7th Pay Commission: ಕೇಂದ್ರ ಸರಕಾರದ ನೌಕರರಿಗೆ ಸಿಹಿ ಸುದ್ದಿ; ಈ ಆರು ಭತ್ಯೆಗಳ ಪರಿಷ್ಕರಣೆ ಮಾಡಿದ ಕೇಂದ್ರ ಸರಕಾರ
7th Pay Commission: ಕೇಂದ್ರ ಸರಕಾರದ ನೌಕರರು ಹಾಗೂ ಪಿಂಚಣಿದಾರರಿಗೆ ಸಿಹಿ ಸುದ್ದಿಯೊಂದಿದೆ. ಕೇಂದ್ರ ಸರಕಾರ ಆರು ಪ್ರಮುಖ ಭತ್ಯೆಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ