Electricity Bill: ಜನಸಾಮಾನ್ಯರೇ, ವಿದ್ಯುತ್ ಬಿಲ್ ಪಾವತಿಸಬೇಕೆ ? ಈ ಅಪ್ಲಿಕೇಶನ್ ಮೂಲಕ ಕ್ಷಣಾರ್ಧದಲ್ಲಿ ಪಾವತಿಸಿ!
ಇತ್ತೀಚಿನ ತಂತ್ರಜ್ಞಾನದ ಯುಗದಲ್ಲಿ ವಿದ್ಯುತ್ ಬಿಲ್ ಪಾವತಿಸೋದಕ್ಕಾಗಿ ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿಲ್ಲ. ಮನೆಯಲ್ಲಿ ಇದ್ದು ಸುಲಭವಾಗಿ ಕಟ್ಟಬಹುದಾದ ಸೌಲಭ್ಯ ಈಗ ಲಭ್ಯವಿದೆ