Includes all forms of competitive physical activity or games.
ಬೆಂಗಳೂರು ತಲುಪಿದ ಅನುಷ್ಕಾ ಅವರೊಂದಿಗೆ ಕೊಹ್ಲಿ (Anushka Sharma and Virat Kohli) ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಹೋಟೆಲ್ ಒಂದಕ್ಕೆ ಹೋಗಿದ್ದಾರೆ.
Includes all forms of competitive physical activity or games.
ಈಗ ಬ್ಲೂ ಟಿಕ್ ಇರದ್ದರಿಂದ ನೀವೇ ನಿಜವಾದ ಸಚಿನ್ ತೆಂಡುಲ್ಕರ್ ಎಂದು ನಮಗೆ ಖಚಿತವಾಗುವುದು ಹೇಗೆ?’ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿ ಕಮೆಂಟ್ ಮಾಡಿದ್ದಾರೆ.
ಅಪ್ಸರೆಯರಿಗಿಂತ ಸುಂದರವಾಗಿ ಕಾಣುವ ಈ ಕ್ರಿಕೆಟಿಗರ ಪತ್ನಿಯರ ( Beautiful wives of cricketers) ಬಗ್ಗೆ ತಿಳಿಯೋಣ ಬನ್ನಿ.
ಪ್ರೇಕ್ಷಕರ ಉದ್ಘಾರ, ಚಪ್ಪಾಳೆ ಮತ್ತು ಧೋನಿ ಪರ ಬೆಂಬಲದ ಕೂಗಿನ ಸದ್ದಿಗೆ ಅನುಷ್ಕಾ ಶರ್ಮ ಪ್ರತಿಕ್ರಿಯಿಸಿರೋ ವಿಡಿಯೋ ವೈರಲ್ ಆಗಿದೆ
ಗಾಯದ ಮೇಲೆ ಬರೆ ಎಳೆದಂತೆ ಬಿಸಿಸಿಐನಿಂದ ಕೂಡ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಲಕ್ಷ ಲಕ್ಷ ದಂಡ ಕಕ್ಕಬೇಕಾದ ಸ್ಥಿತಿ ಕೊಹ್ಲಿಗೆ ಎದುರಾಗಿದೆ.
ಅಂತೆಯೇ ಇಲ್ಲೊಬ್ಬ ತನ್ನ ಪ್ರೀತಿಯ ದೋನಿಯನ್ನು(Mahendra Singh Dhoni) ನೇರವಾಗಿ ನೋಡಲು ಏನು ಮಾಡಿದ್ದಾನೆ ಗೊತ್ತಾ?
ತನಗಿಂತ ವಯಸ್ಸಿನಲ್ಲಿ ಹಿರಿಯ ಸಂಗಾತಿಯನ್ನು ಮದುವೆಯಾದ ಅನೇಕ ಕ್ರಿಕೆಟಿಗರಲ್ಲಿ ಸಚಿನ್ (Sachin Tendulkar) ಕೂಡ ಒಬ್ಬರು
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2023) ಸೋಮವಾರ (ನಾಳೆ, ಏ. 17) ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ವಿರಾಟ್ ಕೊಹ್ಲಿ ಮತ್ತು ಗಂಗೂಲಿ (Virat Kohli and Ganguly Sheikh) ಹ್ಯಾಂಡ್ ಶೇಕ್ ಮಾಡಲಿಲ್ಲ. ಇದು ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಇವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಸ್ವಲ್ಪ ಹೊತ್ತು ಡೈವಿಂಗ್ ಮಾಡಿದ ನಂತರ.. 220 ಪೌಂಡ್ ತೂಕ ಮತ್ತು 8 ಅಡಿ ಉದ್ದದ ಶಾರ್ಕ್ ಕೆರ್ವೆಲ್ನಲ್ಲಿ ನೆಲವನ್ನು ಕಚ್ಚಿದೆ