Sonu Shrinivas Gowda : ಮಾಜಿ ಸಿಎಂ ಜೊತೆ ಸೋನು ಶ್ರೀನಿವಾಸ್ ಗೌಡ ಫೋಟೋ ವೈರಲ್!!
Sonu Shrinavas Gowda: ಟಿಕ್ ಟಾಕ್ ಸ್ಟಾರ್ ಹಾಗೂ ಬಿಗ್ ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಎಲ್ಲರಿಗೂ ಪರಿಚಿತ. ಯಾಕೆ ಏನು ಮಾಡಿದರೂ ಕೂಡ ಇಂದು ಟ್ರೆಂಡ್ ಆಗುತ್ತದೆ. ಒಂದು ಫೋಟೋ ಹಾಕಲಿ, ವಿಡಿಯೋ ಅಪ್ಲೋಡ್ ಮಾಡಲಿ ಎಲ್ಲವೂ ವೈರಲ್ ಆಗುತ್ತದೆ. ಅಂತೆಯೇ ಇದೀಗ ಆಕೆ ಮಾಜಿ ಸಿಎಂ ಒಬ್ಬರ ಜೊತೆ…