Home Breaking Entertainment News Kannada Rachita ram: ‘ಫಸ್ಟ್ ನೈಟ್ ಅಲ್ಲಿ ಏನೇನ್ ಮಾಡ್ತೀನಿ ಗೊತ್ತಾ’ ಎಂದು ಎಲ್ಲವನ್ನೂ ಓಪನ್ ಆಗಿ...

Rachita ram: ‘ಫಸ್ಟ್ ನೈಟ್ ಅಲ್ಲಿ ಏನೇನ್ ಮಾಡ್ತೀನಿ ಗೊತ್ತಾ’ ಎಂದು ಎಲ್ಲವನ್ನೂ ಓಪನ್ ಆಗಿ ಹೇಳಿದ ರಚಿತಾ ರಾಮ್ – ಯಪ್ಪಾ.. ಹೀಗೆಲ್ಲಾ ಮಾಡ್ತಾರಂತಾ ಈ ಡಿಂಪಲ್ ಕ್ವೀನ್ ?!

Rachita ram
Image source- Hindu tamil

Hindu neighbor gifts plot of land

Hindu neighbour gifts land to Muslim journalist

Rachita ram:ಕನ್ನಡದ ಖ್ಯಾತ ನಟಿ, ಬಲ್ ಬುಲ್ ಬೆಡಗಿ, ರಚಿತ ರಾಮ್(Rachita ram) ತಾವು ಫಸ್ಟ್ ನೈಟ್ ಅಲ್ಲಿ ಏನೇನ್ ಮಾಡ್ತೀನಿ ಅನ್ನೋದನ್ನು ಎಲ್ಲರೆದುರು, ಯಾವುದೇ ಮುಚ್ಚು ಮರೆ ಇಲ್ಲದೆ ಬಹಿರಂಗಗೊಳಿಸಿದ್ದಾರೆ.

 

ಹೌದು, ಕೆಲವೊಮ್ಮೆ ಸೆಲೆಬ್ರಿಟಿಗಳು(Celebrity), ಈ ಸಿನಿಮಾ ನಟ ನಟಿಯರು ಓಪನ್ ಆಗೆ ಕೆಲವೊಂದು ಸ್ಟೇಟ್ಮೆಂಟ್ ಕೊಡ್ತಾರೆ. ಯಾವುದೇ ಮುಚ್ಚು ಮರೆ ಇಲ್ಲದೆ ಬೆಡ್ ರೂಂ ವಿಚಾರಗಳನ್ನು, ಸೀಕ್ರೆಟ್ ಗಳನ್ನು ಬಿಟ್ಟುಕೊಡ್ತಾರೆ. ಅಂತೆಯೇ ಕನ್ನಡದ ಖ್ಯಾತ ನಟಿ, ಬಲ್ ಬುಲ್ ಬೆಡಗಿ, ಕನ್ನಡಿಗರ ಮನ ಗೆದ್ದ ಡಿಂಪಲ್ ಕ್ವೀನ್(Dimpal queen)ರಚಿತ ರಾಮ್ ತಾವು ಫಸ್ಟ್ ನೈಟ್ ಅಲ್ಲಿ ಏನೇನ್ ಮಾಡ್ತೀನಿ ಅನ್ನೋದನ್ನು ಎಲ್ಲರೆದುರು, ಯಾವುದೇ ಮುಚ್ಚು ಮರೆ ಇಲ್ಲದೆ ಬಹಿರಂಗಗೊಳಿಸಿದ್ದಾರೆ.

 

ಅಂದಹಾಗೆ ವರ್ಷಗಳ ಹಿಂದೆ ನಟ ಅಜಯ್(Ajay) ಹಾಗೂ ರಚಿತ ರಾಮ್ ನಟನೆಯ ‘ಲವ್ ಯೂ ರಚ್ಚು’(Love you racchu) ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದ ಹಾಡೊಂದರಲ್ಲಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ರಿಲೀಸ್ ವೇಳೆ ಸುದ್ದಿಗೋಷ್ಠಿಯಲ್ಲಿ ರಚಿತಾ ರಾಮ್​ ಸೇರಿದಂತೆ ಇಡೀ ಚಿತ್ರತಂಡ ಸಹ ಭಾಗಿಯಾಗಿತ್ತು. ಈ ಸುದ್ದಿಗೋಷ್ಠಿಯಲ್ಲಿ ರಚಿತಾ ರಾಮ್​ ಅವರಿಗೆ ಬೋಲ್ಡ್​ ಸೀನ್​ಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದ್ದರು.

 

ಇನ್ನು ಈ ವೇಳೆ ಪ್ರಶ್ನೆ ವೇಳೆ ‘ಫಸ್ಟ್ ನೈಟ್‌'(First night)ನಲ್ಲಿ ನೀವು ಏನು ಮಾಡ್ತೀರಾ?’ ಎಂಬ ಪ್ರಶ್ನೆಯೂ ಬಂದಿದೆ. ಆದಕ್ಕೆ ಬೋಲ್ಡ್ ಆಗಿ ಉತ್ತರಿಸಿದ ರಚ್ಚು,’ಸಾಮಾನ್ಯವಾಗಿ ಎಲ್ಲರೂ ಫಸ್ಟ್ ನೈಟ್ ನಲ್ಲಿ ಏನು ಮಾಡ್ತೀರಿ? ಈ ಪ್ರಶ್ನೆ ಕೇಳುತ್ತಿರುವುದಕ್ಕೆ ಐ ಎಮ್ ಸಾರಿ. ಆದರೂ ಕೇಳುತ್ತಿದ್ದೇನೆ. ಎಲ್ಲರೂ ರೊಮ್ಯಾನ್ಸ್ ಮಾಡ್ತಾರಲ್ವಾ? ನಾನೂ ಕೂಡ ಅದೇ ಮಾಡುತ್ತೇನೆ, ನಾನೂ ಆ ರೀತಿ ಮಾಡಬಲ್ಲೆ’ ಎಂದು ರಚಿತಾ ಉತ್ತರಿಸಿದ್ದಾರೆ.

ಇದನ್ನೂ ಓದಿ : ಬ್ಯಾಂಕ್ ಉದ್ಯೋಗಳಿಗೆ ಭರ್ಜರಿ ಗುಡ್ ನ್ಯೂಸ್ 2 ದಿನ ರಜೆ ಸೌಲಭ್ಯ, ವೇತನ ಹೆಚ್ಚಳಕ್ಕೆ ಕ್ಷಣಗಣನೆ- ಈ ದಿನದಿಂದಲೇ ಜಾರಿ !!