You can enter a simple description of this category here
ಟೊಯೊಟಾ ರುಮಿಯಾನ್ (TOYOTA RUMION) : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ 2021 ರಲ್ಲಿ ಭಾರತದಲ್ಲಿ ‘Rumion’ ನಾಮಫಲಕವನ್ನು ಟ್ರೇಡ್ಮಾರ್ಕ್ ಮಾಡಿತ್ತು
You can enter a simple description of this category here
ಟೊಯೊಟಾ ರುಮಿಯಾನ್ (TOYOTA RUMION) : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ 2021 ರಲ್ಲಿ ಭಾರತದಲ್ಲಿ ‘Rumion’ ನಾಮಫಲಕವನ್ನು ಟ್ರೇಡ್ಮಾರ್ಕ್ ಮಾಡಿತ್ತು
ಪ್ರಮುಖ ಸ್ಮಾರ್ಟ್ಗ್ಯಾಜೆಟ್(smart gadget) ತಯಾರಿಕಾ ಕಂಪೆನಿಯಾದ ಹ್ಯಾಮರ್ ಈಗಾಗಲೇ ಭಾರೀ ಜನಪ್ರಿಯತೆ ಪಡೆದುಕೊಂಡ ವಾಚ್ ಕಂಪೆನಿ ಒಂದಾಗಿದೆ.
ರೆಂಟೊಮೊಜೊದಲ್ಲಿ ಎಸಿ ಬಾಡಿಗೆಯ ಬಗ್ಗೆ ಮಾಹಿತಿ ನೀಡಿದರೆ, ಅದರ ಮಾಸಿಕ ಬಾಡಿಗೆ 1 ಟನ್ಗೆ ರೂ.1859 ರಿಂದ ಪ್ರಾರಂಭವಾಗುತ್ತದೆ. ಈ ಅಪ್ಲಿಕೇಶನ್ನಲ್ಲಿ ನೀವು ಸ್ಥಳಾಂತರ, ಅಪ್ಗ್ರೇಡ್, ಸ್ಥಾಪನೆ ಮತ್ತು ನಿರ್ವಹಣೆಯ ಸೇವೆಯನ್ನು ಸಹ ಪಡೆಯುತ್ತೀರಿ.
ರಿಲಯನ್ಸ್ ಜಿಯೋ ಇತ್ತೀಚೆಗೆ ಬಳಕೆದಾರರಿಗೆ ರೂ 399 ರ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.
ಮಹೀಂದ್ರಾ ಬೊಲೆರೋ 1.5-ಲೀಟರ್ ಡಿಸೇಲ್ ಎಂಜಿನ್ ಹೊಂದಿದ್ದು, 75 PS ಪವರ್, 210 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.
ಆಪ್ಟಿಮಾ CX5.0 (ಡ್ಯುಯಲ್ ಬ್ಯಾಟರಿ), ಆಪ್ಟಿಮಾ CX2.0 (ಸಿಂಗಲ್ ಬ್ಯಾಟರಿ) ಮತ್ತು NYX CX5.0 (ಡ್ಯುಯಲ್ ಬ್ಯಾಟರಿ) ಎಂಬ ಮೂರು ಹೊಸ ಉತ್ಪನ್ನಗಳನ್ನು ಹೀರೋ ಬಹಿರಂಗಪಡಿಸಿದೆ.
ಪ್ರಸ್ತುತ ಎಸ್ ಯುವಿ ಕಾರುಗಳೆಂದರೆ ಜನರಿಗೆ (SUV Car) ಕ್ರೇಜ್ ಇದ್ದರೂ ಕೂಡ ಎಸ್ ಯುವಿ ಕಾರುಗಳು ಹೆಚ್ಚು ಮೈಲೇಜ್ ನೀಡುವುದಿಲ್ಲ ಎಂಬ ಕಾರಣದಿಂದ ಕೊಂಡುಕೊಳ್ಳಲು ಹಿಂದೆ ಮುಂದೆ ಆಲೋಚನೆ ಮಾಡುತ್ತಾರೆ.
ಇನ್ನು ತಿರುವಿನ ಹೆದ್ದಾರಿಯಲ್ಲೂ ಯಾವುದೇ ವ್ಯಕ್ತಿಯ ಸಹಾಯವಿಲ್ಲದೇ Autopilot modenನಲ್ಲಿ ಕಾರು ಚಲಿಸುವುದನ್ನು ಕಾಣಬಹುದು.
Infostealer ಎಂದು ಕರೆಯಲ್ಪಡುವ ಈ ಮಾಲ್ವೇರ್ ಫೇಕ್ ವೆಬ್ಸೈಟ್ಗಳು, ಡೌನ್ಲೋಡ್ಗಳು ಮತ್ತು ಯೂಟ್ಯೂಬ್ ಟ್ಯುಟೋರಿಯಲ್ಗಳ ಮೂಲಕ ಬಳಕೆದಾರರ ಕಂಪ್ಯೂಟರ್ಗಳನ್ನು ಪ್ರವೇಶಿಸುತ್ತದೆ
Okaya EV ತನ್ನ ಪೋರ್ಟ್ಫೋಲಿಯೊದಲ್ಲಿ ಕಡಿಮೆ-ವೇಗ ಮತ್ತು ಹೆಚ್ಚಿನ-ವೇಗದ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಾರಾಟ ಮಾಡುತ್ತಿದೆ.