ಮಂಗಳೂರು ಮತ್ತು ಮುಂಬಯಿ ಮಧ್ಯೆ ಇಂಡಿಗೋ ನಾನ್ ಸ್ಟಾಪ್ ವಿಮಾನ: ಡಿ. 25 ರಿಂದ ಶುರು
ಮಂಗಳೂರು: ಜನಪ್ರಿಯ ಇಂಡಿಗೋ ವಿಮಾನಯಾನ ಸಂಸ್ಥೆಯು ಮಂಗಳೂರಿನಿಂದ ಮುಂಬೈ ಮಹಾನಗರಕ್ಕೆ ನೇರ ವಿಮಾನ ಸೌಲಭ್ಯ ಕಲ್ಪಿಸುತ್ತಿದೆ. ಮಂಗಳೂರು ನಿಲ್ದಾಣದಿಂದ ವಿಮಾನ ಮುಂಬಯಿಗೆ ಡಿ. 25 ರಿಂದ ಇಂಡಿಗೋ ನೇರ ವಿಮಾನ ಪ್ರಯಾಣ ಆರಂಭಗೊಳ್ಳಲಿದೆ.
ಇಂಡಿಗೋ ವಿಮಾನವು ಮಂಗಳೂರಿನಿಂದ ಸೋಮವಾರ ಮತ್ತು ಗುರುವಾರ!-->!-->!-->…