ಬಿಜೆಪಿಗೆ ಹೀನಾಯ ಸೋಲು: ಕಾರ್ಯಕರ್ತರ ವ್ಯಾಪಕ ಆಕ್ರೋಶ, ಕಾರಣ ಪುರುಷ ಬಿ ಎಲ್ ಸಂತೋಷ್ ಇದರ ಸಂಪೂರ್ಣ ಜವಾಬ್ದಾರಿ…
ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಗಳು ಪ್ರಗತಿಯಲ್ಲಿದ್ದು ಒಂದು ಸ್ಪಷ್ಟ ಚಿತ್ರಣ ಇದಾಗಲೇ ಮತದಾರರಿಗೆ ದೊರಕಿದೆ. ಒಟ್ಟಾರೆಯಾಗಿ ಆಡಳಿತರೂಢ ಬಿಜೆಪಿ ರಾಜ್ಯ ಸರ್ಕಾರವನ್ನು ಮತದಾರರು ತಿರಸ್ಕರಿಸಿದ್ದಾರೆ. ಕರ್ನಾಟಕವನ್ನು ಗುಜರಾತ್ ಮಾದರಿಯಲ್ಲಿ ಚುನಾವಣೆ ಎದುರಿಸಲು ಬಿಎಲ್ ಸಂತೋಷ್ ಹೂಡಿದ…
