ಭಾನುವಾರ, 8 ನವೆಂಬರ್ 2026

News

ಹೊಸ ವರ್ಷ: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಬಿಎಸ್‌ಎಫ್ ಹೈ ಅಲರ್ಟ್

ಅಖ್ನೂರ್: ಜಮ್ಮು ಮತ್ತು ಕಾಶ್ಮೀರದಾದ್ಯಂತ ದಟ್ಟವಾದ ಮಂಜು ಆವರಿಸಿದ್ದು, ತಾಪಮಾನ ಕುಸಿಯುತ್ತಿರುವುದರಿಂದ, ಹೊಸ ವರ್ಷಕ್ಕೆ ಮುಂಚಿತವಾಗಿ ಭಾರತದ ಗಡಿ ಕಾವಲುಗಾರರು ಹೆಚ್ಚಿನ ಭದ್ರತೆಗೆ ಸಿದ್ಧರಾಗುತ್ತಿದ್ದಾರೆ. ಕಠಿಣ ಚಳಿಗಾಲದ ಪರಿಸ್ಥಿತಿಯಲ್ಲಿ ಯಾವುದೇ ಒಳನುಸುಳುವಿಕೆ ಪ್ರಯತ್ನಗಳನ್ನು ತಡೆಯಲು ಗಡಿ ಭದ್ರತಾ ಪಡೆ…

Bengaluru: ಬೆಂಗಳೂರಿಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ: 55.88 ಕೋಟಿ ರೂ. ಮೌಲ್ಯದ ಮಾದಕವಸ್ತು ವಶ

Bengaluru: ಮಹಾರಾಷ್ಟ್ರದ ಕೊಂಕಣ ವಿಭಾಗದ ಪೊಲೀಸರು ಬೆಂಗಳೂರಲ್ಲಿ ವಿವಿಧೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಆರ್‌ಜೆ ಇವೆಂಟ್ ಹೆಸರಿನಲ್ಲಿ ಡ್ರಗ್ಸ್‌ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದ್ದು, ಬೆಂಗಳೂರಿಗರನ್ನು ಬೆಚ್ಚಿ…

2025 ಅನ್ನು ‘ಸುಧಾರಣೆಗಳ ವರ್ಷ’ ಎಂದ ಪ್ರಧಾನಿ ಮೋದಿ

2025ನೇ ವರ್ಷವು ಅಂತ್ಯಗೊಳ್ಳುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಈ ವರ್ಷವನ್ನು ಭಾರತದ ಸುಧಾರಣಾ ಪ್ರಯಾಣದಲ್ಲಿ ನಿರ್ಣಾಯಕ ಹಂತ ಎಂದು ಬಣ್ಣಿಸಿದ್ದು, ದೇಶವು ತನ್ನ ಜನಸಂಖ್ಯಾಶಾಸ್ತ್ರ, ಯುವ ಶಕ್ತಿ ಮತ್ತು ನಿರಂತರ ನೀತಿ ಆವೇಗದಿಂದ “ಸುಧಾರಣಾ ಎಕ್ಸ್‌ಪ್ರೆಸ್ ಅನ್ನು…

Viral Video : ಮೊಬೈಲ್ ನಲ್ಲಿ ಕ್ರಿಕೆಟ್ ಆಟಗಾರರ ಸೆರೆ ಹಿಡಿಯಲು ಬಸ್ ಡ್ರೈವರ್ ಹೊಸ ಪ್ಲಾನ್ – ವಿಡಿಯೋ ವೈರಲ್

Viral Video : ಕ್ರಿಕೆಟ್ ಎಂದರೆ ಹಲವರಿಗೆ ಪಂಚಪ್ರಾಣ. ಅದರಲ್ಲೂ ಕ್ರಿಕೆಟ್ ಆಟಗಾರರನ್ನು ಕಂಡರಂತೂ ಅಭಿಮಾನಿಗಳು ಹುಚ್ಚೆದ್ದು ಕುಡಿಯುತ್ತಾರೆ. ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು, ವಿಡಿಯೋ ಮಾಡಲು ಕಾದು ಕುಳಿತಿರುತ್ತಾರೆ. ಇದೀಗ ಬಸ್ ಡ್ರೈವರ್ ಒಬ್ಬ ತನ್ನ ಮೊಬೈಲ್ ನಲ್ಲಿ…

Gold Price : ಇಳಿಕೆ ಕಂಡ ಚಿನ್ನದ ದರ- ಹೊಸ ವರ್ಷಕ್ಕೆ ಬಂಗಾರ ಖರೀದಿಸುವವರು ನಿರಾಳ

Gold Price : ಸತವಾಗಿ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇದೀಗ ಗ್ರಾಹಕರಿಗೆ ಕೊಂಚ ನಿರಾಳ ತಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಪರಿಣಾಮವಾಗಿ ಭಾರತದಲ್ಲೂ ಸತತ ಎರಡನೇ ಬಾರಿಗೆ ಚಿನ್ನದ ದರ ಇಳಿಕೆಯಾಗಿದೆ. ಹೀಗಾಗಿ ಹೊಸ…

Kogilu Layout: ಕೋಗಿಲು ಲೇಔಟ್ ತೆರವು ಪ್ರಕರಣಕ್ಕೆ ಟ್ವಿಸ್ಟ್ – ನಿವಾಸಿಗಳು 30 ವರ್ಷದಿಂದ ಇದ್ದವರಲ್ಲ, 6 ತಿಂಗಳ ಹಿಂದೆ ಬಂದದ್ದು, 2016ರ ಸ್ಯಾಟಲೈಟ್ ಫೋಟೋ ವೈರಲ್

Kogilu Layout : ಕೋಗಿಲು ಲೇಔಟ್ ತೆರವು ಪ್ರಕರಣ ಕರ್ನಾಟಕ ಮತ್ತು ಕೇರಳ ಸರ್ಕಾರದ ಮಧ್ಯೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಕೇರಳ ಸಿಎಂ ಪಿಣರಾಯಿ ಕರ್ನಾಟಕ ಸರ್ಕಾರವನ್ನು ಬುಲ್ಡೋಜರ್ ಸರ್ಕಾರ ಎಂದಿದ್ದರು. ಕೇರಳ ಸಿಎಂ ಪಿಣರಾಯಿ ಮಾತಿಗೆ ಡಿಸಿಎಂ ಡಿಕೆ…

ಏರ್‌ಇಂಡಿಯಾ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ ಸಹ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ ವ್ಯಕ್ತಿ

ನವದೆಹಲಿ: ದೆಹಲಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೋರ್ವ ಸಹ ಪ್ರಯಾಣಿಕನ ಮೇಲೆ ಮೂತ್ರ ಮಾಡಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕುಡುಕ ಪ್ರಯಾಣಿಕನೊಬ್ಬ ವಿಮಾನ ಕ್ಯಾಬಿನ್‌ ಒಳಗೆ ಮೂತ್ರ…

ಭಾರತದ ಕ್ಷಮೆಯಾಚಿಸಿದ ದೇಶಭ್ರಷ್ಟ ಲಲಿತ್‌ ಮೋದಿ

ಲಂಡನ್: ‘ನಾನು ಹಾಗೂ ಉದ್ಯಮಿ ವಿಜಯ್ ಮಲ್ಯ ಇಬ್ಬರೂ ಭಾರತದಿಂದ ಪರಾರಿಯಾದ ಅತಿದೊಡ್ಡ ದೇಶಭ್ರಷ್ಟರು’ ಎಂದು ವ್ಯಂಗ್ಯಭರಿತ ಶೈಲಿಯಲ್ಲಿ ವಿಡಿಯೊ ಮಾಡಿದ್ದ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸೋಮವಾರ ಕೇಂದ್ರ ಸರಕಾರದ ಕ್ಷಮೆ ಕೋರಿದ್ದಾರೆ. ಲಂಡನ್‌ನಲ್ಲಿ ಇತ್ತೀಚೆಗೆ…

ಶಾಲೆಗಳಲ್ಲಿ ದಿನಪತ್ರಿಕೆ ಓದುವ ಆದೇಶ ಅನುಷ್ಠಾನಗೊಳಿಸಿ

ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು ನಿತ್ಯ ದಿನಪತ್ರಿಕೆ ಓದುವ ಆದೇಶವನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಲ್ಲಿ ಮನವಿ ಮಾಡಿದೆ. ಈ ಬಗ್ಗೆ ಮುಖ್ಯ ಪತ್ರ ಬರೆದಿರುವ ಮಕ್ಕಳ…

ಮಂಗಳೂರು: ನಗರ ಕಾರಾಗೃಹದಲ್ಲಿ ದಿಢೀರ್‌ ತಪಾಸಣೆ; 2 ಮೊಬೈಲ್‌ ಸಹಿತ ಕೆಲವು ವಸ್ತುಗಳು ಪತ್ತೆ

ಮಂಗಳೂರು: ನಗರ ಕಾರಾಗೃಹದ ಅಧೀಕ್ಷಕರ ನೇತೃತ್ವದಲ್ಲಿ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿ ಸೋಮವಾರ ತಡರಾತ್ರಿ ದಿಢೀರ್‌ ತಪಾಸಣೆ ಮಾಡಿದ್ದಾರೆ. ತಪಾಸಣೆ ಸಂದರ್ಭದಲ್ಲಿ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾಗಿರುವ 2 ಮೊಬೈಲ್‌ಗಳು, 1 ಸಿಮ್‌ ಕಾರ್ಡ್‌ ಮತ್ತು 1 ಕೇಬಲ್‌ ರಹಿತ…