Browsing Category

News

Haveri: ರೇಸ್ ನಲ್ಲಿ ಬಿದ್ದು ಕಾಲು ಮುರಿದರೂ ಎದ್ದು ಓಡಿ ಗುರಿ ಮುಟ್ಟಿದ ಹೋರಿ – ಮಾಲೀಕ ಭಾವುಕ!!

Hhaveri: ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓಡುವ ಸಂದರ್ಭದಲ್ಲಿ ಹೋರಿ ಒಂದು ಬಿದ್ದು ಕಾಲು ಮುರಿದುಕೊಂಡಿದೆ. ಆದರೂ ಕೂಡ ಅಖಾಡದಲ್ಲಿ ಛಲ ಬಿಡದೆ ಆ ಹೋರಿಯು ಮತ್ತೆ ಎದ್ದು ಓಡಿ ಗುರಿ ಮುಟ್ಟಿದೆ. ಮಾಲೀಕ…

China : ಪ್ರತಿ ವರ್ಷ 59 ಲಕ್ಷ ಕತ್ತೆಗಳನ್ನು ಕೊಲ್ಲುತ್ತೆ ಚೀನಾ – ಕಾರಣ ಮಾತ್ರ ಶಾಕಿಂಗ್

China: ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಹೀಗೆ ಎಲ್ಲಾ ರೀತಿಯಲ್ಲಿಯೂ ಕೂಡ ಪ್ರಪಂಚದ ಎಲ್ಲಾ ದೇಶಗಳಿಗಿಂತಲೂ ಮುಂದೆ ಇರುವ ಚೀನಾ ದೇಶವು ಸಾಂಪ್ರದಾಯಿಕವಾಗಿಯೂ ತನ್ನನ್ನು ಗುರುತಿಸಿಕೊಂಡಿದೆ. ಶತಮಾನಗಳಷ್ಟು ಹಳೆಯದಾದ ಸಾಂಪ್ರದಾಯಿಕ ಔಷಧದ ಬಗ್ಗೆ ಚೀನಾ ಇನ್ನೂ ಕೂಡ ತನ್ನ ಮಹತ್ವವನ್ನು…

Gold Price: ದೀಪಾವಳಿ ಬೆನ್ನಲ್ಲೇ ಕುಸಿತ ಕಂಡ ಚಿನ್ನದ ದರ!!

Gold Price : ದೀಪಾವಳಿ ಹಬ್ಬಕ್ಕೂ ಮುನ್ನ ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿತ್ತು. ಎರಡು ಮೂರು ತಿಂಗಳಲ್ಲಿ ಒಂದು ಗ್ರಾಂ ಚಿನ್ನದ ಬರೋಬ್ಬರಿ 2,000 ಕ್ಕಿಂತಲೂ ಹೆಚ್ಚು ಏರಿಕೆ ಕಂಡಿತ್ತು. ಆದರೆ ಇದೀಗ ದೀಪಾವಳಿ ಹಬ್ಬದ ಬೆನ್ನಲ್ಲೇ ಚಿನ್ನದ ದರ ದಿನದಿಂದ ದಿನಕ್ಕೆ ಕುಸಿತ…

Flights Tickets: ಈ 6 ಕ್ರೆಡಿಟ್ ಕಾರ್ಡ್‌ ಇದ್ದೋರಿಗೆ ಸಿಗುತ್ತೆ ವಿಮಾನ ಟಿಕೆಟ್‌ ಆಫರ್

Flights Tickets: ಭಾರತೀಯ ಬ್ಯಾಂಕ್‌ಗಳು ಇದೀಗ ಪ್ರಯಾಣಿಕರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತಿವೆ. ಇವು ವಿಮಾನ ಟಿಕೆಟ್ ಬುಕ್ಕಿಂಗ್‌ನಲ್ಲೇ ಸೌಲಭ್ಯ ನೀಡುವುದಲ್ಲದೆ, ಪ್ರಯಾಣದ ಖರ್ಚಿನಲ್ಲಿ ಉಳಿತಾಯಕ್ಕೂ ಸಹಕಾರಿ ಆಗಿವೆ. ಪ್ರಯಾಣಿಕರಿಗೆ ವಿಮಾನ ಮೈಲೇಜ್…

Bus Fire Accident: ಬೈಕ್‌ ಡಿಕ್ಕಿ: ಬೆಂಗಳೂರಿಗೆ ಬರುತ್ತಿದ್ದ ಬಸ್‌ ಅಗ್ನಿಗಾಹುತಿ, 20 ಮಂದಿ ಸಜೀವ ದಹನ

Bus Fire on Bus:  ಆಂಧ್ರಪ್ರದೇಶದ ಕರ್ನೂಲ್‌ ಹೆದ್ದಾರಿಯಲ್ಲಿ ಇಂದು ಶುಕ್ರವಾರ ಮುಜಾನೆ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹತ್ತಿಕೊಂಡ ಪರಿಣಾಮ ಕನಿಷ್ಠ 20 ಜನರು ಸಾವಿಗೀಡಾಗಿದ್ದಾರೆ.

Mangalore: ಸತ್ತು ಬದುಕಿದ ಸುದ್ದಿ; ಯೆನಪೋಯ ಆಸ್ಪತ್ರೆ ಸ್ಪಷ್ಟನೆ

Mangalore: ಇತ್ತೀಚೆಗೆ ವೃದ್ಧ ರೋಗಿಯೊಬ್ಬರು ವೈದ್ಯರ ಅಚಾತುರ್ಯದಿಂದ ಸತ್ತು ಬದುಕಿದ್ದಾರೆನ್ನುವ ಸುದ್ದಿ ಪ್ರಸಾರವಾಗಿದ್ದು, ಈ ಕುಇರತು ಯೆನಪೋಯ ಆಸ್ಪತ್ರೆಯವರು ಸ್ಪಷ್ಟನೆಯನ್ನು ನೀಡಿದ್ದಾರೆ.

Ayodya: ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

Ayodya: ಆಯೋಧ್ಯೆ ರಾಮ ಮಂದಿರದ ಆರತಿ, ದರ್ಶನ ಸಮಯ ಬದಲಾವಣೆ ಆಗಿದ್ದು, ಪರಿಷ್ಕೃತ ವೇಳಾಪಟ್ಟಿ ಪ್ರಕಟ ಆಗಿದೆ. ಅಕ್ಟೋಬರ್ 23ರಿಂದಲೇ ಹೊಸ ಸಮಯ ಜಾರಿಗೆ ಬಂದಿದೆ. ಸಮಯ ಬದಲಾವಣೆಗೆ ಕಾರಣವೇನು? ಉತ್ತರ ಪ್ರದೇಶದ ಆಯೋಧ್ಯೆ ಸೇರಿದಂತೆ ಹಲೆವೆಡೆ ತೀವ್ರ ಚಳಿ ಆರಂಭಗೊಂಡಿದೆ. ಚಳಿಗಾಳ ಆರಂಭಕ್ಕೂ…

Belthangady: ಬೆಳ್ತಂಗಡಿ: ಶಿಕ್ಷಕಿಯ ಮೃತದೇಹ ಬಾವಿಯಲ್ಲಿ ಪತ್ತೆ

Belthangadi: ಬೆಳ್ತಂಗಡಿ (Belthangadi) ಅರಸಿನಮಕ್ಕಿಯ ಬೂಡುಮುಗೇರು ನಿವಾಸಿ, ಅರಸಿನಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ(school) ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ತೇಜಸ್ವಿನಿ (23) ಅವರ ಮೃತದೇಹ ಅ. 23ರ ಗುರುವಾರ ಬೆಳಗ್ಗೆ ಮನೆಯ ಸಮೀಪದ ಬಾವಿಯಲ್ಲಿ ನಿಗೂಢವಾಗಿ ಪತ್ತೆ…