Browsing Category

News

ಉಪೇಂದ್ರ ನಟನೆಯ ‘ಆಂಧ್ರ ಕಿಂಗ್ ತಾಲೂಕಾ’ ಎಂಬ ವಿಚಿತ್ರ ಟೈಟಲ್ ಸಿನಿಮಾ ಟ್ರೈಲರ್ ಬಿಡುಗಡೆ

ಬೆಂಗಳೂರು: ನಟ ಉಪೇಂದ್ರ ನಟಿಸಿರುವ 'ಆಂಧ್ರ ಕಿಂಗ್ ತಾಲೂಕಾ' ಎಂಬ ವಿಚಿತ್ರ ಟೈಟಲ್ ಉಳ್ಳ ಸಿನಿಮಾದ ಟ್ರೈಲರ್ ನಿನ್ನೆ ಮಂಗಳವಾರ ಬಿಡುಗಡೆಯಾಗಿದೆ. ಇಂದು ಬೆಂಗಳೂರಿನ ಮಾಲ್‌ವೊಂದರಲ್ಲಿ ಅದರ ಸಂಭ್ರಮಾಚರಣೆ ನಡೆಯಲಿದೆ ಎಂದು ವಿಡಿಯೊದ ಮೂಲಕ ಉಪೇಂದ್ರ ಮಾಹಿತಿ ನೀಡಿದ್ದಾರೆ. ತೆಲುಗಿನ ಸ್ಟಾರ್

ಆರೋಪಿಯ ಪಾಪದ ಹೊರೆಯನ್ನು ಕುಟುಂಬ ಸದಸ್ಯರ ತಲೆ ಮೇಲೆ ಹೊರಿಸುವಂತಿಲ್ಲ – ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಗಾಂಜಾ ಪ್ರಕರಣದಲ್ಲಿ ಆರೋಪಿಯ ಸೋದರ ನೀಡಿದ ಭರವಸೆಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ಆರೋಪಿಯ ಪಾಪಗಳ ಹೊರೆಯನ್ನು ಆತನ ಕುಟುಂಬ ಸದಸ್ಯರ ಮೇಲೆ ಹೊರಿಸಲು ಸಾಧ್ಯವಿಲ್ಲ ಎಂದು ತನ್ನ ಇತ್ತೀಚಿನ ಆದೇಶದಲ್ಲಿ ಸ್ಪಷ್ಟಪಡಿಸಿದೆ.ಸುಮಾರು 2.91 ಕೋಟಿ ರೂ.ಮೌಲ್ಯದ 730

Main ಬಾಡಿಗೆ ಮನೆ ಡೆಪಾಸಿಟ್ 2 ತಿಂಗಳ ರೆಂಟ್ ಮಾತ್ರ- sub ಮಾಲೀಕರಿಗೂ ಅನುಕೂಲ, ಬರ್ತಿದೆ ಹೊಸ ಕಾನೂನು!

ನವದೆಹಲಿ: ಬಾಡಿಗೆ ಮನೆಗಳಲ್ಲಿ ಇರುವವರು ಹಾಗೂ ಆ ಮನೆ ಅಥವಾ ಅಪಾರ್ಟ್ ಮೆಂಟ್ ಗಳ ಮಾಲೀಕರ ನಡೆಯುವ ಹಣದ ವ್ಯವಹಾರಗಳ ವ್ಯವಹಾರಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಹೊಸದಾಗಿ ಬಾಡಿಗೆ ನಿಯಮಗಳನ್ನು ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಅದಕ್ಕಾಗಿ 2025ರ ಬಾಡಿಗೆ ನಿಯಮಗಳನ್ನು

Siddaramaiah: ಗೋಹತ್ಯಾ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ವಾಪಾಸಾತಿಗೆ ಕ್ರಮ: ಅಲ್ಪಸಂಖ್ಯಾತ ನಿಯೋಗಕ್ಕೆ…

Siddaramaiah: ಕಳೆದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅತಿ ವಿವಾದಿತ ಮತ್ತು ಪ್ರಚೋದಿತ `ಕರ್ನಾಟಕ ಜಾನುವಾರು ಸಂರಕ್ಷಣಾ ಕಾಯ್ದೆ 2021 (ಗೋ ಹತ್ಯೆ ನಿಷೇಧ ಕಾಯ್ದೆ) ಹಾಗೂ ಕರ್ನಾಟಕ ಧರ್ಮ ಸ್ವಾತಂತ್ರ ಸಂರಕ್ಷಣಾ ಕಾಯ್ದೆ 2021 (ಮತಾಂತರ ನಿಷೇಧ ಕಾಯ್ದೆ) ಅನ್ನು ವಾಪಸ್ ಪಡೆಯುವ ಬಗ್ಗೆ

Vijayalakshmi: ಜೈಲಿನ ರಾಜಾತಿಥ್ಯ ವಿಡಿಯೋ ಲೀಕ್‌ ನಲ್ಲಿ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕೈವಾಡ? ಸತ್ಯ ಬಾಯಿಬಿಟ್ಟ…

Vijayalakshmi : ಪರಪ್ಪನ ಅಗ್ರಹಾರ ಜೈಲಿನ ವಿಡಿಯೋಗಳ ವೈರಲ್ ಸಂಬಂಧ ದಾಖಲಾಗಿರುವ ಪ್ರಕರಣದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರು ಕೇಳಿಬಂದಿದೆ. ದರ್ಶನ್ ಅವರ ಪರಮಾಪ್ತ ನಟ ಧನ್ವೀರ್, ವಿಜಯಲಕ್ಷ್ಮಿ ಅವರ ಹೆಸರನ್ನು ಹೇಳಿದ್ದಾರೆ ಎನ್ನಲಾಗುತ್ತಿದೆ. ಹೌದು, ಪರಪ್ಪನ ಅಗ್ರಹಾರ

PM Modi : ಪ್ರಧಾನಿ ಮೋದಿ ಕಟ್ಟುವ ಈ ದುಬಾರಿ ವಾಚ್ ಬೆಲೆ ಎಷ್ಟು ಗೊತ್ತೇ? ಇದರ ವಿಶೇಷತೆ ಕೇಳಿದ್ರೆ ಬೆರಗಾಗುತ್ತೀರಿ

PM Modi : ಪ್ರಧಾನಿ ಮೋದಿ ಧರಿಸುವ ಸೂಟು, ಬೂಟು, ಬಟ್ಟೆಗಳು ಒಮ್ಮೊಮ್ಮೆ ಸಿಕ್ಕಾಪಟ್ಟೆ ವಿವಾದಕ್ಕೆ ಗುರಿಯಾಗುತ್ತದೆ. ಅದರ ಬೆಲೆ ಕುರಿತು ಸಾಕಷ್ಟು ಚರ್ಚೆಯಾಗುತ್ತದೆ. ಇದೀಗ ಅಂತದ್ದೇ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು ಪ್ರಧಾನಿ ಮೋದಿ ಧರಿಸಿರುವ ವಾಚ್ ಕುರಿತು ಕೆಲವು ಚರ್ಚೆಗಳು

ATM ಗೆ ಹೋದಾಗ 2 ಸಲ ಕ್ಯಾನ್ಸಲ್ ಬಟನ್ ಒತ್ತಿದ್ರೆ ಏನಾಗುತ್ತೆ? ಇದುವರೆಗೂ ಯಾರಿಗೂ ಗೊತ್ತಿಲ್ಲ ಈ ವಿಚಾರ

ATM ಗೆ ಹಣ ಬಿಡಿಸಲು ಹೋದಾಗ ನೀವು ಎರಡೆರಡು ಬಾರಿ ಕ್ಯಾನ್ಸಲ್ ಬಟನ್ ಒತ್ತಿದರೆ ಏನಾಗುತ್ತದೆ ಗೊತ್ತಿದೆಯಾ? ಇದುವರೆಗೂ ಯಾರಿಗೂ ಗೊತ್ತಿಲ್ಲದ ವಿಚಾರ ಇಲ್ಲಿದೆ ನೋಡಿ. ಇತ್ತೀಚಿಗೆ ಕೆಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ನೀವು ಎಟಿಎಂಗೆ ಹೋಗಿ ಕಾರ್ಡ್ ಹಾಕಿ, ಪಿನ್ ನಂಬರ್ ಎಂಟರ್ ಮಾಡೋಕು

BS Yediyurappa: ಪೋಕ್ಸೋ ಕೇಸ್: ಡಿ.2ಕ್ಕೆ ಕೋರ್ಟ್‌ಗೆ ಹಾಜರಾಗಲು BSY ಸೇರಿ 4 ಆರೋಪಿಗಳಿಗೆ ಸಮನ್ಸ್

BS Yediyurappa: ಮಾಜಿ ಸಿಎಂ ಬಿಎಸ್‌ವೈ (BS Yediyurappa) ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸೇರಿ ನಾಲ್ವರು ಆರೋಪಿಗಳಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಈ ಪ್ರಕರಣ ಸಂಬಂಧ ಹೈಕೋರ್ಟ್ ಟ್ರಯಲ್‌ಗೆ ಅನುಮತಿ ನೀಡಿತ್ತು. ಇದೀಗ 1ನೇ