Home Breaking Entertainment News Kannada Filming Adult Movies: ಅಶ್ಲೀಲ ಚಿತ್ರದ ಚಿತ್ರೀಕರಣವನ್ನು ಲೈವ್ ಆಗೇ ತೋರಿಸಿದ ಇಬ್ಬರು ನಟ-ನಟಿಯರು !!

Filming Adult Movies: ಅಶ್ಲೀಲ ಚಿತ್ರದ ಚಿತ್ರೀಕರಣವನ್ನು ಲೈವ್ ಆಗೇ ತೋರಿಸಿದ ಇಬ್ಬರು ನಟ-ನಟಿಯರು !!

Filming Adult Movies

Hindu neighbor gifts plot of land

Hindu neighbour gifts land to Muslim journalist

Filming Adult Movies : ಅಶ್ಲೀಲ ಚಿತ್ರದ ಚಿತ್ರೀಕರಣವನ್ನು ಲೈವ್‌ ಸ್ಟ್ರೀಮ್‌ ಮಾಡಿದ ಹಿನ್ನೆಲೆ ಬಾಲಿವುಡ್‌ನ (Bollywood news)ಮೂವರು ಕಲಾವಿದರನ್ನು ಬಂಧಿಸಲಾಗಿದೆ. ಪಿಹು ಹೆಸರಿನ ಅಪ್ಲಿಕೇಷನ್‌ನಲ್ಲಿ ವಯಸ್ಕ ಚಿತ್ರವನ್ನು ಈ ಮೂವರೂ ಸೇರಿ ಲೈವ್‌ ಸ್ಟ್ರೀಮ್‌ (Live-streamin)ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು, ದಾಳಿ ನಡೆಸಿ ಬಂಧಿಸಿದ್ದಾರೆ. ಮುಂಬೈನ ಅಂಧೇರಿಯಲ್ಲಿ ವಯಸ್ಕ ಚಿತ್ರದ ಚಿತ್ರೀಕರಣ( Filming Adult Movies) ಮತ್ತು ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದರಿಂದ ಇಬ್ಬರು ನಟಿಯರು ಮತ್ತು ಓರ್ವ ನಟನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.

ಪಿಹು ಎಂಬ ಸಬ್‌ಸ್ಕ್ರಿಪ್ಶನ್‌ (Subscription)ಆಧಾರಿತ ಅಪ್ಲಿಕೇಶನ್‌ನಲ್ಲಿ ಈ ಮೂವರು ತಮ್ಮ ಅಶ್ಲೀಲ ವೀಡಿಯೊಗಳನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದರು ಎನ್ನಲಾಗಿದೆ. ಇದರ ಜೊತೆಗೆ ತಮ್ಮ ಅಶ್ಲೀಲ ಆಡಿಯೋ ಮತ್ತು ವಿಡಿಯೋಗಳನ್ನೂ ಪೋಸ್ಟ್ ಮಾಡುತ್ತಿದ್ದರು ಎಂದು ಮುಂಬೈನ ವರ್ಸೊವಾ ಪೊಲೀಸರು ತಿಳಿಸಿದ್ದಾರೆ. ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ಪಿಹು ಅಪ್ಲಿಕೇಶನ್‌ನಲ್ಲಿ ಆಕ್ಷೇಪಾರ್ಹ ವೀಡಿಯೊಗಳ ಚಿತ್ರೀಕರಣ ಮತ್ತು ಲೈವ್ ಸ್ಟ್ರೀಮಿಂಗ್ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದೆ. ಹೀಗಾಗಿ, ಖಚಿತ ಮಾಹಿತಿ ಮೇರೆಗೆ ಪೊಲೀಸರು ಆ ಪ್ರದೇಶದ ನಾಲ್ಕು ಬಂಗಲೆಗಳ ಮೇಲೆ ದಾಳಿ ನಡೆಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Fixed Deposits: FD ಮಾಡೋ ಪ್ಲಾನ್ ಉಂಟಾ ?! ಹಾಗಿದ್ರೆ ಭರ್ಜರಿ ಬಡ್ಡಿ ಕೊಡ್ತಿದೆ ಗುರೂ ಈ ಬ್ಯಾಂಕ್ !!