Kerala state: ಭಾರತದ ಮೊದಲ ತೀವ್ರ ಬಡತನ ಮುಕ್ತ ರಾಜ್ಯವಾಗಿ ‘ಕೇರಳ’ ಘೋಷಣೆ
Kerala State: ನವೆಂಬರ್ 1, 2025 ರಂದು ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳ ರಾಜ್ಯವನ್ನು (Kerala State) ತೀವ್ರ ಬಡತನ ಮುಕ್ತ ರಾಜ್ಯವೆಂದು ಅಧಿಕೃತವಾಗಿ ಘೋಷಿಸುವ ಮೂಲಕ ಕೇರಳ ಇತಿಹಾಸ…