Browsing Category

News

Muslims: ಮುಸ್ಲಿಮರು ಗೋಮಾಂಸ ತಿನ್ನಬಾರದು: ಇಸ್ಲಾಂ ಧರ್ಮಗುರು ಮೌಲಾನಾ ಶಹಾಬುದ್ದೀನ್‌ ಕರೆ

Muslims: ಅಸ್ಸಾಂನಲ್ಲಿ (Assam) ಹೋಟೆಲ್‌ ಮತ್ತು ಕಾರ್ಯಕ್ರಮದ ಸ್ಥಳಗಳಲ್ಲಿ ಗೋಮಾಂಸ ನಿಷೇಧಿಸಿ ಅಸ್ಸಾಂ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಇದರ ಬೆನ್ನಲ್ಲೇ, ಮುಸ್ಲಿಂ ಧರ್ಮಗುರು ಮೌಲಾನಾ ಶಹಾಬುದ್ದೀನ್‌ ರಿಜ್ವಿ ಬರೇಲ್ವಿ (Maulana Shahabuddin Rizvi Barelvi), ಅಸ್ಸಾಂ ರಾಜ್ಯದ…

Ration: ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್ – ಕೇಂದ್ರದಿಂದ ‘ಅನ್ನ ಚಕ್ರ’…

Ration: ರೇಷನ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ ಒಂದು ಇಲ್ಲಿದೆ. ಹೌದು, ಕೇಂದ್ರ ಸರ್ಕಾರ ರಾಜ್ಯಗಳಾದ್ಯಂತ ಪಿಡಿಎಸ್ ಅಡಿಯಲ್ಲಿ ಆಹಾರ ಧಾನ್ಯಗಳ ಪೂರೈಕೆ ಸರಪಳಿಯನ್ನು ಉತ್ತಮಗೊಳಿಸುವ ಸಾಧನವಾದ 'ಅನ್ನ ಚಕ್ರ'ವನ್ನು ಆಹಾರ ಸಚಿವಾಲಯ ಗುರುವಾರ ಬಿಡುಗಡೆ ಮಾಡಿದೆ.

Pushpa 2: ‘ಶ್ರೀವಲ್ಲಿ’ ವಿಜಯ್ ದೇವರಕೊಂಡ ಅವರ ಕುಟುಂಬದೊಂದಿಗೆ ಪುಷ್ಪ 2 ವೀಕ್ಷಣೆ!

Pushpa 2: 'ಪುಷ್ಪ 2' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಮತ್ತು ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆಯುವ ಮೂಲಕ ಚಿತ್ರ ಎಲ್ಲಾ ಚಿತ್ರಗಳ ದಾಖಲೆಯನ್ನು ಮುರಿದಿದೆ.

Belagavi: ವಿಧಾನಮಂಡಲ ಚಳಿಗಾಲದ ಅಧಿವೇಶನ; ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ವಿಮಾನ ಸೇವೆ

Belagavi: ಡಿ.9 ರಿಂದ ಬೆಳಗಾವಿ ಸುವರ್ಣ ಸೌಧದಲ್ಲಿ ವಿಧಾನಮಂಡಲಿ ಚಳಿಗಾಲ ಅಧಿವೇಶನ ಆರಂಭವಾಗಲಿರುವ ಕಾರಣ ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲಾಗಿದೆ.

Pushpa 2 Screening: ‘ಪುಷ್ಪ 2’ ಭಾರೀ ಗಳಿಕೆಯ ನಡುವೆ ಅಲ್ಲು ಅರ್ಜುನ್‌ಗೆ ಬ್ಯಾಡ್ ನ್ಯೂಸ್, ನಟನ…

Pushpa 2 Screening: ಡಿಸೆಂಬರ್ 4 ರಂದು ಹೈದರಾಬಾದ್‌ನಲ್ಲಿ ಪುಷ್ಪ 2 ಸಿನಿಮಾ ಪ್ರಥಮ ಪ್ರದರ್ಶನಗೊಂಡಿತು. ಈ ವೇಳೆ ಸಂಧ್ಯಾ ಚಿತ್ರಮಂದಿರದ ಹೊರಗೆ ಜನ ಜಮಾಯಿಸಿ ನೂಕುನುಗ್ಗಲು ಉಂಟಾಯಿತು.

Mangaluru: ಸಹಾಯ ಮಾಡುವ ನೆಪ; ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಅತ್ಯಾಚಾರ; ಶಫಿನ್‌ ವಿರುದ್ಧ ದೂರು ದಾಖಲು

Mangaluru: ಜ್ಯೂಸ್‌ನಲ್ಲಿ ಮತ್ತು ಬರುವ ಔಷಧವನ್ನು ಬೆರೆಸಿ ಅತ್ಯಾಚಾರ ನಡೆಸಿರುವುದು ಮಾತ್ರವಲ್ಲದೇ, ಹಣ ದೋಚಿದ ಪ್ರಕರಣವೊಂದು ನಡೆದಿದ್ದು, ಜೊತೆಗೆ ಆತನ ಅಣ್ಣನೂ ಮಾನಭಂಗಕ್ಕೆ ಯತ್ನ ಮಾಡಿರುವುದಾಗಿ ಯುವತಿಯೋರ್ವಳು ಕದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Mangaluru : ಥೈಲ್ಯಾಂಡ್ ಬೆಡಗಿಯನ್ನು ವರಿಸಿದ ಮಂಗಳೂರು ಯುವಕ – ಮಂಗಳಾದೇವಿ ಸಮ್ಮುಖದಲ್ಲಿ ಹಿಂದೂ…

Mangaluru : ಮಂಗಳೂರಿನ ಯುವಕನೊಬ್ಬ ಥೈಲ್ಯಾಂಡ್ ಯುವತಿಯನ್ನು ಸಿಂಪಲ್ ಲವ್ ಕಮ್ ಆ್ಯರೇಂಜ್ ಮ್ಯಾರೇಜ್ ಆಗಿದ್ದಾನೆ. ಈ ಮೂಲಕ ಥೈಲ್ಯಾಂಡ್‌‌ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯೋ ಮೂಲಕ ಸುಂದರ ತಿರುವು ಪಡೆದಿದೆ.

Putturu : ಸಿಡಿಲಿನ ಆರ್ಭಟ – ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಅಸ್ವಸ್ಥ

Putturu : ಫೆಂಗಾಲ್ ಚಂದಮಾರುತದ ಹಬ್ಬದ ಜೋರಾಗಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಜೊತೆಗೆ ಸಿಡಿಲಾರ್ಭಟವು ಕೂಡ ಜೋರಾಗಿದೆ. ಆದರೆ ಈಗ ಸಿಡಿಲಿನ ಅಬ್ಬರಕ್ಕೆ ಪುತ್ತೂರು ತಾಲೂಕಿನ ಗ್ರಾಮ ಪಂಚಾಯಿತಿ ಪಿಡಿಓ ಒಬ್ಬರು ಅಸ್ವಸ್ಥ ತಗೊಂಡಿರುವಂತಹ ಘಟನೆ ನಡೆದಿದೆ.