Browsing Category

News

Car Loan: ಕಾರು ಕೊಳ್ಳಲು ಕಡಿಮೆ ಬಡ್ಡಿಗೆ ಸಿಗ್ತಿದೆ ಬ್ಯಾಂಕ್ ಲೋನ್ – ಜಸ್ಟ್ ರೂ.20,000 ಕಟ್ಟಿ, ಹೊಸ ಕಾರು…

Car Loan: ತಮ್ಮದೇ ಸ್ವಂತ ಕಾರು ಇರಬೇಕು ಎಂಬುದು ಪ್ರತಿಯೊಂದು ಕುಟುಂಬದ ಕನಸು. ಆದರೆ ಕಾರುಕೊಳ್ಳುವಷ್ಟು ಹಣವಿಲ್ಲದಿರುವುದು ಹಾಗೂ ಇಂದಿನ ದುಬಾರಿ ಜಗತ್ತಿನಲ್ಲಿ ಆ ಕನಸು ಕೆಲವರ ಪಾಲಿಗೆ ನನಸಾಗಿ ಉಳಿಯುತ್ತದೆ. ಇನ್ನು ಹಲವರು EMI ಮುಖಾಂತರ ಕಾರನ್ನು ಖರೀದಿಸುತ್ತಾರೆ. ಆದರೆ ಈಗ ನೀವು

Kochi: ಅಪಘಾತದಲ್ಲಿ ಗಂಭೀರ ಗಾಯಗೊಂಡ ನವ ವಧು – ಆಸ್ಪತ್ರೆಗೆ ತೆರಳಿ ತಾಳಿ ಕಟ್ಟಿದ ವರ!!

Kochi: ನಾವು ಮದುವೆಯಾಗುವಂತಹ ನಮ್ಮ ಸಂಗಾತಿ ಸುಂದರವಾಗಿ,  ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ, ನೋಡಲು ಚಂದವಾಗಿ, ಆರೋಗ್ಯವಾಗಿ ಇರಬೇಕು ಎಂಬುದು ಹಲವರ ಆಸೆ. ಮದುವೆ ನಿಶ್ಚಯವಾದ ಬಳಿಕವೂ ಕೆಲವರಲ್ಲಿ ಸಮಸ್ಯೆಗಳು ಕಂಡು ಬಂದಾಗ ಕೆಲವು ಮದುವೆಗಳೇ ಮುರಿದು ಬಿದ್ದಿರುವಂತಹ ಘಟನೆಗಳು ನಡೆದಿವೆ.

Mangaluru: ತುಳು ಶಿಕ್ಷಕರ ಪ್ರೋತ್ಸಾಹಧನ ಬಿಡುಗಡೆ

Mangaluru: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ತುಳು ಪಠ್ಯವನ್ನು ಬೋಧಿಸುವ ಶಿಕ್ಷಕರ 2024-25 ನೇ ಸಾಲಿನ ಪ್ರೋತ್ಸಾಹ ಧನ ರೂ.10.00 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್

ಸಿಎಂ ಸಿದ್ದರಾಮಯ್ಯ ಮನೆಗೆ 6 ತಿಂಗಳಾದರೂ ಇನ್ನೂ ಸಿಗದ ವಿದ್ಯುತ್‌, ಏನಿದು ಸ್ಟೋರಿ?!

ಮೈಸೂರು: ಮುಖ್ಯಮಂತ್ರಿಯ ಮನೆಗೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ ಅಂದ್ರೆ ನಂಬ್ತೀರಾ? ನಂಬಲೇಬೇಕು, ಹಾಗೆ ಬಂದಿದೆ ಮೈಸೂರಿನಿಂದ ಈ ಸ್ಟೋರಿ. ಮೈಸೂರಿನ ಪ್ರತಿಷ್ಠಿತ ಕುವೆಂಪು ನಗರದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಸಿಎಂ ಸಿದ್ದರಾಮಯ್ಯನವರ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಮುಖ್ಯಮಂತ್ರಿ

ಸರ್ ಮತಪಟ್ಟಿ ಪರಿಷ್ಕರಣೆ: ಉತ್ತಮ ಬಿಎಲ್‌ಒಗೆ ಸಿನಿಮಾ ಟಿಕೆಟ್, ಸಫಾರಿ ಇನ್ನಿತರ ಬಂಪರ್ ಆಫರ್!

ಲಕ್ನೋ: ಸರ್ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಶೀಲನೆ (ಎಸ್‌ಐಆರ್)ಯಲ್ಲಿ ಮತದಾರರಿಗೆ ಅರ್ಜಿ ತಲುಪಿಸಲು ಉತ್ತಮ ಕಾಠ್ಯಕ್ಷಮತೆ ತೋರುವ ಬಿಎಲ್‌ಒಗಳಿಗೆ ಬಹುಮಾನ ನೀಡುವುದಾಗಿ ಉತ್ತರಪ್ರದೇಶದ ಪಿಲಿಭೀತ್ ಜಿಲ್ಲಾ ಡಳಿತ ಘೋಷಿಸಿದೆ. ಗರಿಷ್ಠ ಪ್ರಮಾಣದ ಡಿಜಿಟಲ್ ಫಾರ್ಮ್ ಭರ್ತಿ ಮಾಡುವ ಬಿಎಲ್‌ಒಗೆ

Tamilunadu: ಅಣ್ಣಾಮಲೈಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ?!

Tamilunadu : ಲೋಕಸಭಾ ಚುನಾವಣೆಯ ಬಳಿಕ ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಈ ಬೆನ್ನಲ್ಲೇ ಮತ್ತೆ ಅಣ್ಣಾಮಲೈ ವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಕಟ್ಟಲು ತಯಾರಿ ನಡೆಸುತ್ತಿದೆ ಎಂಬ ಸುದ್ದಿ ಕೇಳಿ ಬಂದಿದೆ.

Mangalore: ಯಕ್ಷಗಾನ ಕಲಾವಿದರ ಕುರಿತು ಆಕ್ಷೇಪಾರ್ಹ ಹೇಳಿಕೆ: ಪ್ರೊ.ಪುರುಷೋತ್ತಮ್‌ ಬಿಳಿಮಲೆ ವಿರುದ್ಧ ದೂರು ದಾಖಲು

Mangalore: ಯಕ್ಷಗಾನ ಕಲಾವಿದರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರೊ.ಪುರುಷೋತ್ತಮ್‌ ಬಿಳಿಮಲೆ ವಿರುದ್ಧ ದೂರು ದಾಖಲಾಗಿದೆ. ಮಂಗಳೂರಿನ ಉರ್ವ ಪೊಲೀಸ್‌ ಠಾಣೆಯಲ್ಲಿ ಯಕ್ಷಗಾನ ಕಲಾವಿದರೊಬ್ಬರು ದೂರು ದಾಖಲು ಮಾಡಿದ್ದಾರೆ. ಯಕ್ಷಗಾನ ಕಲಾವಿದರ ಬಗ್ಗೆ ಬಿಳಿಮಲೆ ಆಕ್ಷೇಪಾರ್ಹ ಪದ ಪ್ರಯೋಗ

ಶಬರಿಮಲೆ ಯಾತ್ರಿಕರಿಗೆ ರಸ್ತೆ ನೆರವು ಸಹಾಯವಾಣಿ ಆರಂಭ: ಫೋನ್ ನಂಬರ್ ಗಮನಿಸಿ

ಪಟ್ಟಣಂತಿಟ್ಟ: ಶಬರಿಮಲೆ ಯಾತ್ರೆ ಜೋರಾಗಿ ಶುರುವಾಗಿದೆ. ಶಬರಿಗಿರಿ ಯಾತ್ರೆಗೆ ಆಗಮಿಸುವ ಯಾತ್ರಿಕರ ವಾಹನಗಳಿಗೆ ನೆರವು ನೀಡಲು ಸಹಾಯವಾಣಿ ಶುರು ಮಾಡಲಾಗಿದೆ. ರಸ್ತೆ ಬದಿಯಲ್ಲಿ ಈ ನೆರವು ನೀಡುವ ವ್ಯವಸ್ಥೆಗೆ ಶುಕ್ರವಾರ ಕೇರಳದ ಮೋಟಾರು ವಾಹನ ಇಲಾಖೆ ಚಾಲನೆ ನೀಡಿದೆ. ಪಟ್ಟಣಂತಿಟ್ಟ,