ಭಾನುವಾರ, 1 ನವೆಂಬರ್ 2026

News

KPSC ಯಲ್ಲಿ 80 ಲಕ್ಷಕ್ಕೆ ಪಶುವೈದ್ಯಾಧಿಕಾರಿ ಹುದ್ದೆ ಸೇಲ್?!

ಕರ್ನಾಟಕ ಲೋಕಸೇವಾ ಆಯೋಗವು (KPSC) ಭ್ರಷ್ಟಾಚಾರದ ಮಹಾಕೂಪವಾಗಿದೆ. ಈ ಸಂಸ್ಥೆ ಇದೀಗ ಮತ್ತೊಮ್ಮೆ ಭಾರೀ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದು, ಇತ್ತೀಚೆಗೆ ನಡೆದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಒಂದೊಂದು ಸರ್ಕಾರಿ ಹುದ್ದೆಯನ್ನು ಬರೋಬ್ಬರಿ 80 ಲಕ್ಷ ರೂಪಾಯಿಗಳಿಗೆ ಮಾರಾಟ…

ತಮ್ಮದೇ ಕ್ಯಾಮರಾಮ್ಯಾನ್ ನ ಮದುವೆಯಾದ ಮೂವರು ರಿಲ್ಸ್ ಸಹೋದರಿಯರು !!

ಉತ್ತರ ಪ್ರದೇಶದಲ್ಲಿ ಮೂವರು ರೀಲ್ಸ್ ಮಾಡುವ ಸಹೋದರಿಯರು ತಮ್ಮ ಕ್ಯಾಮರಾಮ್ಯಾನ್ ನ ವರಿಸಿರುವ ಆಶ್ಚರ್ಯಕರ ಘಟನೆ ಒಂದು ಬೆಳಕಿಗೆ ಬಂದಿದೆ. ಜೊತೆಗೆ ತಾವೇಕೆ ಈ ನಿರ್ಧಾರವನ್ನು ಕೈಗೊಂಡೆವು ಎಂದು ಆ ಮೂವರು ಸಹೋದರಿಯರು ಕಾರಣವನ್ನು ಕೂಡ ನೀಡಿ ಎಲ್ಲರನ್ನು…

ರಾಮ ಮತ್ತು ಮೋದಿಯನ್ನು ಬಯ್ಯೋದೇ ನಿಮ್ಮ ಹೋರಾಟ – ಮೋದಿ ಬೆನ್ನಿಗೆ ನಿಂತ ಪಾಕ್ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ!!

ಕಳೆದ ಮೂರು ದಿನಗಳಿಂದಲೂ ದೆಹಲಿಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ಸೇರಿದಂತೆ ದೇಶದ ಪ್ರಮುಖ ಪ್ರತಿ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ…

ಮೋದಿ ಘೋಷಣೆ ಬೆನ್ನಲ್ಲೇ ದೇಶದಲ್ಲಿ 5 ‘ಫಾಸ್ಟ್ ಟ್ರ್ಯಾಕ್ ಕೋರ್ಟ್’ ಗಳ ಸ್ಥಾಪನೆ!!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ ಮಾಡಲಾಗುತ್ತದೆ ಎಂದು ಪ್ರಧಾನಿ ಮೋದಿ ಇಂದು ಬೆಳಿಗ್ಗೆ ಘೋಷಣೆ ಮಾಡಿದ್ದರು. ಅಲ್ಲದೆ ಈ ಬಗ್ಗೆ ಟ್ವೀಟ್ ಮುಖಾಂತರ ಜನರಿಗೆ ತಿಳಿಸಿದ್ದರು. ಇದೀಗ ಪ್ರಧಾನಿ ಮೋದಿ ಟ್ವೀಟ್…

ಹನಿಮೂನ್‌ ಹಂತಕಿ ಸೋನಮ್‌ ಬೇಲ್ ಕ್ಯಾನ್ಸಲ್ ಮಾಡಿ ಸುಪ್ರೀಂ ಆದೇಶ!!

ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿ ಜಾಮೀನನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಕೆಲವು ದಿನಗಳ ಹಿಂದಷ್ಟೇ ವಿಚಾರಣಾ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದನ್ನು ಮೇಘಾಲಯ ಹೈಕೋರ್ಟ್ ಎತ್ತಿಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ…

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಹೆಲಿಕಾಪ್ಟರ್‌ ಶಬ್ದ! ಬೆಚ್ಚಿಬಿದ್ದ ಜನ

ಮಂಗಳೂರು: ಬೆಳ್ಳಂಬೆಳಗ್ಗೆ ದಿಢೀರನೆ ತೀರಾ ಕಡಿಮೆ ಎತ್ತರದಲ್ಲಿ ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಹಾರಾಡಿದ್ದು, ಎತ್ತರದ ಕಟ್ಟಡಗಳ ಮೇಲೆ ಸೈನಿಕರು ಇಳಿಯುವ ದೃಶ್ಯ ಕಂಡು ಮಂಗಳೂರಿನ ಜನತೆ ಕೆಲಕಾಲ ಬೆಚ್ಚಿಬಿದ್ದಿದ್ದರು. ಕೊನೆಗೂ ಅಸಲಿ ವಿಷಯ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಉಗ್ರರ ಬೆದರಿಕೆಯಂತಹ…

ದೇಶದ ಮೊದಲ ಡೆಂಗ್ಯೂ ಲಸಿಕೆಗೆ DCGI ಅನುಮೋದನೆ!!

ಮಳೆಗಾಲ ಆರಂಭವಾಗುತ್ತಿದ್ದಂತೆ ದೇಶಾದ್ಯಂತ ಡೆಂಗ್ಯೂ ಪ್ರಕರಣಗಳು ವೇಗವಾಗಿ ಹೆಚ್ಚಾಗುತ್ತವೆ. ಇದರಿಂದಾಗಿ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವೊಮ್ಮೆ ಪ್ರಾಣಾಪಾಯದ ಪರಿಸ್ಥಿತಿಯೂ ಎದುರಾಗುತ್ತದೆ. ಆದರೆ ಇದೀಗ ದೇಶದ ಜನತೆಗೆ ಸಂತಸದ ಸುದ್ದಿ ಒಂದು ಬಂದಿದ್ದು, ದೇಶದಲ್ಲಿ ಮೊದಲ ಬಾರಿಗೆ ಡೆಂಗ್ಯೂ…

‘ನೀಟ್‌ ಪೇಪರ್‌ ಲೀಕ್‌, ಫಾಸ್ಟ್‌ ಟ್ರ್ಯಾಕ್‌ ಸ್ಥಾಪನೆ’ – ಪ್ರಧಾನಿ ಮೋದಿ ಘೋಷಣೆಗೆ ಕಾಕ್ರೋಚ್‌ ಪಾರ್ಟಿ ಮೊದಲ ಪ್ರತಿಕ್ರಿಯೆ!

ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರಿಗೆ ಶಿಕ್ಷೆ ಖಚಿತಪಡಿಸಲು ತ್ವರಿತಗತಿ ನ್ಯಾಯಾಲಯಗಳನ್ನು (ಫಾಸ್ಟ್-ಟ್ರ್ಯಾಕ್ ಕೋರ್ಟ್‌ಗಳು) ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಯುವಜನತೆಯ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸುವ ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಪ್ರಧಾನಿ ಮೋದಿಯವರ ಈ…

ಶ್ರೀಮತಿ ಅಶ್ವಿಜ ಶ್ರೀಧರ್ ಬೆಳ್ತಂಗಡಿ ಅವರ ‘ಶ್ರವಣದೀಪ್ತಿ’ ಕವನ ಸಂಕಲನ ಬಿಡುಗಡೆ

ಶ್ರೀಮತಿ ಅಶ್ವಿಜ ಶ್ರೀಧರ್ ಬೆಳ್ತಂಗಡಿ ಅವರ ‘ಶ್ರವಣದೀಪ್ತಿ’ ಕವನ ಸಂಕಲನ ಬಿಡುಗಡೆಯಾಗಿದೆ ​ಒಂದು ಉಪನ್ಯಾಸ ಮಾಲಿಕೆಯನ್ನು ಕೇಳುವುದು ಸುಲಭ, ಆದರೆ ಆಲಿಸಿದ ಜ್ಞಾನವನ್ನು ಕಾವ್ಯವಾಗಿಸಿ, ಅದಕ್ಕೊಂದು ಕೃತಿಯ ರೂಪ ಕೊಡುವುದು ಸಾಮಾನ್ಯ ತಪಸ್ಸಲ್ಲ. ಅಖಿಲ ಭಾರತೀಯ ಸಾಹಿತ್ಯ ಪರಿಷತ್…

CJP ಪ್ರತಿಭಟನೆ ಬಗ್ಗೆ ನೀಟ್ ಟಾಪರ್ ವಿದ್ಯಾರ್ಥಿ ಶಾಕಿಂಗ್ ಸ್ಟೇಟ್ಮೆಂಟ್

ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ನೀಟ್ ಪರೀಕ್ಷೆಯ ವಿವಾದಗಳು ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಒಂದೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ನಡುವೆಯೂ ಸಕಾರಾತ್ಮಕವಾಗಿ ಯೋಚಿಸಿದ ನೀಟ್ ಟಾಪರ್ ವಿದ್ಯಾರ್ಥಿ ಪನ್ಷುಲ್‌ ಬನ್ಸಲ್ ಸದ್ಯ ನಡೆಯುತ್ತಿರುವ ಪ್ರತಿಭಟನೆ…