Belagavi: ಬಸ್ ಸೀಟಿಗಾಗಿ ಜಗಳ – ಯುವಕರನ್ನು ಕರೆಸಿ ಹಿಂದೂ ದಂಪತಿಗೆ ಹೊಡೆಸಿದ ಮುಸ್ಲಿಂ ಮಹಿಳೆಯರು!!…
Belagavi: ನಲ್ಲಿ ಸೀಟಿಗಾಗಿ ಗಂಡ ಹೆಂಡತಿ ಮತ್ತು ಇಬ್ಬರು ಮುಸ್ಲಿಂ ಮಹಿಳೆಯರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು ಮುಸ್ಲಿಂ ಮಹಿಳೆಯರು ತಮ್ಮ ಮನೆಯವರಿಗೆ ಕರೆ ಮಾಡಿ ಯುವಕರನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಇದೀಗ ಪೊಲೀಸ್ ಠಾಣೆಯಲ್ಲಿ…