ಲೋಕ ಚುನಾವಣೆಯಲ್ಲಿ ಮೋದಿ ಎದುರಿಸಲು ಸಿಕ್ತು ಮತ್ತೊಂದು ಅಸ್ತ್ರ! ಏನಾ ಮಹಾಸ್ತ್ರ ಗೊತ್ತಾ?
ಮೈತ್ರಿ ಕೂಟಗಳು ರಚಿಸಿಕೊಂಡು ಮೋದಿಯನ್ನು (Narendra Modi )ಎದುರಿಸಲು ಯೋಜನೆ ಹಾಕಿಕೊಂಡು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ದೊಡ್ಡ ಭರವಸೆ ಮೂಡಿದಂತಾಗಿದೆ.
ಮೈತ್ರಿ ಕೂಟಗಳು ರಚಿಸಿಕೊಂಡು ಮೋದಿಯನ್ನು (Narendra Modi )ಎದುರಿಸಲು ಯೋಜನೆ ಹಾಕಿಕೊಂಡು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ದೊಡ್ಡ ಭರವಸೆ ಮೂಡಿದಂತಾಗಿದೆ.
Donald Trump : ಅಮೆರಿಕಾದ ಕೆಲವು ಉತ್ಪನ್ನಗಳ ಮೇಲೆ ಭಾರತ ಸುಂಕ ವಿಧಿಸಿರುವುದಕ್ಕಾಗಿ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ (congress) ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದೀಗ ಮಧ್ಯಪ್ರದೇಶ ಚುನಾವಣೆ (Madhya Pradesh Election) ವರ್ಷಾಂತ್ಯದಲ್ಲಿ ನಡೆಯಲಿದೆ
ಯು. ಟಿ. ಖಾದರ್( UT Khadar) ಅವರು ಎಲ್ಲರೊಂದಿಗೆ ಸಾಮರಸ್ಯದಿಂದ ಬೆರೆಯುತ್ತಾರೆ.ಆದ್ರೆ, ಇದೀಗ ಹೆಚ್ಚು ಗಮನ ಸೆಳೆಯುತ್ತಿರುವ ವಿಚಾರ ಒಂದಿದೆ. ಅದೇನು ಅಂತೀರಾ?
Dakshina Kannada election: ಎನ್ ಡಿ ಎ ಮೈತ್ರಿಕೂಟ 16 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಮೂಡಿಸಿದೆ. ಇಂಡಿಯಾ ಮೈತ್ರಿಕೂಟ 11 ಸ್ಥಾನಗಳನ್ನು ಖಚಿತವಾಗಿ ಗೆಲ್ಲುವ ಭರವಸೆ ಬಂದಿದೆ.
DCM DK Shivakumar : ಕೋಳಿ ಕೇಳಿ ಮಸಾಲೆ ಅರಿಯೋಕೆ ಆಗಲ್ಲ’ ಎಂದು ಗಾದೆ ಮಾತಿನ ಮೂಲಕ ಶಿವಕುಮಾರ್ ಆಪರೇಷನ್ ಹಸ್ತದ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ.
ಮದ್ಯದ ದರ (liquor Price) ಭಾರೀ ಏರಿಕೆಯಾಗಿದ್ದು, ಮದ್ಯಪ್ರಿಯರಿಗೆ ಭಾರೀ ಆಘಾತವೇ ಉಂಟಾಗಿದೆ. ರಾಜ್ಯ ಸರ್ಕಾರವು ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ.
Indira Canteen: ಇಂದಿರಾ ಕ್ಯಾಂಟೀನ್ ಊಟದ ದರದ ಏರಿಕೆ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯವಾದ ಮಾಹಿತಿಯನ್ನು ನೀಡಿದ್ದಾರೆ
Mangalore: ವಿವಿಧ ಬ್ಯಾಂಕುಗಳ ಒಟ್ಟು 633 ಬ್ಯಾಂಕ್ ಶಾಖೆಗಳು ಜಿಲ್ಲೆಯಲ್ಲಿವೆ, ಆ ಪ್ರತಿಯೊಂದು ಶಾಖೆಯಲ್ಲಿ ತಲಾ 50 ಮಂದಿಗೆ ಸಾಲ ನೀಡಿಕೆಯ ಗುರಿ ಹಾಕಿಕೊಳ್ಳಬೇಕು.
ಅಡಿಕೆ ಬೆಳೆಗಾರರ ಶ್ರಮಕ್ಕೆ ತಕ್ಕ ಬೆಲೆ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿರುವ ಕುರಿತು ಸಂಸದ ಬಿ.ವೈ.ರಾಘವೇಂದ್ರ (B Y Raghavendra) ಹೇಳಿದ್ದಾರೆ.