Travel

You can enter a simple description of this category here

ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಪೈಲೆಟ್ ಗಳ ಸಾಹಸ!! ವಿಫಲ ಪ್ರಯತ್ನಕ್ಕೆ ವಿಮಾನವೇ ಪತನ!! ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣನದಲ್ಲಿ ವೈರಲ್

ಹಾರಾಟ ನಡೆಸುತ್ತಿರುವಾಗಲೇ ಪೈಲೆಟ್ ಗಳಿಬ್ಬರು ಸಾಹಸ ಮೆರೆಯಲು ಹೋಗಿ ವಿಮಾನ ಪತನಗೊಂಡ ಘಟನೆಯು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದ್ದು,ಸದ್ಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ರೆಡ್ ಬುಲ್ ನ ಒಂದು ವಿಮಾನ ಪತನಗೊಂಡಿದ್ದು, ಅದೃಷ್ಟವಾಶಾತ್ ಪೈಲೆಟ್ ಪ್ಯಾರಾಚೂಟ್ ಬಳಸಿ ಪ್ರಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ಘಟನೆಯ ಕುರಿತು ತಿಳಿಸಿದ್ದಾರೆ. ಹೇಗಿತ್ತು ಸಾಹಸ !?ಸುಮಾರು 14 ರಿಂದ 15 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಎರಡು ವಿಮಾನಗಳನ್ನು ನೆಲಕ್ಕೆ ಅಭಿಮುಖಗೊಳಿಸಿ ಪೈಲೆಟ್ ಗಳಿಬ್ಬರು ಒಂದು ವಿಮಾನದಿಂದ …

ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಪೈಲೆಟ್ ಗಳ ಸಾಹಸ!! ವಿಫಲ ಪ್ರಯತ್ನಕ್ಕೆ ವಿಮಾನವೇ ಪತನ!! ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣನದಲ್ಲಿ ವೈರಲ್ Read More »

ಈ ಸಮಯದಂದು ರೈಲು ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಸ್ಥಗಿತ!

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ತಾಂತ್ರಿಕ ಸುಧಾರಣೆಗಾಗಿ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನ ಇಂದು ರಾತ್ರಿ ಸುಮಾರು ಎರಡೂವರೆ ಗಂಟೆಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ತಾಂತ್ರಿಕ ಕಾರಣಗಳಿಂದಾಗಿ, ಭಾರತೀಯ ರೈಲ್ವೆ ನಿರ್ವಹಿಸುವ ಕಂಪ್ಯೂಟರೀಕೃತ ಪ್ರಯಾಣಿಕರ ಕಾಯ್ದಿರಿಸುವಿಕೆ ವ್ಯವಸ್ಥೆ ಮುಚ್ಚಲ್ಪಡುತ್ತದೆ ಏಪ್ರಿಲ್ 26, ಮಂಗಳವಾರ ರಾತ್ರಿ 11:45 ರಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ಅಂದರೆ ಏಪ್ರಿಲ್ 27, ಬುಧವಾರ ಬೆಳಿಗ್ಗೆ 2.15 ರವರೆಗೆ ಆನ್ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ, …

ಈ ಸಮಯದಂದು ರೈಲು ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸೇವೆ ಸ್ಥಗಿತ! Read More »

ಕಾಶಿಯಾತ್ರೆ ಮಾಡಲು ದೊರೆಯುತ್ತದೆ ಸಬ್ಸಿಡಿ ; ಇಲ್ಲಿದೆ ವಿವರ

ಕಾಶಿ ಯಾತ್ರೆಗೆ ಹೋಗುವುದು ಅಂದರೆ ಸಕಲ ಹಿಂದೂ ಜನರಿಗೆ ಜೀವಮಾನದ ಕನಸು ಆಗಿರುತ್ತದೆ. ಹೀಗಾಗಿ ಸಾಯೋದ್ರೊಳಗೆ ಒಮ್ಮೆಯಾದರೂ ಕಾಶಿ ಯಾತ್ರೆಗೆ ಹೋಗಲು ಬಹುತೇಕ ಆಸ್ತಿಕ ಭಕ್ತರು ಇಚ್ಛೆ ಹೊಂದಿರುತ್ತಾರೆ. ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್ನಲ್ಲಿ ಘೋಷಿಸಿದಂತೆ ಕಾಶಿ ಯಾತ್ರೆಗೆ ರೂ 5000 ಸಹಾಯಧನ ನೀಡುವುದಾಗಿ ಘೋಷಿಸಿದೆ. ಕಾಶಿ ಯಾತ್ರಾ ಸಬ್ಸಿಡಿ ಯೋಜನೆ 2022 ರ ಪ್ರಯೋಜನಗಳನ್ನು ಕಾಶಿ ಯಾತ್ರೆಗೆ ಖರ್ಚು ಮಾಡಲು ಹಣವಿಲ್ಲದ ಆರ್ಥಿಕ ದುರ್ಬಲ ವರ್ಗದ ಜನರಿಗೆ ಎಂದೇ ರೂಪಿಸಲಾಗಿದೆ. ಕಾಶಿ ಯಾತ್ರಾ ಸಬ್ಸಿಡಿ …

ಕಾಶಿಯಾತ್ರೆ ಮಾಡಲು ದೊರೆಯುತ್ತದೆ ಸಬ್ಸಿಡಿ ; ಇಲ್ಲಿದೆ ವಿವರ Read More »

ಗೋವಾ ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದ ಪ್ರವಾಸಿಗರಿಗೆ ಕಾದಿತ್ತು ಶಾಕ್| ಯಾಕೆ ಗೊತ್ತಾ!?

ರಜಾ ದಿನಗಳಲ್ಲಿ ಮೋಜು-ಮಸ್ತಿಗಾಗಿ ಪ್ರವಾಸ ತೆರಳೋದು ಸಾಮಾನ್ಯ. ಅದರಲ್ಲೂ ಇತ್ತೀಚೆಗೆ ಗೋವಾ ಟ್ರಿಪ್ ಕೈಗೊಳ್ಳುವವರ ಸಂಖ್ಯೆ ಹೆಚ್ಚೇ ಇದೆ.ಆದ್ರೆ ಈ ಬಾರಿ ಗೋವಾ ಪ್ರವಾಸ ತೆರಳಿದ ಕರ್ನಾಟಕದ ಪ್ರವಾಸಿಗರಿಗೆ ಚೆಕ್ ಪೋಸ್ಟ್ ನಲ್ಲಿ ಕಾದಿತ್ತು ಶಾಕ್! ಹೌದು.ಅದೆಷ್ಟೋ ಜನ ಪ್ರವಾಸಕ್ಕೆಂದು ತೆರಳಿ ವಾಪಸಾಗಿದ್ದಾರೆ.ಯಾಕೆಂದರೆ ಕರ್ನಾಟಕದ ಪ್ರವಾಸಿಗರು ಕಳೆದ ವಾರ ಗಡಿ ದಾಟೋದಕ್ಕೆ 10,262 ರೂ.ಪಾವತಿಸುವಂತಾಗಿತ್ತು.ಅಷ್ಟಕ್ಕೂ ಯಾಕಿಷ್ಟು ದೊಡ್ಡ ಮೊತ್ತದ ದಂಡ ಎಂಬ ಪ್ರಶ್ನೆ ಕಾಡುವವರಿಗೆ ಇಲ್ಲಿದೆ ಉತ್ತರ. ಕಳೆದ ವಾರ ಗುರುವಾರದಿಂದ ನಾಲ್ಕು ದಿನ ರಜೆ ಇದ್ದ …

ಗೋವಾ ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದ ಪ್ರವಾಸಿಗರಿಗೆ ಕಾದಿತ್ತು ಶಾಕ್| ಯಾಕೆ ಗೊತ್ತಾ!? Read More »

ಸದ್ಯದಲ್ಲೇ ಬರಲಿದೆ “ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್”|ಗಂಟೆಗೆ 8 ರಿಂದ 10 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೀಡುವ ಗುಡು-ಗುಡು ಬೈಕ್ ಮಾರುಕಟ್ಟೆಗೆ!!

ಇಂದಿನ ಟೆಕ್ನಾಲಾಜಿ ಕಾಲದಲ್ಲಿ ಎಲೆಕ್ಟ್ರಿಕ್ ವಾಹನದ್ದೇ ಹವಾ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು ಎಲ್ಲೆಡೆ ಇದರ ಬಳಕೆಯೇ ಹೆಚ್ಚುತ್ತಿದೆ.ವಿವಿಧ ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುತ್ತಿವೆ. ಅದರಲ್ಲೂ ಕೆಲವು ಕಂಪನಿಗಳು ಹೊಸ ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಜಾಗ ಹೂಡಿದರೆ,ಇನ್ನೂ ಕೆಲವು ಬ್ರಾಂಡ್​ ಕಂಪನಿಗಳು ಎಲೆಕ್ಟ್ರಿಕ್​ ವಾಹನ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿವೆ. ಇದೀಗ ಇದೆ ಸಾಲಿನಲ್ಲಿ ಯುವಕ- ಯುವತಿಯರ ಇಷ್ಟದ ರಾಯಲ್ ಎನ್‌ಫೀಲ್ಡ್ ಕೂಡ ಇಲೆಕ್ಟ್ರಿಕ್ ವಾಹನ ಆಗಿ ಬಿಡುಗಡೆಗೊಳ್ಳಲಿದೆ.ಜನಪ್ರಿಯ ಕಂಪನಿಗಳಲ್ಲಿ ಒಂದಾಗಿರುವ ಈ ರಾಯಲ್ …

ಸದ್ಯದಲ್ಲೇ ಬರಲಿದೆ “ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್”|ಗಂಟೆಗೆ 8 ರಿಂದ 10 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನೀಡುವ ಗುಡು-ಗುಡು ಬೈಕ್ ಮಾರುಕಟ್ಟೆಗೆ!! Read More »

ಆತ್ಮಗಳ ಓಡಾಟವನ್ನು ಕೂಡ ಪತ್ತೆ ಮಾಡುತ್ತದೆಯಂತೆ ಈ ಕಾರು !! | ಸ್ವಯಂ ಚಾಲನಾ ಸಾಮರ್ಥ್ಯ ಹೊಂದಿರುವ ಈ ಸ್ಪೆಷಲ್ ಕಾರ್ ನ ಕುರಿತು ಇಂಟರೆಸ್ಟಿಂಗ್ ಮಾಹಿತಿ ನಿಮಗಾಗಿ

ಟೆಕ್ನಾಲಜಿ ಕಾಲವಾಗಿರುವುದರಿಂದ ಪ್ರತಿಯೊಂದು ಹೊಸ ವಸ್ತುಗಳಲ್ಲಿ,ವಾಹನಗಳಲ್ಲಿ ವಿಭಿನ್ನ ರೀತಿಯ ವೈಶಿಷ್ಟ್ಯಗಳಿರುತ್ತದೆ.ಇಂದಿನ ಮಾರುಕಟ್ಟೆಗೆ ವಿನೂತನವಾದ ಕಾರುಗಳು ಬರುತ್ತಲೇ ಇದ್ದು,ಟೆಸ್ಲಾ ಪ್ರಸ್ತುತ ಅತ್ಯಂತ ಜನಪ್ರಿಯ ಹಾಗೂ ಹೈ ಟೆಕ್​ ಇವಿ ಬ್ರ್ಯಾಂಡ್​ಗಳಲ್ಲಿ ಒಂದಾಗಿದೆ.ಟೆಸ್ಲಾಗೆ ಕೆಲವು ವೈಶಿಷ್ಟ್ಯಗಳಿದ್ದು, ಅದರಲ್ಲೂ ಇದು ಆತ್ಮಗಳ ಓಡಾಟವನ್ನು ಪತ್ತೆ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದು ಅನೇಕರನ್ನು ಬೆಚ್ಚಿ ಬೀಳಿಸಿದೆ. ಸ್ವಯಂ ಚಾಲನಾ ಸಾಮರ್ಥ್ಯವನ್ನು ಹೊಂದಿರುವ ಟೆಸ್ಲಾ ಕಾರುಗಳು ಆಟೋ ಮೊಬೈಲ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದು,ಟೆಸ್ಲಾ ಆರನೇ ಇಂದ್ರಿಯವನ್ನು ಹೊಂದಿದೆ ಹಾಗೂ ಇದು ಆತ್ಮಗಳನ್ನು ಗುರುತಿಸುವ …

ಆತ್ಮಗಳ ಓಡಾಟವನ್ನು ಕೂಡ ಪತ್ತೆ ಮಾಡುತ್ತದೆಯಂತೆ ಈ ಕಾರು !! | ಸ್ವಯಂ ಚಾಲನಾ ಸಾಮರ್ಥ್ಯ ಹೊಂದಿರುವ ಈ ಸ್ಪೆಷಲ್ ಕಾರ್ ನ ಕುರಿತು ಇಂಟರೆಸ್ಟಿಂಗ್ ಮಾಹಿತಿ ನಿಮಗಾಗಿ Read More »

ಚಾರ್ ಧಾಮ್ ಗೆ ಹೋಗಲು ಇಲ್ಲಿದೆ ಯಾತ್ರಿಕರಿಗೆ ಭರ್ಜರಿ ಅವಕಾಶ; ಪ್ಯಾಕೇಜ್ ನೀಡಿದ ಐಆರ್​ಸಿಟಿಸಿ

ಉತ್ತರಾಖಂಡದಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಪ್ರವಾಸ ಹೊರಡುವ ಆಸೆ ಹೊಂದಿರುವವರಿಗೆ ಐಆರ್​ಸಿಟಿಸಿ ವಿಶೇಷ ರಿಯಾಯ್ತಿ ಘೋಷಿಸಿದೆ. ರೇಲ್ವೆ ಇಲಾಖೆ ಚಾರ್ ಧಾಮ್ ಯಾತ್ರಾತಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಮೇ ತಿಂಗಳಲ್ಲಿ ಚಾರ್ ಧಾಮ್ ಯಾತ್ರೆ ಕೈಗೊಳ್ಳುವರಿಗೆ ವಿಷೇಶ ರಿಯಾಯ್ತಿಯನ್ನು ಘೋಷಿಸಿದೆ. ಹಲವು ಅಗತ್ಯ ಸೌಲಭ್ಯಗಳಿರುವ ಟೂರ್ ಪ್ಯಾಕೇಜ್ ಅನ್ನು ನೀಡಲಾಗಿದೆ. ಭಾರತ ಸರ್ಕಾರದ ಆಜಾದಿ ಕ ಅಮೃತ್ ಮಹೋತ್ಸವ್ ಮತ್ತು ದೇಖೋ ಆಪ್ನಾ ದೇಶ್ ಉಪಕ್ರಮಗಳ ಭಾಗವಾಗಿ ಐಆರ್​ಸಿಟಿಸಿ ಈ ಯೋಜನೆಯನ್ನು ಪರಚಯಿಸಿದೆ. ಮೇ 14ರಿಂದ ಆರಂಭವಾಗಿ ಮೇ …

ಚಾರ್ ಧಾಮ್ ಗೆ ಹೋಗಲು ಇಲ್ಲಿದೆ ಯಾತ್ರಿಕರಿಗೆ ಭರ್ಜರಿ ಅವಕಾಶ; ಪ್ಯಾಕೇಜ್ ನೀಡಿದ ಐಆರ್​ಸಿಟಿಸಿ Read More »

ಇಂದಿನಿಂದಲೇ ಹೆಚ್ಚಾಗಲಿದೆ ‘ವಾಹನ ಬೆಲೆ’|ಯಾವೆಲ್ಲ ವಾಹನಗಳ ಬೆಲೆ ಹೆಚ್ಚಾಗಲಿದೆ ಎಂಬುದರ ಪಟ್ಟಿ ಇಲ್ಲಿದೆ..

ನವದೆಹಲಿ: ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ನಡುವೆ ವಾಹನ ಖರೀದಿದಾರರಿಗೆ ಮತ್ತೊಂದು ಹೊಡೆತ ಬಿದ್ದಿದೆ.ಏಪ್ರಿಲ್ 1 ರಿಂದ ಹೊಸ ಹಣಕಾಸು ವರ್ಷ ಪ್ರಾರಂಭವಾಗಲಿದ್ದು,ಕಚ್ಚಾ ಸಾಮಗ್ರಿಗಳು ಸೇರಿದಂತೆ ಹೆಚ್ಚುತ್ತಿರುವ ಇನ್ಪುಟ್ ವೆಚ್ಚದಿಂದ ವಾಹನ ತಯಾರಕರು ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣಕ್ಕೆ ವಾಹನಗಳ ಬೆಲೆಗಳನ್ನು ಹೆಚ್ಚಿಸಲಿದ್ದಾರೆ. ವಾಹನಗಳ ಬೆಲೆಯನ್ನು ಹೆಚ್ಚಿಸುವ ಎಲ್ಲಾ ವಾಹನ ತಯಾರಕರ ಪಟ್ಟಿ ಇಲ್ಲಿದೆ: ಹೀರೋ ಮೋಟೋಕಾರ್ಪ್ ದ್ವಿಚಕ್ರ ವಾಹನದ ಪ್ರಮುಖ ಕಂಪನಿ ಹೀರೋ ಮೋಟೋಕಾರ್ಪ್ ತನ್ನ ಮೋಟಾರ್‌ ಸೈಕಲ್‌ ಗಳು ಮತ್ತು ಸ್ಕೂಟರ್‌ ಗಳ ಎಕ್ಸ್-ಶೋ ರೂಂ …

ಇಂದಿನಿಂದಲೇ ಹೆಚ್ಚಾಗಲಿದೆ ‘ವಾಹನ ಬೆಲೆ’|ಯಾವೆಲ್ಲ ವಾಹನಗಳ ಬೆಲೆ ಹೆಚ್ಚಾಗಲಿದೆ ಎಂಬುದರ ಪಟ್ಟಿ ಇಲ್ಲಿದೆ.. Read More »

ನೀವು ಪ್ರಯಾಣ ಇಷ್ಟಪಡುತ್ತೀರಾ ? ಹಾಗಾದರೆ ನಿಮ್ಮ ಮೊಬೈಲ್ ಫೋನ್ ನಲ್ಲಿ ಈ ಆ್ಯಪ್ ಇರಲೇಬೇಕು !

ಪ್ರಯಾಣ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ ? ಎಲ್ಲರೂ ಬಿಜಿ ಕೆಲಸದಿಂದ ಒಮ್ಮೆ ಹೊರಗೆ ಎಲ್ಲಾದರೂ ದೂರ ಹೋಗಿ ದಿನ ಕಳೆಯಬೇಕು ಯಾವುದೇ ಜಂಜಾಟವಿಲ್ಲದೇ ಎಂದು ಅನಿಸುವುದು ಸಹಜ. ಹಾಗಾಗಿ ಕೆಲವೊಂದು ಸಮಯ ಕೆಲಸದಿಂದ ದೂರ ಪ್ರಯಣಕ್ಕೆ ಕೆಲವರು ಹೋಗುತ್ತಾರೆ. ಮನಸ್ಸಿಗೆ ಇದು ರಿಲ್ಯಾಕ್ಸೇಶನ್ ದೊರಕುತ್ತದೆ. ದೂರದ ಬೆಟ್ಟ, ಗುಡ್ಡ ಪ್ರದೇಶಗಳಲ್ಲಿ ಟ್ರಕ್ಕಿಂಗ್ ಮಾಡುವುದು ಖುಷಿ ನೀಡುತ್ತದೆ. ಆದರೆ ಎಲ್ಲರೂ ಎಲ್ಲಾದರೂ ದೂರ ಹೋಗೋ ಮೊದಲು ಕೆಲವೊಂದು ಪ್ರವಾಸದ ಪೂರ್ವ ಸಿದ್ಧತೆ ಮಾಡುವುದು ಬಹಳ ಮುಖ್ಯ. …

ನೀವು ಪ್ರಯಾಣ ಇಷ್ಟಪಡುತ್ತೀರಾ ? ಹಾಗಾದರೆ ನಿಮ್ಮ ಮೊಬೈಲ್ ಫೋನ್ ನಲ್ಲಿ ಈ ಆ್ಯಪ್ ಇರಲೇಬೇಕು ! Read More »

ಯುವಕನ ಕನಸು ನನಸು ಮಾಡಿದ ‘ಒಂದು ರೂಪಾಯಿ’ | 2 ಲಕ್ಷದ ಡ್ರೀಮ್ ಬೈಕ್ ಖರೀದಿಗೆ ಕೂಡಿಟ್ಟ ಒಂದೊಂದೇ ರೂಪಾಯಿ ಸಾಥ್ !

ಪ್ರಯತ್ನವಿದ್ದರೆ ಮಾತ್ರ ಪ್ರತಿಫಲ. ಹಾಗೇನೇ ಒಂದೊಂದು ಸೇರಿದರೇನೇ ರಾಶಿ ಆಗಲು ಸಾಧ್ಯ ಅಲ್ವಾ!?. ಅದೆಷ್ಟೋ ಜನ ಒಂದು ರೂಪಾಯಿ ಅಂದ್ರೆ ತಾತ್ಸಾರದಿಂದ ನೋಡುವವರೇ ಹೆಚ್ಚು. ಒಂದು ರೂಪಾಯಿಯಿಂದ ಏನಾಗತ್ತೆ ಅನ್ನುವವರಿಗೆ ಈ ಸ್ಟೋರಿ. ರೂಪಾಯಿ ಪಾವಳಿಯ ಬೆಲೆ ತಿಳಿಯೋದೆ, ಒಂದು ಕನಸನ್ನು ಭದ್ರವಾಗಿ ಕಟ್ಟಿಕೊಂಡು ಒಂದೊತ್ತು ಊಟಕ್ಕೂ ವ್ಯಥೆ ಪಡುವಂತಹ ನಿಸ್ವಾರ್ಥ ಜನರಿಗೆ. ಹೌದು, ಈ ಘಟನೆಗೆ ಸಾಕ್ಷಿ ಎಂಬಂತೆ ಇದೆ ಈ ಒಂದು ರೂಪಾಯಿ ಯುವಕನ ಕನಸು ಮಾಡಿದ ಸ್ಟೋರಿ!! ತಮಿಳುನಾಡಿನ ಸೇಲಂನಲ್ಲಿ ಯುವಕನೊಬ್ಬ ತನ್ನ …

ಯುವಕನ ಕನಸು ನನಸು ಮಾಡಿದ ‘ಒಂದು ರೂಪಾಯಿ’ | 2 ಲಕ್ಷದ ಡ್ರೀಮ್ ಬೈಕ್ ಖರೀದಿಗೆ ಕೂಡಿಟ್ಟ ಒಂದೊಂದೇ ರೂಪಾಯಿ ಸಾಥ್ ! Read More »

error: Content is protected !!
Scroll to Top