ಮತದಾನ ಪ್ರಕ್ರಿಯೆ ವೀಕ್ಷಣೆ ಹಾಗೂ ಮೇಲುಸ್ತುವಾರಿಗೆ ಬಿಜೆಪಿಯ ರಾಜ್ಯಮಟ್ಟದ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಸಚಿವರನ್ನು ಆಯಾ ಜಿಲ್ಲೆಗಳಿಗೆ ನಿಯೋಜಿಸಲಾಗಿತ್ತು.
ಇದಕ್ಕೆ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ (MLA Yathindra Siddaramaiah). ಆದರೆ ಕೊನೆ ಕ್ಷಣದಲ್ಲಿ 2018ರ ಚುನಾವಣೆಯ ಟಿಕೆಟ್ ವಿಜಯೇಂದ್ರ ಅವರಿಗೆ ಮಿಸ್ ಆಗಿತ್ತು.
ಏಪ್ರಿಲ್(April) 9ರಂದು ಮೈಸೂರಿನಲ್ಲಿ ಪ್ರಾಜೆಕ್ಟ್ ಟೈಗರ್ ಸುವರ್ಣ ಮಹೋತ್ಸವದ ಸಮಾರಂಭಕ್ಕೆ ಆಗಮಿಸುತ್ತಿರೋ ಪ್ರಧಾನಿ ಅವರು, ಕಾರ್ಯಕ್ರಮದ ಬಳಿಕ ದೇಶದ ಪ್ರಸಿದ್ಧ ಬಂಡೀಪುರಕ್ಕೆ ಭೇಟಿ ನೀಡಿ ಸಫಾರಿ(Bandipur Tiger Reserve) ಕೈಗೊಳ್ಳಲಿದ್ದಾರೆ.
ಸದನದಲ್ಲಿ 8 ನೇ ವೇತನ ಆಯೋಗವನ್ನು ಜಾರಿಗೊಳಿಸುವ ವಿಷಯದ ಬಗ್ಗೆ ಯಾವುದೇ ಪರಿಗಣನೆಯನ್ನು ಸರ್ಕಾರ ನಿರಾಕರಿಸಿದೆ, ಆದರೆ ಇದರ ಬಳಿಕವೂ ನೌಕರರು ಮುಂದಿನ ವೇತನ ಆಯೋಗವನ್ನು ಜಾರಿಗೆ ತರಲು ಒತ್ತಾಯಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ವಿರುದ್ಧ ಮಾಜಿ ಐಪಿಎಲ್ ಮುಖ್ಯಸ್ಥ ಲಲಿತ್ ಮೋದಿ(Lalit Modi) ಕಿಡಿ ಕಾರಿದ್ದು, ರಾಹುಲ್ ವಿರುದ್ಧ ಬ್ರಿಟನ್(Britan) ನಲ್ಲಿ ಮಾನನಷ್ಟ ಮೊಕದ್ದಮೆ ಕೇಸ್ ಹಾಕುವುದಾಗಿ ಹೇಳಿದ್ದಾರೆ.