Browsing Category

ರಾಜಕೀಯ

ಅರವಿಂದ್ ಕೇಜ್ರಿವಾಲ್ ವಿರುದ್ಧ 11,550 ಕೋಟಿ ಹಗರಣ | ಈ ಹಗರಣ ನಿಮ್ಮನ್ನು ಖಂಡಿತ ಕಂಬಿಯೆಣಿಸುತ್ತದೆ ಎಂದ BJP

ಆಮ್ ಆದ್ಮಿ ಪಕ್ಷದ ಮುಖಂಡರೂ, ದೆಹಲಿಯ ಮುಖ್ಯಮಂತ್ರಿಯೂ ಆಗಿರುವ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿಯು ಹೊಸ ಹಗರಣವೊಂದನ್ನು ಆರೋಪಿಸಿದೆ. ಬರೋಬ್ಬರಿ 11,550 ಕೋಟಿ ವಿದ್ಯುತ್ ರೂಪಾಯಿಯ ಹಗರಣವನ್ನು ಬಿಜೆಪಿ ಆರೋಪಿಸುತ್ತಿದೆ. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ

ಕರಾವಳಿ ಬಿಜೆಪಿಯಲ್ಲಿ ತಲ್ಲಣ | ವಿಧಾನ ಸಭಾ ಚುನಾವಣೆಗೆ ಇಳಿಯುತ್ತಾ ‘ಹಿಂದೂ ಮಹಾ ಸಭಾ ‘ ?

ಕರಾವಳಿಯಲ್ಲಿ ಇನ್ನೊಂದು ವರ್ಷದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು ಇದೀಗ ಹಿಂದೂ ಮುಖಂಡರೊಬ್ಬರು ನೀಡಿದ ಹೇಳಿಕೆ ದೊಡ್ಡ ಸಂಚಲನ ಸೃಷ್ಟಿಸಿದೆ. ಹಿಂದುಗಳ ಓಟನ್ನು ಪಡೆದು ಗೆಲ್ಲುತ್ತಾ ಬಂದಿರುವ ಬಿಜೆಪಿಯ ದಾರಿಗೆ ಇದು ಮುಳ್ಳಾಗಿ ಚುಚ್ಚಲಿದೆಯಾ ? ಕಾರಣ ಹಿಂದೂ ಮಹಾಸಭಾ ಕರಾವಳಿ

‘ PFI ಭಾಗ್ಯ’ ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ ‘ ಸಿದ್ದರಾಮಯ್ಯನವರ ಎಳೆತಂದು ‘ಪೇ…

ಬೆಂಗಳೂರು: ಬಿಜೆಪಿಯ ಮೇಲೆ ಪೇ ಸಿಎಂ ಪೋಸ್ಟರ್ ಅಭಿಯಾನಕ್ಕೆ ಟಕ್ಕರ್ ಕೊಡಲಿ ಬಿಜೆಪಿ ಸಿದ್ದವಾಗಿದೆ. ಅದು ಕಾಂಗ್ರೆಸ್ ನ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಎಳೆದು ತಂದು ' ಪಿಎಫ್ಐ ಭಾಗ್ಯ' (PFI ಭಾಗ್ಯ) ಎಂಬ ಪೋಸ್ಟರ್ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಅನ್ನು ಕಂದಾಯ ಸಚಿವ

ಅಡಕೆಗೆ ಎಲೆಚುಕ್ಕಿ ರೋಗ : ರಾಜ್ಯ ಸರಕಾರದಿಂದ ಆರ್ಥಿಕ ನೆರವು

ರಾಜ್ಯ ಸರ್ಕಾರವು ಅಡಿಕೆ ಬೆಳಗಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಅಡಿಕೆಗೆ ಎಲೆಚುಕ್ಕೆ ರೋಗ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ತಲಾ 1 ಹೆಕ್ಟೇರ್ ಗೆ ಔಷಧ ಸಿಂಪಡಣೆಗೆ ರಾಜ್ಯ ಸರ್ಕಾರ 4 ಸಾವಿರ ರೂ. ಆರ್ಥಿಕ ನೆರವು ನೀಡಲಿದೆ. ಅಡಿಕೆಗೆ ಎಲೆಚುಕ್ಕೆ ರೋಗಕ್ಕೆ ಔಷಧಿ ಸಿಂಪಡಣೆಗೆ

ಭಾರತ್ ಜೋಡೋ ಮಳೆಯಲ್ಲಿ ರಾಹುಲ್ ಭಾಷಣ | ಮಳೆಯಲ್ಲಿ ಭಾಷಣ ಮಾಡುವುದು ದೊಡ್ಡ ಸುದ್ದಿಯಲ್ಲ.ಆದರೆ…ಎಂದ ನಟಿ ರಮ್ಯಾ

ಬೆಂಗಳೂರು;ಭಾರತ ಜೋಡೋ ಯಾತ್ರೆಯ ನಿನ್ನೆಯ ದಿನಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಳೆಯನ್ನು‌ ಲೆಕ್ಕಿಸದೆ ನೆನೆದು ಭಾಷಣ ಮಾಡಿದ್ದು,ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಬಗ್ಗೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಟ್ವೀಟ್ ಮಾಡಿದ್ದಾರೆ. ಸ್ಯಾಂಡಲ್‍ವುಡ್ ಕ್ವೀನ್

ರಾಜ್ಯ ಸರಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ

ಚರ್ಮ ಗಂಟು ರೋಗದಿಂದ ಜಾನುವಾರು ಮೃತಪಟ್ಟರೆ ಪರಿಹಾರ ಧನ ನೀಡಲು ರಾಜ್ಯ ಸರ್ಕಾರ ಬೆಂಗಳೂರಿನಲ್ಲಿ ಆದೇಶ ಹೊರಡಿಸಿದೆ. ಅಲ್ಲದೇ ಪರಿಹಾರಧನ ವಿತರಣೆಗಾಗಿ 2 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಚರ್ಮಗಂಟು ರೋಗದಿಂದ ಮರಣಿಸುವ ಪ್ರತಿ ಕರುವಿಗೆ 5 ಸಾವಿರ ರೂಪಾಯಿ, ಹಸುವಿಗೆ 20 ಸಾವಿರ ರೂಪಾಯಿ,

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದಿದೆ ಶಿಕ್ಷಕರ ನೇಮಕಾತಿ ಹಗರಣ | ಹೆಚ್ಚು ಅಂಕ ಪಡೆದವರನ್ನು ಕೈ ಬಿಟ್ಟು ಕಡಿಮೆ…

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣದ ತನಿಖೆಯನ್ನು ರಾಜ್ಯ ಸರಕಾರ ಈಗ ಚುರುಕುಗೊಳಿಸಿದ್ದು, ಅಕ್ರಮವಾಗಿ ಉದ್ಯೋಗ ಪಡೆದವರ ಸಂಖ್ಯೆ 80 ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಆರಂಭದಲ್ಲಿ ಎಂಟು ಜನರು ಈ ರೀತಿ ಉದ್ಯೋಗ ಗಿಟ್ಟಿಸಿದ್ದಾರೆ ಎನ್ನಲಾಗಿತ್ತು. ಬಳಿಕ

ಕೇಜ್ರಿವಾಲ್ ನನ್ನು ಭೇಟಿಯಾದ ಗುಜರಾತ್ ಆಟೋ ಚಾಲಕ ಮೋದಿ ಬೆಂಬಲಿಗ, ಈ ಭೇಟಿಗೆ ಆತನಿಗೆ ಹಣದ ಆಮಿಷ ನೀಡಲಾಗಿದೆ : ಬಿಜೆಪಿ…

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುಜರಾತ್ ನ ಆಟೋ ಚಾಲಕ ಒಬ್ಬರ ಮನೆಯಲ್ಲಿ ಊಟ ಮಾಡಿದ್ದರು. ಮೋದಿ ಅವರಿಗೆ ಟಾಂಗ್ ಕೊಡಲು ಮೋದಿ ಊರಿಗೆ ಹೋಗಿ ಅಲ್ಲೇ ಬದ ಆಟೋ ಚಾಲಕನ ಆಟೋದಲ್ಲಿ ಹೋಗಿ ಆತನ ಮನೆಯಲ್ಲಿ ಊಟ ಮಾಡಿದ ಸಂಗತಿ