Best Smartwatch : ನಿಮ್ಮ ಪ್ರೀತಿಪಾತ್ರರಿಗೆ ಗಿಫ್ಟ್ ನೀಡುವ ಆಲೋಚನೆಯಿದ್ದರೆ ಇಲ್ಲಿದೆ ಬೆಸ್ಟ್ ಸ್ಮಾರ್ಟ್‌ವಾಚ್‌ಗಳ…
ಆಪಲ್ ವಾಚ್ ಅಲ್ಟ್ರಾ: ಈ ವಾಚ್ ಜಲ ಕ್ರೀಡೆ ಪಟುಗಳಿಗೆ ಹಾಗೂ ಹೊರಾಂಗಣ ಸಾಹಸಿಗರಿಗೆ ಉತ್ತಮವಾಗಿದೆ. ಮತ್ತು ಪೂರ್ಣ ಚಾರ್ಜಿಂಗ್‌ನಲ್ಲಿ 36 ಗಂಟೆಗಳ ಸುದೀರ್ಘ ಬ್ಯಾಕಪ್ ನೀಡಲಿದೆ