕದ ಮನೆಯ ಗಂಡ, ಎದುರು ಮನೆಯವನ ಹೆಂಡತಿ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದು(Husband escapes with another woman), ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಒಂದೆಡೆ ಪತಿಗಾಗಿ ಪತ್ನಿ ಮತ್ತೊಂದೆಡೆ ಪತ್ನಿಯ ಸಲುವಾಗಿ ಪತಿ ಠಾಣೆ (Illicit relationship) ಮೆಟ್ಟಿಲೇರಿದ್ದಾರೆ.

 

ಮದುವೆಯಾಗಿ ಮಕ್ಕಳಿದ್ದರೂ ಕೂಡ ವಿವಾಹಿತರಿಬ್ಬರು ಪ್ರೇಮದ ಬಲೆಗೆ (Illicit relationship) ಸಿಲುಕಿ ಎಸ್ಕೇಪ್ ಆಗಿದ್ದಾರೆ. ಅವರಿಬ್ಬರನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ಕುಟುಂಬಸ್ಥರು ಪೊಲೀಸರ ದುಂಬಾಲು ಬಿದ್ದಿದ್ದಾರೆ. ಪುಟ್ಟೇನಹಳ್ಳಿಯ ಇಲಿಯಾಸ್ ನಗರದ ನಿವಾಸಿಯಾದ ಸುಮೈಯಾ ಬಾನು ಮತ್ತು ವಸೀಂ ಇಬ್ಬರು 7 ವರ್ಷಗಳ ಹಿಂದೆ ಮದುವೆಯಾಗಿದ್ದರಂತೆ. ಈ ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದೆ. ಆದಾಗ್ಯೂ, ಇತ್ತೀಚೆಗೆ ಪತಿ ವಸೀಂಗೆ ದಿಲ್ ಷಾದ್ ಎಂಬಾಕೆಯ ಜತೆ ಪ್ರೀತಿಯಾಗಿದೆ.

 

ಕಳೆದ ತಿಂಗಳು ವಸೀಂ ಹಾಗೂ ದಿಲ್ ಷಾದ್ ಇಬ್ಬರು ಒಂದೇ ಹೋಟೆಲ್ನಲ್ಲಿದ್ದ ಸಂದರ್ಭ ಕುಟುಂಬಸ್ಥರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರಂತೆ. ಪತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ದಿಲ್ ಷಾದ್ನನ್ನು ಹಿಡಿದು ಥಳಿಸಿದ್ದರು. ಈ ವಿಚಾರ ಪುಟ್ಟೇನಹಳ್ಳಿ ಠಾಣೆವರೆಗೆ ತಲುಪಿ ಪೊಲೀಸರು ಎರಡು ಕುಟುಂಬಸ್ಥರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಇಷೆಲ್ಲ ಆದ ಬಳಿಕ ಈ ಜೋಡಿ ಎಸ್ಕೇಪ್ ಆಗಿದ್ದು, ಒಂದೆಡೆ ಪರಾರಿ ಆಗಿರುವ ಮಹಿಳೆಯ ಅಸಲಿ ಪತಿ, ಪತ್ನಿ ಠಾಣೆ ಮೆಟ್ಟಿಲೇರಿದ್ದು ಹುಡುಕಿಕೊಡುವಂತೆ ಪೊಲೀಸರಿಗೆ (Missing case) ಮನವಿ ಮಾಡಿದ್ದಾರೆ. ಸದ್ಯ, ಪೊಲೀಸರು ಪರಾರಿಯಾಗಿರುವ ಜೊಡಿಯ ಪತ್ತೆಗೆ ಬಲೆ ಬೀಸಿದ್ದಾರೆ.