Smruthi Mandana : ಸ್ಮೃತಿ ಮಂದಾನಾಗೆ ಮತ್ತೆ ಶಾಕ್ – ತಂದೆಯ ಬೆನ್ನಲ್ಲೇ ಬಾವಿ ಪತಿಗೂ ಅನಾರೋಗ್ಯ!!
Smruthi Mandana : ಭಾರತದ ತಾರೆ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರ ಮನೆಯಲ್ಲಿ ಒಂದು ದುರಂತ ಘಟನೆ ನಡೆದಿದೆ. ಅವರ ತಂದೆಗೆ ಹೃದಯಾಘಾತವಾಗಿದ್ದು ಇದರಿಂದಾಗಿ ನಿನ್ನೆ ನಡೆಯಬೇಕಿದ್ದ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಈ!-->…