ಶನಿವಾರ, 7 ನವೆಂಬರ್ 2026

News

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ – ಸುಪ್ರೀಂ ಕೋರ್ಟ್ ನಿಂದ ಮಹತ್ವದ ಆದೇಶ

ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಇಂದಿಗೂ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನು ಹತ್ತುವುದು ಇಳಿಯುವುದನ್ನು ಮಾಡುತ್ತಿದೆ. ಈಗ ಈ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ…

ದೆಹಲಿ ಹೈ ಕೋರ್ಟ್ – ಆನ್ಲೈನ್ ವಿಚಾರಣೆ ವೇಳೆ 3 ಬಾರಿ ಅಶ್ಲೀಲ ವಿಡಿಯೋ ಪ್ರಸಾರ!!

ದೆಹಲಿ ಹೈಕೋರ್ಟ್ ನಲ್ಲಿ ಪ್ರಕರಣ ಒಂದರ ಆನ್ಲೈನ್ ವಿಚಾರಣೆ ವೇಳೆ ಸಿಜೆ (CJ) ಪೀಠದ ವಿಡಿಯೋ ಕಾನ್ಫರೆನ್ಸಿಂಗ್ ನಲ್ಲಿ ಮೂರು ಬಾರಿ ಅಶ್ಲೀಲ ವೀಡಿಯೋ ಕಾಣಿಸಿದ್ದು, ಜಡ್ಜ್ ಶಾಕ್ ಆಗಿದ್ದಾರೆ. ಸದ್ಯ ಈ ಬಗ್ಗೆ ದೂರು ದಾಖಲಾಗಿದೆ. ಹೌದು,…

ರಾಜೀವ್ ಗಾಂಧಿ ಹತ್ಯೆ ಅಪಾರಧಿ, 31 ವರ್ಷ ಜೈಲಲ್ಲಿ ಇದ್ದ ಪೇರರಿವಾಲನ್ ಈಗ ಹೈಕೋರ್ಟ್ ವಕೀಲ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಯಾಗಿ, 31 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಎ. ಜಿ. ಪೇರರಿವಾಲನ್, ಇದೀಗ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದಾರೆ. 54 ವರ್ಷದ ಪೇರರಿವಾಲನ್, ಸ್ಫೋಟಕ ಸಾಧನ…

‘ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಅಗತ್ಯವಿಲ್ಲ’ ಎಂದ ಮೋಹನ್ ಭಾಗವತ್ – ಕೊಟ್ಟ ಕಾರಣ ಮಾತ್ರ ಅಚ್ಚರಿ

ಭಾರತವನ್ನು ಹಿಂದೂ ರಾಷ್ಟ್ರವೆಂದವು ಘೋಷಿಸುವ ಯಾವುದೇ ರೀತಿಯ ಅಗತ್ಯವಿಲ್ಲ ಎಂದು ಆರ್‌ಎಸ್‌ ನ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅಲ್ಲದೆ ಅವರು ಅದಕ್ಕೆ ಕಾರಣವನ್ನು ಕೂಡ ನೀಡಿದ್ದಾರೆ. ನಾಗ್ಪುರದ ರೇಶಿಂಬಾಗ್‌ನಲ್ಲಿ ಡಾ ಹೆಡ್ಗೆವಾರ್ ಸ್ಮಾರಕ ಸಮಿತಿಯು ಆಯೋಜಿಸಿದ್ದ, ರಾಮ…

ಪಶ್ಚಿಮ ಬಂಗಾಳದಲ್ಲಿ BJP ಗೆ ವೋಟ್ ಬೀಳದಂತೆ ಕಮಲ ಚಿನ್ಹೆ ಮೇಲೆ ಟೇಪ್ – ಮತದಾನ ಸ್ಥಗಿತ!!

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ನಡೆಯುವ ವೇಳೆ ಮತಗಟ್ಟೆ ಒಂದರಲ್ಲಿ ಬಿಜೆಪಿಗೆ ಮತ ಬೀಳದಂತೆ ನೋಡಿಕೊಳ್ಳಲು ಎಲೆಕ್ಟ್ರಾನಿಕ್ ಮತ ಯಂತ್ರದ (ಇವಿಎಂ) ದಲ್ಲಿ ಬಿಜೆಪಿ ಚಿಹ್ನೆ ಇದ್ದ ಬಟನ್ ನ್ನು ಟೇಪ್ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.…

ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಮತ್ತೊಂದು ರಾಜ್ಯ ಮಟ್ಟದ Rank ಗೌರವ

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಮತ್ತೊಂದು ಮಹತ್ವದ ಸಾಧನೆ ಲಭಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿನಿ ವೀಕ್ಷಾ ಜೆ. ಪಿ ರಾಜ್ಯ ಮಟ್ಟದಲ್ಲಿ 8ನೇ…

ಬೆಳ್ತಂಗಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಗಂಟೆಗಟ್ಟಲೆ ಟ್ರಾಫಿಕ್ ಜಾಮ್, ಬಿಸಿಲಿನ ತಾಪಕ್ಕೆ ಕಂಗೆಟ್ಟ ವಾಹನ ಸವಾರರು

ಬೆಳ್ತಂಗಡಿ: ಚಾರ್ಮಾಡಿ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆ ಸಂತೆಕಟ್ಟೆ ಬಳಿ ಏಕಮುಖ ಸಂಚಾರ ಮಾಡಿರುವುದರಿಂದ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಅದಲ್ಲದೇ ಇವತ್ತು ಎಲ್ಲೆಡೆ ಮದುವೆ, ಗೃಹಪ್ರವೇಶ ಸೇರಿದಂತೆ ಇನ್ನಿತರ ಭಾರೀ…

ಮನೆಯ ಬಾಗಿಲು ಹಾಕುವುದನ್ನು ಮರೆತ ಯುವತಿ – ಪಾರ್ಸೆಲ್ ಕೊಡಲು ಬಂದ ಡೆಲಿವರಿ ಬಾಯ್ ಏನ್ ಮಾಡ್ದ ಗೊತ್ತಾ?

ಯುವತಿ ಒಬ್ಬಳು ಗಡಿಬಿಡಿ ಯಲ್ಲಿ ಮನೆಯ ಬಾಗಿಲನ್ನು ಹಾಕುವುದನ್ನು ಮರೆತು ಹೊರ ಹೋಗಿದ್ದಳು. ಈ ವೇಳೆ ಪಾರ್ಸೆಲ್ ಕೊಡಲು ಬಂದ ಡೆಲಿವರಿ ಬಾಯ್ ಮಾಡಿರುವ ಕಾರ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ. ಯಸ್, ದಿವ್ಯಾ ಉನ್ನಿ ಎಂಬುವವರು ಯಾವುದೋ ಗಡಿಬಿಡಿಯಲ್ಲಿ…

IPL ವಿಕ್ಷಿಸಲು VIP ಸೀಟ್ನಲ್ಲಿ ಕೂತಿದ್ದ ವ್ಯಕ್ತಿ – ಸಿಕ್ಸ್ ಹೊಡೆದ ಬಾಲ್ ಬಡಿದು ತಲೆಗೆ ಗಾಯ!!

ಐಪಿಎಲ್ ಪಂದ್ಯದ ವೇಳೆ ವ್ಯಕ್ತಿಯೊಬ್ಬರೂ ವಿಐಪಿ ಸೀಟಿನಲ್ಲಿ ಕೂತು ಪಂಜಾಬ್ ಮ್ಯಾಚ್ ವೀಕ್ಷಿಸುವ ವೇಳೆ ಸಿಕ್ಸ್ ಬಾರಿಸಿದ ಬಾಲ್ ಅವರ ಹಣೆಗೆ ತಾಗಿ, ಗಾಯವಾಗಿ ರಕ್ತ ಸೋರುತ್ತಿರುವ ಘಟನೆ ನಡೆದಿದೆ. @Sindusugu ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು…

ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಪ್ರಾಪ್ತಿ ಎಂ. ಗೌಡಗೆ ಸನ್ಮಾನ

ಬೆಳ್ತಂಗಡಿ: 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕು। ಪ್ರಾಪ್ತಿ ಎಂ. ಗೌಡ ಅಭೂತಪೂರ್ವ ಸಾಧನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ‘ಪ್ರಗತಿ ಸ್ವ-ಸಹಾಯ ಸಂಘ’ದ…