Browsing Category

News

Nagmangala: ನಾಗಮಂಗಲಕ್ಕೆ ಸತ್ಯಶೋಧನೆಗೆ ನಮ್ಮ ಸಮಿತಿ ಸಿದ್ಧವಾಗಿದೆ: ಡಾ.ಅಶ್ವತ್ಥ ನಾರಾಯಣ್

Nagmangala: ನಾಳೆ ಅಂದರೆ ಸೆಪ್ಟೆಂಬರ್ 16ರಂದು ಬಿಜೆಪಿ ಸತ್ಯಶೋಧನಾ ಸಮಿತಿಯು ನಾಗಮಂಗಲದ (Nagmangala) ಮಾಹಿತಿಯನ್ನು ಪಡೆಯಲು ಭೇಟಿ ಕೊಡಲಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು…

Nagmangal: ನಾಗಮಂಗಲದಲ್ಲಿ ಹಿಂದೂಗಳಿಗೆ ಒಂದು ನೀತಿ , ಮುಸಲ್ಮಾನರಿಗೆ ಇನ್ನೊಂದು ನೀತಿ: ರವಿಕುಮಾರ್

Nagmangal: ನಾಗಮಂಗಲದಲ್ಲಿ ಹಿಂದೂ ಮತ್ತು ಮುಸಲ್ಮಾನರಿಗೆ ಬೇರೆ ಬೇರೆ ನೀತಿ! ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ? ಎಂದು ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ ಎಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ…

Arvind Kejriwal: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ!

Arvind Kejriwal: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಭಾನುವಾರ ಮಧ್ಯಾಹ್ನ ರಾಜೀನಾಮೆ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ದೆಹಲಿ ಅಬಕಾರಿ ಪ್ರಕರಣದಲ್ಲಿ ಜಾಮೀನು ಪಡೆದು ಆರು ತಿಂಗಳ ನಂತರ ತಿಹಾರ್ ಜೈಲಿನಿಂದ ಹೊರಬಂದ ಎರಡೇ ದಿನಗಳಲ್ಲಿ…

Ganesh chaturthi 2024: ನೀವೊಮ್ಮೆ ಕಣ್ತುಂಬಿಕೊಳ್ಳಿ! 2 ಕೋಟಿ 70 ಲಕ್ಷ ನೋಟುಗಳಿಂದ ಗಣೇಶನಿಗೆ ಅದ್ಧೂರಿ ಸಿಂಗಾರ!

Ganesh chaturthi 2024: ಗಣೇಶನ ಹಬ್ಬಕ್ಕೆ ಅದ್ದೂರಿ ಸಿದ್ಧತೆ ಭಾರತಡೆಲ್ಲೆಡೆ ಗಲ್ಲಿ ಗಲ್ಲಿಯಲ್ಲಿ ನಡೆಯುತ್ತೆ. ಆದ್ರೆ ನೀವು ಈ ರೀತಿ ಅಲಂಕಾರ ಮಾಡಿದ ಗಣಪತಿಯನ್ನು ನೋಡಿರಲು ಸಾಧ್ಯವಿಲ್ಲ. ಹೌದು, 2 ಕೋಟಿ 70 ಲಕ್ಷ ನೋಟುಗಳಿಂದ ಗಣೇಶನಿಗೆ ಅದ್ಧೂರಿ ಸಿಂಗಾರ ಮಾಡಲಾಗಿದೆ. ಆಂಧ್ರಪ್ರದೇಶದ…

Siddaramaiah: ಸಿಎಂ ಕಾರ್ಯಕ್ರಮದಲ್ಲಿ ಸಭೆಯ ಮಧ್ಯೆ ಕೇಸರಿ ಶಾಲು ಹಿಡಿದು ವೇದಿಕೆಗೆ ನುಗ್ಗಿದ ಯುವಕ! ಏನಿದು ಸಂಚು?!

Siddaramaiah: ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ, ಸಿಎಂ ಸಿದ್ದರಾಮಯ್ಯ ನೇತೃತ್ವದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಭದ್ರತಾ ಲೋಪ (Security Breach) ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಸಂವಿಧಾನದ ಆಶಯ ಜಾಗೃತಿಗೊಳಿಸುವ ಸದುದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ…

Lokayukta investigation: ಬಿಜೆಪಿಗೆ ಮತ್ತೆ ವಕ್ಕರಿಸಿದೆ ಶನಿ ಕಾಟ! 2019ರ ಆಪರೇಷನ್‌ ಕಮಲ ಕೇಸ್ನಲ್ಲಿ ಹಲವರಿಗೆ…

Lokayukta investigation: ಇದೀಗ ಬಿಜೆಪಿಗೆ ಮತ್ತೆ ವಕ್ಕರಿಸಿದೆ ಶನಿ ಕಾಟ! ಹೌದು, 2019ರ ಆಪರೇಷನ್‌ ಕಮಲ ಕೇಸ್ನಲ್ಲಿ ಯಡಿಯೂರಪ್ಪ ಸೇರಿ ಹಲವರಿಗೆ ಸಂಕಷ್ಟ ಎದುರಾಗಲಿದೆ. ಅಂದರೆ 2019ರ 'ಆಪರೇಷನ್‌ ಕಮಲ' ಪಕ್ಷಾಂತರ ಪ್ರಕರಣದ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ…

Google Gmail: ಸೆಪ್ಟೆಂಬರ್ 20 ರ ನಂತರ Gmail ಖಾತೆ ಡಿಲೀಟ್ ಆಗುತ್ತೆ: ಕೂಡಲೇ ಈ ಕೆಲಸ ಮಾಡಿ

Google Gmail: ಟೆಕ್ನಾಲಜಿ ಈಗ ತುಂಬಾ ಮುಂದುವರಿದಿದೆ. ಅದರಲ್ಲೂ ಜಾಗತಿಕವಾಗಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ Gmail ವ್ಯಾಪಕವಾಗಿ ಬಳಸಲಾಗುವ ಇಮೇಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. ಇನ್ನು ಸ್ಮಾರ್ಟ್ ಫೋನ್ ಇದ್ದಮೇಲೆ ಸಾಮಾನ್ಯವಾಗಿ google gmail ಇದ್ದೇ ಇರುತ್ತದೆ. ಆದ್ರೆ…

Flyover: ಫ್ಲೈಓವರ್‌ ಕಾಮಗಾರಿ ಎಡವಟ್ಟು; ಎಎಸ್‍ಐ ಸಾವು

Flyover: ಈಗಾಗಲೇ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್‌ನಿಂದ (Flyover) ಕಬ್ಬಿಣದ ರಾಡ್ ಬಿದ್ದು ಭೀಕರವಾಗಿ ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್‍ಐ ನಾಭಿರಾಜ್ ದಯಣ್ಣವರ (ASI Nabhiraj Dayannavar) ಅವರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ಕೋರ್ಟ್ ವೃತ್ತದಲ್ಲಿ ಫ್ಲೈಓವರ್…