Browsing Category

News

ಫೆ.23 | ದೇವಸ್ಯದಲ್ಲಿ 19ನೇ ವರ್ಷದ ಭಜನಾ ಉತ್ಸವ

ಫೆ.23: ದೇವಸ್ಯದಲ್ಲಿ 19ನೇ ವರ್ಷದ ಭಜನಾ ಉತ್ಸವ ಸವಣೂರು : ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ಶ್ರೀ ಹರಿಭಜನಾ ಮಂಡಳಿಯ 19ನೇ ವರ್ಷದ ಸಾರ್ವಜನಿಕ ಭಜನಾ ಉತ್ಸವವು ದೇವಸ್ಯ ಹರಿನಗರದಲ್ಲಿ ಪುರೋಹಿತರಾದ.ಕೇಶವ ಕಲ್ಲೂರಾಯ ಬಂಬಿಲ ಅವರ ನೇತೃತ್ವದಲ್ಲಿ ಫೆ.23ರಂದು ನಡೆಯಲಿದೆ. ಭಜನ ಉತ್ಸವದ

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ತಂಡಕ್ಕೆ ಕ್ರೀಡಾ ಪ್ರಶಸ್ತಿ

ಸವಣೂರು : ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮಹಿಳೆಯರ ಗ್ರಾಮೀಣ ಕ್ರೀಡಾಕೂಟದಲ್ಲಿ ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಮಹಿಳೆಯರ ವಾಲಿಬಾಲ್ ತಂಡವು ಮೂರನೇ ಸ್ಥಾನವನ್ನು ಹಾಗೂ ತ್ರೋಬಾಲ್ ತಂಡವು ನಾಲ್ಕನೇ

ಬೆಳಂದೂರು ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ

ಬೆಳಂದೂರು : ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ ಮಂಗಳೂರು,ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ, ಜಿಲ್ಲಾಪಂಚಾಯತ್ ಮಂಗಳೂರು,ಗ್ರಾಮ ಪಂಚಾಯತ್ ಬೆಟ್ಟಂಪಾಡಿ,ತಾಲೂಕು ಪಂಚಾಯತ್,ಶಿಶು ಅಭಿವೃದ್ಧಿ ಯೋಜನಾಽಕಾರಿಗಳ ಕಛೇರಿ ಪುತ್ತೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಾಧನೆಗೆ ವಿವಿಧ ಚಟುವಟಿಕೆ : ಜಿಲ್ಲೆಯಲ್ಲಿ ಪುತ್ತೂರಿಗೆ ಪ್ರಥಮ ಸ್ಥಾನ ನಿರೀಕ್ಷೆ

ಪುತ್ತೂರು ಮಾರ್ಚ್ 27 ರಿಂದ ಆರಂಭವಾಗುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನರಹಿತ ಮತ್ತು ಮೊರಾರ್ಜಿ ಶಾಲೆ ಸೇರಿದಂತೆ 78 ಪ್ರೌಢಶಾಲೆಗಳ ಒಟ್ಟು 4786 ಮಕ್ಕಳು ಹಾಜರಾಗಲಿದ್ದು, ಜಿಲ್ಲೆಯಲ್ಲಿ ಪುತ್ತೂರು ತಾಲೂಕು ಶೇ100 ಫಲಿತಾಂಶ ಗಳಿಸುವ ಮೂಲಕ ಪ್ರಥಮ

ಪುತ್ತೂರು ಕುರಿಯ ಗ್ರಾಮದಲ್ಲಿ ಸಹೋದರನಿಂದಲೇ ಸುಪಾರಿ ಕೊಲೆ ಯತ್ನ । ಸ್ವಲ್ಪ ಯಾಮಾರಿದ್ದರೆ ಹರೋ ಹರ !

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಫ್ತಿಯ ಪುತ್ತೂರು ಕುರಿಯ ಗ್ರಾಮದ ನಿವಾಸಿ ಮಹೇಶ್‌ ಯಾನೆ ಮಾಯಿಲಪ್ಪನು ತನ್ನ ಸ್ವಂತ ಸಹೋದರನ ಕೊಲೆ ಮಾಡಲು ಸಂಚು ನಡೆಸಿದ್ದು ಬಯಲಿಗೆ ಬಂದಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಜಯರಾಮರು ಪ್ರಾಯ

ಫೆ.21 | ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದಲ್ಲಿ ಶಿವರಾತ್ರಿ

ಸುಳ್ಯ : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಫೆ.21ರಂದು ರಾತ್ರಿ ಗಂಟೆ 07-30 ಕ್ಕೆ ರುದ್ರಪಾರಾಯಣ, ಹಾಲು ಅಭಿಷೇಕ, ಸಿಯಾಳಾಭೀಷೇಕ, ಪಂಚಾಮೃತಭೀಷಕ ನಡೆಯಲಿದೆ. ಅಭಿಷೇಕ ಮಾಡಿಸುವವರು ಹಾಲು, ಸಿಯಾಳವನ್ನು ಸಂಜೆ ಗಂಟೆ 06-30 ಕ್ಕೆ ಮುಂಚಿತವಾಗಿ ತಂದು

ಸವಣೂರು | ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಸಮಾರೋಪ

ಸವಣೂರು:ಮುಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ೧೦ ಪ್ರೌಢಶಾಲೆಗಳಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಘಟಕ ಆರಂಭಿಸಲಾಗುವುದು ಎಂದು ಕೆ.ಎಸ್.ಆರ್.ಪಿ.ಡಿವೈಎಸ್ಪಿ ಶರತ್ ಕುಮಾರ್ ಹೇಳಿದರು. ಅವರು ಫೆ.19ರಂದು ಸವಣೂರು ಸರಕಾರಿ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕರ್ನಾಟಕ ರಾಜ್ಯ ಸರಕಾರ,

ಕೋಡಿಂಬಾಡಿ ಮಠಂತಬೆಟ್ಟು ದೇವಸ್ಥಾನ: ಮಂಡಲ ರಂಗಪೂಜೆ

ಪುತ್ತೂರು : ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ವತಿಯಿಂದ ಶ್ರೀ ಕ್ಷೇತ್ರದಲ್ಲಿ 48 ದಿನಗಳ ಕಾಲ ವಿಶೇಷ ಮಂಡಲ ರಂಗಪೂಜೆಯು ಮತ್ತು ಅನ್ನಸಂತರ್ಪಣೆಯು ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಿರಂಜನ್ ರೈ ಮಠಂತಬೆಟ್ಟು ಮತ್ತು