Amazon ನೀಡುತ್ತಿದೆ ಬೇಸಿಗೆಯ ಅದ್ಭುತ ಕೊಡುಗೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಗೆ ಕೊಂಡೊಯ್ಯಿರಿ ಏರ್‌ಕೂಲರ್
ಅಮೆಜಾನ್ ಎಸಿಗಳ ಮೇಲೆ ಭಾರಿ ಕೊಡುಗೆಗಳನ್ನು(Amazon offer) ನೀಡುತ್ತಿದೆ. ಡೀಲ್ ಆಫ್ ದಿ ಡೇ (Amazon Deal Of The Day) ಅಡಿಯಲ್ಲಿ ವೋಲ್ಟಾಸ್ 1.4 ಟನ್ 3 ಸ್ಟಾರ್ ಅಡ್ಜಸ್ಟಬಲ್ ಇನ್ವರ್ಟರ್ ಸ್ಪ್ಲಿಟ್ ಎಸಿ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದೆ.