Home Breaking Entertainment News Kannada Kenny Lynn Carter: ಖ್ಯಾತ ನೀಲಿ ಚಿತ್ರ ತಾರೆ ಆತ್ಮಹತ್ಯೆಗೆ ಶರಣು -ಕಾರಣ ಭಯಾನಕ!!

Kenny Lynn Carter: ಖ್ಯಾತ ನೀಲಿ ಚಿತ್ರ ತಾರೆ ಆತ್ಮಹತ್ಯೆಗೆ ಶರಣು -ಕಾರಣ ಭಯಾನಕ!!

Kenny Lynn Carter

Hindu neighbor gifts plot of land

Hindu neighbour gifts land to Muslim journalist

Kenny Lynn Carter: ಇತ್ತೀಚಿನ ದಿನಗಳಲ್ಲಿ ಕೆಲವು ನೀಲಿ ಚಿತ್ರಗಳ ನಟಿಯರು ಭಾರೀ ಸುದ್ದಿಯಾಗುತ್ತಿದ್ದಾರೆ. ಸಾವಿನ ಮೂಲಕ ಅಥವಾ ತಮ್ಮ ವೈಯಕ್ತಿಕ ವಿಚಾರಗಳಿಂದಾಗಿ ಸದಾ ಮಾತಿನ ವಿಷಯವಾಗುತ್ತಿದ್ದಾರೆ. ಅಂತೆಯೇ ಇದೀಗ ಮತ್ತೋರ್ವ ನೀಲಿ ನಟಿ ಕೆನಿ ಲಿನ್ ಕಾರ್ಟರ್(Kenny Lynn Carter )ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇದನ್ನೂ ಓದಿ: Credit card: ನಿಮಗೂ ಕ್ರೆಡಿಟ್ ಕಾರ್ಡ್ ಬೇಕಾ ? ಹಾಗಿದ್ರೆ ಕುಳಿತಲ್ಲೇ ಹೀಗೆ ಬುಕ್ ಮಾಡಿ !!

ಹೌದು, ನೀಲಿ ಚಿತ್ರಗಳ(Blue film) ಲೋಕದ ಹೆಸರಾಂತ ನಟಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದ 36ರ ಕೆನಿ ಲಿನ್ ಕಾರ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆನಿ ಅವರು ಹಲವು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಇದೇ ಕಾರಣವೆಂದು ಊಹಿಸಲಾಗಿದೆ. ಕೆನಿ ಲಿನ್ ಕಾರ್ಟರ್ ಯನೈಟೆಡ್ ಸ್ಟೇಟ್ಸ್ ನ ಪಾರ್ಮಾದಲ್ಲಿರುವ ತಮ್ಮ ನಿವಾಸದಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಈಕೆ 2000 ಇಸವಿಯಲ್ಲಿ ವಯಸ್ಕರ ಸಿನಿಮಾಗಳ ಕ್ಷೇತ್ರಕ್ಕೆ ಎಂದು ಕೊಟ್ಟಿದ್ದ ಅವರು ಬರೋಬ್ಬರಿ 20 ವರ್ಷಗಳ ಕಾಲ ಅದೇ ರಂಗದಲ್ಲೇ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಆನಂತರ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.