ಸಿನೆಮಾ-ಕ್ರೀಡೆ

ಮಂಗಳೂರು : ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ ಕಲಾವಿದರಿಗೆ 50 ಸಾವಿರ ರೂ ಸಹಾಯಧನ

ಮಂಗಳೂರು : ಯಕ್ಷದ್ರುವ ಪಟ್ಲ ಫೌಂಡೇಶನ್(ರಿ) ಮಂಗಳೂರು, ಅಡ್ಯಾರು ಶ್ರೀ ವೀರಾಂಜನೇಯ ಸ್ವಾಮಿ ಮಂದಿರದ ಆಡಳಿತ ಸಮಿತಿ ಹಾಗೂ ಅಡ್ಯಾರು ಗ್ರಾಮದ ನಾಗರಿಕರಿಂದ ಸ್ಯಾಂಡಲ್ ವುಡ್ ನ ನಾಯಕ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇವರಿಗೆ ನುಡಿ ನಮನದ ಶ್ರದ್ಧಾಂಜಲಿ ಕಾರ್ಯಕ್ರಮ ಅಡ್ಯಾರ್ ಶ್ರೀ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ಜರಗಿತು. ಮಂಗಳೂರಿನ ಅಡ್ಯಾರು ಶ್ರೀ ವೀರಾಂಜನೇಯ ಸ್ವಾಮಿ ಮಂದಿರದ ಕೀರ್ತಿಶೇಷ ರಾಮಣ್ಣ ನಾಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ …

ಮಂಗಳೂರು : ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ ಕಲಾವಿದರಿಗೆ 50 ಸಾವಿರ ರೂ ಸಹಾಯಧನ Read More »

ಅಂದು ಉಪೇಂದ್ರ ಜತೆ ಉಜ್ಜಾಡಿದ್ಲು, ಈಗ ಮತ್ತದೇ ಎಕ್ಸ್ ಕ್ಲೂಜಿವ್ ದೃಶ್ಯಗಳಲ್ಲಿ ಆಕೆ ಪ್ರತ್ಯಕ್ಷ | ‘ಮದ್ವೆ ಆದ್ಮೇಲೆ ಫಸ್ಟ್‌ನೈಟ್ ನಲ್ಲಿ ಎಲ್ರೂ ಏನ್ಮಾಡ್ತಾರೆ, ಅದೇ ನಾವೂ ಮಾಡಿದ್ದೀವಿ’ ಎಂದವಳ ಬಗ್ಗೆ…!

ಬೆಂಗಳೂರು: ರಚಿತಾ ರಾಮ್ ನಿಮಗೆ ಗೊತ್ತಲ್ಲ. ಅದೇ ಅವತ್ತು ‘ಐ ಲವ್ ಯೂ’ ಅನ್ನುತ್ತಾ ನಟ ಉಪೇಂದ್ರ ಹುಡುಗಿಯೊಬ್ಬಳನ್ನು ಬುಗುರಿ ಥರ ಆಡಿಸಿದ್ದರಲ್ಲ, ಅದೇ ಆ ಹುಡುಗಿಯ ಬರಿದು ಬೆನ್ನು, ಸೆರಗು ಸರಿಸಿದ ಸೊಂಟ ಸವರಿದ್ದನಲ್ಲ….ಮತ್ತೆ ಆಕೆ ಅದೇ ಭಂಗಿಯಲ್ಲಿ ಪ್ರತ್ಯಕ್ಷ !! ‘ಐ ಲವ್ ಯೂ’ ಸಿನಿಮಾದಲ್ಲಿ ನಟಿಸಿ ಒಂದು ಹಾಡಿನ ಕಾರಣಕ್ಕೆ ತೀರಾ ಗಮನ ಸೆಳೆದಿದ್ದ ನಟಿ ರಚಿತಾ ರಾಮ್ ಇದೀಗ ‘ಲವ್ ಯೂ ರಚ್ಚು’ ಸಿನಿಮಾದಲ್ಲೂ ಅಂಥದ್ದೇ ಕಾರಣಕ್ಕೆ ಟಾಕ್ ಆಫ್ ದ …

ಅಂದು ಉಪೇಂದ್ರ ಜತೆ ಉಜ್ಜಾಡಿದ್ಲು, ಈಗ ಮತ್ತದೇ ಎಕ್ಸ್ ಕ್ಲೂಜಿವ್ ದೃಶ್ಯಗಳಲ್ಲಿ ಆಕೆ ಪ್ರತ್ಯಕ್ಷ | ‘ಮದ್ವೆ ಆದ್ಮೇಲೆ ಫಸ್ಟ್‌ನೈಟ್ ನಲ್ಲಿ ಎಲ್ರೂ ಏನ್ಮಾಡ್ತಾರೆ, ಅದೇ ನಾವೂ ಮಾಡಿದ್ದೀವಿ’ ಎಂದವಳ ಬಗ್ಗೆ…! Read More »

ನೆಟ್ಟಿಗರ ಪ್ರಶ್ನೆಗಳಿಗೆ ಹೆದರಿದ ಚಾರ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆ!!ಪುನೀತ್ ಆತ್ಮದ ಜೊತೆ ಮಾತನಾಡಿದ್ದವವನಿಗೆ ಕ್ಯಾಕರಿಸಿ ಉಗಿಯುತ್ತಿದೆ ಅಪ್ಪು ಅಭಿಮಾನಿ ಬಳಗ

ಯುವನಟ, ಅಭಿಮಾನಿಗಳ ಪವರ್ ಸ್ಟಾರ್ ಅಪ್ಪು ಪುನೀತ್ ರಾಜಕುಮಾರ್ ಅಕಾಲಿಕ ಮರಣಹೊಂದಿದ ಮರುದಿನವೇ, ಆತ್ಮಗಳ ಜೊತೆ ಮಾತನಾಡುವ ಸ್ವಘೋಷಿತ ವಿದೇಶಿ ವ್ಯಕ್ತಿಯೊಬ್ಬ ಅಪ್ಪು ಆತ್ಮದ ಜೊತೆಗೆ ಮಾತನಾಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲ ದಿನಗಳಿಂದ ಜಾಲತಾಣಗಳಲ್ಲಿ ಲೈಕ್ಸ್ ಗಿಟ್ಟಿಸಿಕೊಂಡು ಮೆರೆದ ಆತನಿಗೀಗ ಜಾಲತಾಣಕ್ಕೆ ಬರಲು ಭಯವುಂಟಾಗಿದೆ. ಅಪ್ಪು ಆತ್ಮದ ಜೊತೆ ಮಾತನಾಡಿದ್ದಾಗಿ ಜನರನ್ನು ನಂಬಿಸಿದ್ದ ಆತನಿಗೆ ನೆಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದು, ಅಭಿಮಾನಿಗಳಿಗೆ ಉತ್ತರಿಸಲು ಮಾತಿಲ್ಲದೆ ತಡವರಿಸುತ್ತಿದ್ದಾನೆ. ಚಾರ್ಲಿ ಚಿಟ್ವೆಂಡೆನ್ ಎಂಬ ವಿದೇಶಿಗನೊಬ್ಬ ಅಪ್ಪು ಮರಣದ ಮಾರನೇ …

ನೆಟ್ಟಿಗರ ಪ್ರಶ್ನೆಗಳಿಗೆ ಹೆದರಿದ ಚಾರ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆ!!ಪುನೀತ್ ಆತ್ಮದ ಜೊತೆ ಮಾತನಾಡಿದ್ದವವನಿಗೆ ಕ್ಯಾಕರಿಸಿ ಉಗಿಯುತ್ತಿದೆ ಅಪ್ಪು ಅಭಿಮಾನಿ ಬಳಗ Read More »

ಐ ಲವ್ ಯೂ ಚಿತ್ರದಲ್ಲಿ ರೋಮಾಂಟಿಕ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ಮನಗೆದ್ದ ನಟಿಯಿಂದ ಮತ್ತೊಂದು ಹಾಟ್ ಸೀನ್!! ಅರೆಬರೇ ಬಟ್ಟೆಯಲ್ಲಿ ರೋಮಾಂಟಿಕ್ ಆಗಿ ತೆರೆಯಮೇಲೆ ಬರುವ ನಟಿಯ ಫೋಟೋ ವೈರಲ್

ಕಳೆದ ಬಾರಿ ತೆರೆಕಂಡ ಐ ಲವ್ ಯೂ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ನಿದ್ದೆಹಾಳುಮಾಡಿದ್ದ ಕನ್ನಡದ ನಟಿ ರಚಿತ ರಾಮ್ ಮತ್ತೆ ಸುದ್ದಿಯಲ್ಲಿದ್ದಾರೆ. ಡಿಂಪಲ್ ಕ್ವೀನ್ ರಚಿತ ರಾಮ್ ಈ ಬಾರಿಯೂ ಕೂಡಾ ಅಂತಹುದೇ ಹಾಟ್ ಸೀನ್ ನಲ್ಲಿ ಕಾಣಿಸಿಕೊಂಡಿದ್ದು ಲವ್ ಯೂ ರಚ್ಚು ಸಿನಿಮಾದಲ್ಲಿ ಅಜಯ್ ರಾವ್ ಜೊತೆಗೆ ಡುಯೆಟ್ ಹಾಡೊಂದಕ್ಕೆ ರೋಮಾಂಟಿಕ್ ಮೂಡ್ ನಲ್ಲಿರುವ ದೃಶ್ಯಗಳು ವೈರಲ್ ಆಗಿದ್ದು, ಸಿನಿಮಾ ರಸಿಕರ ಬಾಯಲ್ಲಿ ರಚ್ಚು ನ ಬಗೆಗೇ ಮಾತು ಹೆಚ್ಚಾಗಿದೆ. …

ಐ ಲವ್ ಯೂ ಚಿತ್ರದಲ್ಲಿ ರೋಮಾಂಟಿಕ್ ಆಗಿ ಕಾಣಿಸಿಕೊಂಡು ರಸಿಕ ಸಿನಿಪ್ರಿಯರ ಮನಗೆದ್ದ ನಟಿಯಿಂದ ಮತ್ತೊಂದು ಹಾಟ್ ಸೀನ್!! ಅರೆಬರೇ ಬಟ್ಟೆಯಲ್ಲಿ ರೋಮಾಂಟಿಕ್ ಆಗಿ ತೆರೆಯಮೇಲೆ ಬರುವ ನಟಿಯ ಫೋಟೋ ವೈರಲ್ Read More »

ಅಪ್ಪುವಿನ ಆತ್ಮದ ಜೊತೆಗೆ ಮಾತನಾಡಿದ ಸ್ಟೀವ್ ಹಫ್!? | ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ ಪುನೀತ್ !!

ಬೆಂಗಳೂರು:ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ನಟ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನೆಲ್ಲ ಅಗಲಿ ಇಂದಿಗೆ ಹನ್ನೊಂದು ದಿನಗಳಾಗಿವೆ.ಅವರ 11ನೇ ದಿನದ ವಿಧಿವಿಧಾನ ನಡೆಯುತ್ತಿರುವ ನಡುವೆಯೇ ಅಪ್ಪುವಿನ ಆತ್ಮದ ಜತೆ ಸ್ಟೀವ್‌ ಹಫ್‌ ಅವರು ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಇದರ ಮುಂಚೆ ಸುಶಾಂತ್‌ ಸಿಂಗ್‌ ಸೇರಿದಂತೆ ಹಲವಾರು ಮಂದಿಯ ಆತ್ಮಗಳ ಜತೆ ಮಾತನಾಡಿರುವುದಾಗಿ ಹೇಳಿ ಅದರ ವಿಡಿಯೋ ಮಾಡುತ್ತಿರುವ ಸ್ವೀವ್‌ ಹಫ್‌ ಇದೀಗ ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮದ ಜೊತೆಗೂ ಮಾತನಾಡಿರುವುದಾಗಿ ಹೇಳಿದ್ದು ಅದರ ವಿಡಿಯೋ ಬಿಡುಗಡೆ …

ಅಪ್ಪುವಿನ ಆತ್ಮದ ಜೊತೆಗೆ ಮಾತನಾಡಿದ ಸ್ಟೀವ್ ಹಫ್!? | ಅಭಿಮಾನಿಗಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿದ ಪುನೀತ್ !! Read More »

ಹಿಂದೂ ಪ್ರೇಮಿಯ ಜತೆ ಸೀರೆ ಉಟ್ಟು ಲಕ್ಷಣವಾಗಿ ದೀಪಾವಳಿ ಆಚರಿಸಿಕೊಂಡ ಮುಸ್ಲಿಂ ಯುವತಿ | ಫೋಟೋ ವೈರಲ್ !

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಅವರ ಮೊದಲ ಪತ್ನಿಯ ಮಗಳಾಗಿರುವ ಇರಾ ಖಾನ್ ನೂಪುರ್ ಶಿಖರೆ ಎಂಬ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದು, ಆತನ ಜತೆ ದೀಪಾವಳಿಯನ್ನು ಆಚರಿಸಿಕೊಂಡಿದ್ದಾಳೆ. ಇದರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇರಾ ಖಾನ್ ದೀಪಾವಳಿಯ ಸಂದರ್ಭದಲ್ಲಿ ರೇಷ್ಮೆ ಸೀರೆಯನ್ನು ಧರಿಸಿ ಲಕ್ಷಣವಾಗಿ ಪ್ರೇಮಿಯ ಜತೆ ದೀಪಾವಳಿ ಆಚರಿಸಿಕೊಂಡಿರುವ ಚಿತ್ರ ಪ್ರಕಟವಾಗಿದೆ. ಹಿಂದೂ ಆಗಿರುವ ನೂಪುರ್ ಶಿಖರೆ ಫಿಟ್‌ನೆಸ್‌ ತರಬೇತುದಾರರಾಗಿದ್ದಾನೆ. ಇರಾ ತಮ್ಮಿಬ್ಬರ ಲವ್ ಸ್ಟೋರಿಯನ್ನು ಕಳೆದ ಫೆಬ್ರುವರಿಯಲ್ಲಿ ಪ್ರೇಮಿಗಳ …

ಹಿಂದೂ ಪ್ರೇಮಿಯ ಜತೆ ಸೀರೆ ಉಟ್ಟು ಲಕ್ಷಣವಾಗಿ ದೀಪಾವಳಿ ಆಚರಿಸಿಕೊಂಡ ಮುಸ್ಲಿಂ ಯುವತಿ | ಫೋಟೋ ವೈರಲ್ ! Read More »

ನೆಲ್ಯಾಡಿಯಂತಹ ಸಣ್ಣ ಪೇಟೆಯಿಂದ ಬಾಲಿವುಡ್ ನತ್ತ ಎದ್ದು ನಡೆದ ಪ್ರತಿಭೆ |
ಬಾಲಿವುಡ್ ಸಹಿತ ಅನೇಕ ಸೆಲೆಬ್ರೆಟಿಗಳ ಸೌಂದರ್ಯದ ಹಿಂದಿದೆ ಇವರ ಕೈಚಳಕ !!

ಇದು ನೆಲ್ಯಾಡಿಯಂತಹ ಸಣ್ಣ ಪೇಟೆಯಿಂದ ಎದ್ದು ನಿಂತು ದುಬೈನ ವೈಭವದ ಲೋಕದಲ್ಲಿ ಬಣ್ಣ ಬೆಳಗಿದ ಹುಡುಗನ ಕಥೆ. ಅಲ್ಲಿಂದ ಬಾಲಿವುಡ್ಡಿನ ಥಳುಕು ಬಳುಕಿನ ಸೌಂದರ್ಯ ಲೋಕದಲ್ಲಿ ಮತ್ತಷ್ಟು ಪ್ರಖರ ಬೆಳಕು ಹಿಡಿದ ನಮ್ಮೂರ ಲೋಕಲ್ ಬಾಯ್ ಸಾಧನೆಯ ವಿವರ. ಖ್ಯಾತ ಸೆಲೆಬ್ರಿಟೀಸ್ ಗಳಾದ ಸಚಿನ್ ತೆಂಡೂಲ್ಕರ್ ನಿಂದ ಹಿಡಿದು ಬಾಲಿವುಡ್ ನ ದೀಪಿಕಾ ಪಡುಕೋಣೆವರೆಗೆ, ಫುಡ್ ಫೋಟೋಗ್ರಾಫಿ ಇಂದ ಮನೆ, ವಾಹನ, ಲೈಫ್ ಸ್ಟೈಲ್ ಹೀಗೆ ಆತ ಕಣ್ಣು ಹಾಕದ ಜಾಗವಿಲ್ಲ. ಕಣ್ಣು ಬೀರಿದ ಕಡೆ ಕ್ಯಾಮರಾದ …

ನೆಲ್ಯಾಡಿಯಂತಹ ಸಣ್ಣ ಪೇಟೆಯಿಂದ ಬಾಲಿವುಡ್ ನತ್ತ ಎದ್ದು ನಡೆದ ಪ್ರತಿಭೆ |
ಬಾಲಿವುಡ್ ಸಹಿತ ಅನೇಕ ಸೆಲೆಬ್ರೆಟಿಗಳ ಸೌಂದರ್ಯದ ಹಿಂದಿದೆ ಇವರ ಕೈಚಳಕ !!
Read More »

ಟೀಮ್ ಇಂಡಿಯಾದ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ | ಮತ್ತೆ ಕನ್ನಡಿಗನಿಗೇ ಮಣೆ ಹಾಕಿದ ಬಿಸಿಸಿಐ !!

ಟೀಮ್ ಇಂಡಿಯಾಕ್ಕೆ ಇದೀಗ ಹೊಸ ಸಾರಥಿಯಾಗಿ ಕನ್ನಡಿಗ ಆಯ್ಕೆಯಾಗಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕವಾಗಿದ್ದಾರೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರ ಕಾರ್ಯಾವಧಿ ಮುಗಿಯಲಿದೆ. ವಿಶ್ವಕಪ್ ಬೆನ್ನಲ್ಲೇ ಟೀಮ್ ಇಂಡಿಯಾ ನವೆಂಬರ್ 17 ರಿಂದ ನ್ಯೂಜಿಲೆಂಡ್ ವಿರುದ್ದ ಸರಣಿ ಆಡಬೇಕಿದ್ದು, ಈ ಸರಣಿಯೊಂದಿಗೆ ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಕೆಲಸ ಶುರುವಾಗಲಿದೆ. ಈ ಹಿಂದೆ ಅಂಡರ್ 19 ಟೀಮ್ ಇಂಡಿಯಾ ಹಾಗೂ ಭಾರತ ತಂಡದ …

ಟೀಮ್ ಇಂಡಿಯಾದ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ | ಮತ್ತೆ ಕನ್ನಡಿಗನಿಗೇ ಮಣೆ ಹಾಕಿದ ಬಿಸಿಸಿಐ !! Read More »

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ !! | ಈ ಕುರಿತು ಪೊಲೀಸ್ ಇಲಾಖೆಗೆ ನೋಟಿಸ್ ನೀಡಿದ ಮಹಿಳಾ ಆಯೋಗ

ಈ ಬಾರಿಯ ವಿಶ್ವಕಪ್ ನ ಮೊದಲ ಪಂದ್ಯವನ್ನು ಭಾರತ ಪಾಕಿಸ್ತಾನದೊಂದಿಗೆ ಆರಂಭಿಸಿ, ಆ ಪಂದ್ಯದಲ್ಲಿ ಮುಗ್ಗರಿಸಿತ್ತು. ಇದು ಭಾರತೀಯರಿಗೆ ತುಂಬಾ ನಿರಾಸೆ ಮೂಡಿಸಿತ್ತು. ಆದರೆ ಕೆಲ ನೀಚ ಮನಸ್ಥಿತಿಯ ಸೋಕಾಲ್ಡ್ “ಅಭಿಮಾನಿಗಳು” ಈ ಸೋಲಿಗೆ ಮಿತಿ ಮೀರಿದ ವರ್ತನೆ ತೋರಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ ಒಡ್ಡಿದ್ದಾರೆ !! ಕಳೆದ ಐಪಿಎಲ್‌ನಲ್ಲಿ ಎಂ.ಎಸ್. ಧೋನಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅವರ ಮಗಳು ಝೀವಾಗೆ ಅತ್ಯಾಚಾರ ಬೆದರಿಕೆ ಬಂದಿದ್ದವು. ಇದೀಗ …

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ !! | ಈ ಕುರಿತು ಪೊಲೀಸ್ ಇಲಾಖೆಗೆ ನೋಟಿಸ್ ನೀಡಿದ ಮಹಿಳಾ ಆಯೋಗ Read More »

ಮದ್ಯ ಬಂದ್ ಸಂದರ್ಭ ಒಂದು ಬಿಯರಿನ ಆಸೆಗೆ ಪುನೀತ್ ಗೆ ಕೀಳು ಮಟ್ಟದಲ್ಲಿ ಅವಮಾನ ಮಾಡಿದ ನಾರ್ಥಿಂಡಿಯನ್ | ರಾನೆಗೆ ದರ ದರ ಎಳೆದು ತಂದು ಬಂಧಿಸಿದ ಪೊಲೀಸರು

ಬೆಂಗಳೂರು: ಅಪ್ಪು ನಮ್ಮನ್ನೆಲ್ಲ ಅಗಲಿ ನಾಲ್ಕು ದಿನ ಸಂದರೂ, ಅವರ ನೆನಪು ಮಾತ್ರ ಚಿರವಾಗಿದೆ.ಸಾವಿನ ಬಗ್ಗೆ ತಿಳಿದು ಅದೆಷ್ಟೋ ಅಭಿಮಾನಿ ಬಳಗ ಇಂದಿಗೂ ಕಣ್ಣೀರಾ ಧಾರೆ ಹರಿಸುತ್ತಿದೆ. ಆದರೆ ಇಲ್ಲೊಬ್ಬ ಮದ್ಯದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ನಟ ಪುನೀತ್​ ರಾಜ್​ಕುಮಾರ್​ ಸಾವಿನ ಬಗ್ಗೆ ಅವಹೇಳನಕಾರಿ ಪೊಸ್ಟ್​ ಮಾಡಿದ್ದು,ಇದೀಗ ಕಿಡಿಗೇಡಿಯನ್ನು ಬೆಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪುನೀತ್‌ ನಿಧನರಾದ ದಿನದಿಂದ ಅಂತ್ಯ ಸಂಸ್ಕಾರದ ದಿನದವರೆಗೂ,ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಡಾ. ರಾಜಕುಮಾರ್ ಸಾವನ್ನಪ್ಪಿದ ಸಂದರ್ಭದಲ್ಲಿ ನಡೆದ ಅಹಿತಕರ …

ಮದ್ಯ ಬಂದ್ ಸಂದರ್ಭ ಒಂದು ಬಿಯರಿನ ಆಸೆಗೆ ಪುನೀತ್ ಗೆ ಕೀಳು ಮಟ್ಟದಲ್ಲಿ ಅವಮಾನ ಮಾಡಿದ ನಾರ್ಥಿಂಡಿಯನ್ | ರಾನೆಗೆ ದರ ದರ ಎಳೆದು ತಂದು ಬಂಧಿಸಿದ ಪೊಲೀಸರು Read More »

error: Content is protected !!
Scroll to Top