Browsing Category

News

ಮಾ.18 ರಂದು ಸವಣೂರು ಮುಗೇರು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಸವಣೂರು : ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ೬ನೇ ವಾರ್ಷಿಕ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವ,ಪರಿವಾರ ದೈವಗಳ ಆರಾಧನಾ ಕೈಂಕರ್ಯಗಳು ಬ್ರಹ್ಮಶ್ರೀ ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ಮಾ.25ಮತ್ತು 26ರಂದು ನಡೆಯಲಿದ್ದು

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವ ಸಿದ್ಧತಾ ಸಭೆ

ಬೆಳಂದೂರು :ಎ ೩ರಿಂದ ಎ ೮ರವರೆಗೆ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಇದರ ಪೂರ್ವ ಸಿದ್ದತೆ ಕುರಿತು ಸಮಾಲೋಚನಾ ಸಭೆಯು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ

ಪುತ್ತೂರು : ಯುವ ಮಂಡಲ ಅಭಿವೃದ್ದಿ ಕಾರ್ಯಗಾರ

ಪುತ್ತೂರು: ನೆಹರು ಯುವಕೇಂದ್ರ, ಮಂಗಳೂರು, ತಾಲೂಕು ಯುವಜನ ಒಕ್ಕೂಟ ಹಾಗೂ ನರಿಮೊಗರು ಪುರುಷರಕಟ್ಟೆ  ಪ್ರಖ್ಯಾತಿ ಯುವತಿ ಮಂಡಲ ಆಶ್ರಯದಲ್ಲಿ ಪುತ್ತೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಹಾಯಕ ಯುವ ಸಬಲೀಕರಣ ಕ್ರೀಡಾಽಕಾರಿ

ಪಾಲ್ತಾಡು ವಿಷ್ಣುನಗರ: ಒತ್ತೆಕೋಲಕ್ಕೆ ಗೊನೆಮುಹೂರ್ತ : ಕೊರೊನಾ ಸಮಸ್ಯೆ ಬಾರದಂತೆ ವಿಶೇಷ ಪ್ರಾರ್ಥನೆ

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುನಗರದಲ್ಲಿ ವರ್ಷಂಪ್ರತಿ ನಡೆಯುವ  (252ನೇ ವರ್ಷದ) ವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.24,25ರಂದು ನಡೆಯಲಿದ್ದು,ಇದರ ಪೂರ್ವಭಾವಿಯಾಗಿ ಗೊನೆಮುಹೂರ್ತ ನೆರವೇರಿಸಲಾಯಿತು. ಈ ಸಂದರ್ಭ ದೇವರ ನಡೆಯಲ್ಲಿ

ಮುಕ್ಕೂರು ಪಿ.ಜಗನ್ನಾಥ ಪೂಜಾರಿ ಅವರಿಗೆ ಗಡಿನಾಡ ಧ್ವನಿ ಕ್ಷೀರಭೂಷಣ ರಾಜ್ಯಪ್ರಶಸ್ತಿ

ಸುಳ್ಯ : ಗಡಿನಾಡ ಧ್ವನಿ,ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಇವರು ಕೊಡಮಾಡುವ ಗಡಿನಾಡ ಧ್ವನಿ ಕ್ಷೀರ ಭೂಷಣ ರಾಜ್ಯ ಪ್ರಶಸ್ತಿಗೆ ಪ್ರಗತಿಪರ ಹೈನುಗಾರ ಪ್ರಸ್ತುತ ಅಲೆಕ್ಕಾಡಿಯಲ್ಲಿ ವಾಸವಿರುವ ಜಗನ್ನಾಥ ಪೂಜಾರಿ ಮುಕ್ಕೂರು ಅವರು ಆಯ್ಕೆ ಯಾಗಿದ್ದಾರೆ. ಹೈನುಗಾರಿಕಾ ಕ್ಷೇತ್ರದಲ್ಲಿನಾಡಿಗೆ

ಸಖತ್ ಸದ್ದು ಮಾಡಿದ Love mocktail

ವಿಮರ್ಶೆ: ? ಪದ್ಮಾ ಶಿವಮೊಗ್ಗ ಹೀರೊ ಆಗಿ ಗುರುತಿಸಿಕೊಂಡಿದ್ದ ನಟ ಡಾರ್ಲಿಂಗ್‌ ಕೃಷ್ಣ ಮೊದಲ ನಿರ್ದೇಶನದ ಚಿತ್ರ ಲವ್‌ ಮಾಕ್‌ಟೇಲ್‌. ನಾಯಕನ ಹುಡುಗಿಯರ ಜತೆಗಿನ ಸ್ನೇಹ, ಪ್ರೀತಿ ಸುಂದರವಾದ ಹೂವುಗಳ ಬೊಕೆಯಂತೆ ಚಿತ್ರಿಸಿದ್ದಾರೆ. ಮೊದಲ ನಿರ್ದೇಶನದಲ್ಲೇ ಸೈ ಎನ್ನಿಸಿಕೊಂಡಿದ್ದಾರೆ

ಬೈರಾಸ್ ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರಬ್ಬರ್ ಟ್ಯಾಪರ್

ಸವಣೂರು : ಸುಳ್ಯ ತಾಲೂಕಿನ ಮರ್ಕಂಜದ ವ್ಯಕ್ತಿಯೊಬ್ಬರು ಕಡಬ ತಾಲೂಕಿನ ಸವಣೂರು ಸಮೀಪದ ಇಡ್ಯಾಡಿ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾರ್ಚ್ 16 ರಂದು ನಡೆದಿದೆ. ಮರ್ಕಂಜದ ಪಾನತ್ತಿಲ ಕಬ್ಬಿನಡ್ಕ ಮನೆಯ ಉಮೇಶ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತ ಯುವಕ ಕಳೆದ ಕೆಲ ತಿಂಗಳಿನಿಂದ

ಕೆಲದಿನಗಳ ಹಿಂದೆ ವಿದೇಶದಿಂದ ಪುತ್ತೂರಿಗೆ ಆಗಮಿಸಿದ್ದ ವ್ಯಕ್ತಿಯ ಮಾಹಿತಿ ಕೊಡಲು ಮನೆಯವರ ನಕಾರ | ಮನೆಯವರ ನಿಗೂಢ…

ಕೋರೋಣ ವೈರಸ್ ಬಾಧೆಯ ಹಿನ್ನೆಲೆಯಲ್ಲಿ, ದೇಶದಿಂದ ಸ್ವದೇಶಕ್ಕೆ ಮರಳಿದವರ ಪಟ್ಟಿಯನ್ನು ತಯಾರಿಸಿ ಕೊಡುವಂತೆ ಸರಕಾರ ಆದೇಶಿಸಿತ್ತು. ಆ ನಿಟ್ಟಿನಲ್ಲಿ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಪ್ರಾರಂಭಿಸಿದ್ದರು. ಈ ನಡುವೆ, ಪುತ್ತೂರು ನಗರದ ಏಳ್ಮುಡಿಯಲ್ಲಿ ಹದಿನಾಲ್ಕು ದಿನಗಳ