Nivetha Pethuraj: ಖ್ಯಾತ ನಟಿಯ ಮೋಹ ಪಾಶದಲ್ಲಿದ್ದಾರೆಯೇ ಉದಯನಿಧಿ? ಸಂಚಲನ ಮೂಡಿಸಿದ ಹೇಳಿಕೆ
'ಟಿಕ್ ಟಿಕ್ ಟಿಕ್' ಮತ್ತು 'ಸಂಗತಮಿಜಾನ್' ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿರುವ ನಟಿ ನಿವೇತಾ ಪೇತುರಾಜ್ ಅವರ ವಿರುದ್ಧ ಬಂದಿರುವ ಹೇಳಿಕೆಯೊಂದು ಭಾರೀ ಸಂಚಲನ ಮೂಡಿದೆ. ನಟಿ ತನ್ನ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಜನಪ್ರಿಯ ಪತ್ರಕರ್ತ ಶಂಕರ್ ಅವರನ್ನು…