Kogilu Issue: ಕೋಗಿಲು ಲೇಔಟ್ ನಲ್ಲಿ ಮುಸ್ಲಿಮರ ಮನೆ ತೆರವುಗೊಳಿಸಿದ್ದಕ್ಕೆ ಕೇರಳ ಗೌರ್ಮೆಂಟ್ ಮೂಗು ತೂರಿಸಿದ್ದೇಕೆ?
Kogilu Issue : ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿಯನ್ನು ಸಿದ್ದರಾಮಯ್ಯ ಸರ್ಕಾರ ತೆರವುಗೊಳಿಸಿತ್ತು. ಇದಕ್ಕೆ ಕೇರಳ ಸರ್ಕಾರ ವ್ಯಾಪಕ ವಿರೋಧವನ್ನು ವ್ಯಕ್ತ ಪಡಿಸುತ್ತಿದೆ. ಕೇರಳದ ಸಂಸದರ ನಂತರ ಶಾಸಕರೊಬ್ಬರು ಅಲ್ಲಿಗೆ ಭೇಟಿ ನೀಡಿದ್ದಾರೆ. ಒಟ್ನಲ್ಲಿ ಕರ್ನಾಟಕ ಸರ್ಕಾರದ ಆಂತರಿಕ…










